ಸನ್‌ರೂಫ್ ಇಷ್ಟ ಆದರೆ ಬಜೆಟ್ ಇಲ್ಲವೇ? ಆಫ್ಟರ್ ಮಾರ್ಕೆಟ್ ಹೋಗಬೇಡಿ
ಆಟೋಮೊಬೈಲ್ಸ್
- 1 year, 2 month, 5 days ago
ಕಾರು ಮಾರುಕಟ್ಟೆಯಲ್ಲಿ ಈ ಆಫ್ಟರ್ ಮಾರ್ಕೆಟ್ ಎಂಬ ಪದವನ್ನು ಹೆಚ್ಚಾಗಿ ಕೇಳುತ್ತೇವೆ. ಅಷ್ಟಕ್ಕೂ ಆಫ್ಟರ್ ಮಾರ್ಕೆಟ್ ಎಂದರೇನು? ವಾಹನಗಳನ್ನು ಕಂಪನಿ ಮಾರಾಟ ಮಾಡಿದ ಬಳಿಕ ಕಾರಿಗೆ ಬೇಕಾಗುವ ಹೆಚ್ಚುವರಿ ಅಪ್‌ಗ್ರೇಡ್‌ಗಳನ್ನು ಕಂಪನಿಯಂತೆಯೇ ನಕಲು ಮಾಡಲಾದ ಮಾರುಕಟ್ಟೆಯನ್ನು ಆಫ್ಟರ್ ಮಾರ್ಕೆಟ್ ಎಂದು ಕರೆಯುತ್ತಾರೆ. ಈಗ ವಿಯಷಕ್ಕೆ ಬಂದರೆ ಆಫ್ಟರ್ ಮಾರ್ಕೆಟ್ ಮೂಲಕ ಸನ್‌ರೂಫ್ ಏಕೆ ಅಪ್‌ಗ್ರೇಡ್ ಮಾಡಬಾರದು? ಸುರಕ್ಷತೆ, ಬಾಳಿಕೆಯಿಲ್ಲದಂತಹ ಹಲವಾರು ಪ್ರಮುಖ ಕಾರಣಗಳಿವೆ. ಹಾಗಾಗಿ ಇದನ್ನು ಶಿಫಾರಸು ಮಾಡುವುದಿಲ್ಲ. ಇದರಿಂದ ಎದುರಾಗುವ ಸಮಸ್ಯೆಗಳನ್ನು ವಿವರವಾಗಿ ನೋಡೋಣ.