ಆಫೀಸ್‌ಗೆ ಹೋಗುವವರಿಗೆ ಬೆಸ್ಟ್ ಚಾಯ್ಸ್! ರೂ.100 ಪೆಟ್ರೋಲ್ ಹಾಕಿಸಿ..
ಆಟೋಮೊಬೈಲ್ಸ್
- 1 year, 2 month, 3 days ago
ಬೆಂಗಳೂರಿನಂತಹ ಮಹಾನಗರಗಳಲ್ಲಿ ಕಚೇರಿಗೆ ತೆರಳುವುದು ತುಂಬಾ ಪ್ರಯಾಸದ ಕೆಲಸ. ಇಂತಹ ಸಂದರ್ಭದಲ್ಲಿ ಬೈಕ್‌ಗಳು ತೀರಾ ಅನಿವಾರ್ಯ. ಅದರಲ್ಲೂ ಟಿವಿಎಸ್ ರೇಡಿಯನ್ (Tvs Radeon) ಎಲ್ಲ ವಿಧದಲ್ಲೂ ನೆರವಾಗಬಲ್ಲದು. ಇದು ಬಹುತೇಕರ ಆಯ್ಕೆಯ ದ್ವಿಚಕ್ರ ವಾಹನವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ನೀವು ದಿನಬಳಕೆಗಾಗಿ ಈ ಮೋಟಾರ್‌ಸೈಕಲ್‌ನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ ಇದರ ಬೆಲೆ, ವಿನ್ಯಾಸ, ಮೈಲೇಜ್ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.