ಟಾಪ್ 5 ಹೊಸ ಕಾರುಗಳ ಬಿಡುಗಡೆ ಸನ್ನಿಹಿತ.. ಟಾಟಾ, ಮಾರುತಿ...
ಆಟೋಮೊಬೈಲ್ಸ್
- 1 year, 1 month, 12 days ago
ವಿಶ್ವದಲ್ಲೇ ಭಾರತವು ಕೂಡ ಅತಿದೊಡ್ಡ ಕಾರು ಮಾರುಕಟ್ಟೆಯನ್ನು ಹೊಂದಿದೆ. ಈ 2025 ಹಲವು ವಾಹನ ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದ್ದು, ವಿವಿಧ ಹೊಸ ಕಾರುಗಳನ್ನು ಮಾರಾಟಕ್ಕೆ ತರಲು ಸಿದ್ಧವಾಗಿವೆ. ಆದರಲ್ಲೂ ಟಾಟಾ ಸಿಯೆರಾ, ಮಾರುತಿ ಸುಜುಕಿ ಇ ವಿಟಾರಾ, ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್, ವಿನ್‌ಫಾಸ್ಟ್‌ನ ವಿಎಫ್6 ಹಾಗೂ ವಿಎಫ್7 ಕಾರುಗಳು ಬಿಡುಗಡೆಯಾಗಲು ಹಣಿಯಾಗಿವೆ. ಇವುಗಳು ಒಂದಕ್ಕಿಂತ ಒಂದು ಅದ್ಬುತವಾಗಿವೆ. ನಾವಿಲ್ಲಿ ಈ ಕಾರುಗಳ ನಿರೀಕ್ಷಿತ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.