ಭಾರತೀಯ ಷೇರುಗಳಿಗೆ ದೀರ್ಘಾವಧಿಯ ಹೂಡಿಕೆ ತಂತ್ರಗಳು!

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಪರಿಣಾಮಕಾರಿ ದೀರ್ಘಕಾಲೀನ ಹೂಡಿಕೆ ತಂತ್ರಗಳನ್ನು ಅನ್ವೇಷಿಸಿ, ಈಕ್ವಿಟಿ ಮ್ಯೂಚುಯಲ್ ಫಂಡ್‌ಗಳು ಮತ್ತು ಮಾರುಕಟ್ಟೆ ಬಂಡವಾಳೀಕರಣದ ಮೇಲೆ ಕೇಂದ್ರೀಕರಿಸಿ.

ಮೊನ್ನೆಯಷ್ಟೆ ಬಿಡುಗಡೆ: TVS NTORQ 125 ಸೂಪರ್ ಸೋಲ್ಜರ್ ಪ್ರಮುಖಾಂಶ

ಜನಪ್ರಿಯ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ಟಿವಿಎಸ್ ಮೋಟಾರ್, ಮಾರ್ವೆಲ್‌ನ ಕ್ಯಾಪ್ಟನ್ ಅಮೆರಿಕದಿಂದ ಸ್ಫೂರ್ತಿ ಪಡೆದ ಟಿವಿಎಸ್ ಎನ್‌ಟಾರ್ಕ್ 125 ಸೂಪರ್ ಸೋಲ್ಜರ್ ಎಡಿಷನ್ (TVS NTORQ 125 Super Soldier Edition) ಅನ್ನು ಮೊನ್ನೆಯಷ್ಟೆ ಬಿಡುಗಡೆ ಮಾಡಿದೆ. ಈ ಆವೃತ್ತಿಯು ಮಾರ್ವೆಲ್‌ನ ಅತ್ಯಂತ ಪ್ರೀತಿಯ ಸೂಪರ್ ಹೀರೋಗಳನ್ನು ಒಳಗೊಂಡಿರುವ ಟಿವಿಎಸ್ ಎನ್‌ಟಾರ್ಕ್ ಸೂಪರ್ ಸ್ಕ್ವಾಡ್ ಸಿರೀಸ್ ಸಾಲಿಗೆ ಸೇರುತ್ತದೆ. ಸೂಪರ್‌ಹೀರೋನ ಐಕಾನಿಕ್ ನೋಟವನ್ನು ಪ್ರತಿಬಿಂಬಿಸುವ ಗಮನಾರ್ಹವಾದ ಗ್ರಾಫಿಕ್ಸ್ ಮತ್ತು ವಿನ್ಯಾಸ ಅಂಶಗಳೊಂದಿಗೆ ಬರುತ್ತದೆ.

6-ಸೀಟರ್.. 2 ಕುಟುಂಬಕ್ಕೆ ಬೆಸ್ಟ್ ಕಾರಿದು, 6 ಏರ್‌ಬ್ಯಾಗ್‌ನ..

ಇತ್ತಿಚೆಗೆ ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಎಂಪಿವಿಯನ್ನು ನವೀಕರಿಸಿ, ಪರಿಚಯಿಸಲಾಗಿತ್ತು ಪ್ರಯಾಣಿಕರ ರಕ್ಷಣೆಗಾಗಿ ಸುರಕ್ಷತೆಯ ದೃಷ್ಟಿಯಿಂದ ಇದೇ ಕಾರಿನ ಎಲ್ಲ ರೂಪಾಂತರಗಳನ್ನು (ವೇರಿಯೆಂಟ್) 6 ಏರ್‌ಬ್ಯಾಗ್‌ಗಳೊಂದಿಗೆ ಮೇಲ್ದರ್ಜೆರಿಸಲಾಗಿದೆ. ನೀವು ಹೊಚ್ಚ ಹೊಸ 'ಎಕ್ಸ್ಎಲ್6' ಎಂಪಿವಿಯನ್ನು ಖರೀದಿ ಮಾಡಬೇಕೇ.. ನಾವಿಲ್ಲಿ ಈ ಕಾರಿನ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಮೈಲೇಜ್ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

Maruti: ದೊಡ್ಡ ಕುಟುಂಬ ಪ್ರಯಾಣಿಸಬಹುದು... ಅಗ್ಗದ ಮಾರುತಿ 7-ಸೀಟರ್

ಮಾರುತಿ ಸುಜುಕಿ ನೀಡುವ ಅತ್ಯಂತ ಕೈಗೆಟುಕುವ ಕಾರುಗಳಲ್ಲಿ ಇಕೊ (Maruti Eeco) ಕೂಡ ಒಂದಾಗಿದೆ. ಕುಟುಂಬ ಬಳಕೆ ಮತ್ತು ವ್ಯಾಪಾರ ಉಪಯುಕ್ತತೆ ಎರಡಕ್ಕೂ ಸೂಕ್ತವಾದ ಪ್ರಾಯೋಗಿಕ ಕಾರಾಗಿದ್ದು, ಯಾವುದೇ ಅಲಂಕಾರಗಳಿಲ್ಲದ ಮಿನಿವ್ಯಾನ್ ಆಗಿ ಬಲವಾದ ಖ್ಯಾತಿಯನ್ನು ಗಳಿಸಿದೆ. ಇದರ ಸಾಮರ್ಥ್ಯಗಳು, ಸ್ಥಳಾವಕಾಶ, ಕೈಗೆಟುಕುವಿಕೆ, ವಿಶ್ವಾಸಾರ್ಹತೆ, ಪ್ರಯಾಣಿಕ ಮತ್ತು ಸರಕು ಸಾಗಾಣಿಕೆಯಲ್ಲಿ ಬೆಸ್ಟ್ ಎನ್ನಿಸಿಕೊಂಡಿದೆ. ಇದರ ಎದ್ದುಕಾಣುವ ವೈಶಿಷ್ಟ್ಯಗಳು ಮತ್ತು ದೈನಂದಿನ ಬಳಕೆಗೆ ಸೂಕ್ತತೆಯ ವಿವರವಾದ ನೋಟ ಇಲ್ಲಿದೆ.
Advertisement

7-ಆಸನಗಳು, ಕಮ್ಮಿ ಬೆಲೆಯ ಟೊಯೊಟಾ ರೂಮಿಯನ್ ಎಂಪಿವಿ ಖರೀದಿಸಬೇಕೇ..

ಟೊಯೊಟಾ ರೂಮಿಯನ್ (Toyota Rumion) ಪ್ರಮುಖ ಎಂಪಿವಿಯಾಗಿದೆ. ಇದು 7-ಆಸನಗಳನ್ನು ಹೊಂದಿದ್ದು, ಎರಡು ಕುಟುಂಬ ಆರಾಮದಾಯಕವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ಅದಕ್ಕೆ ತಕ್ಕಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ, ಈ ಕಾರಿನ ದರವನ್ನು ಪರಿಷ್ಕರಣೆ ಮಾಡಲಾಗಿದ್ದು, ರೂ.10.66 ಲಕ್ಷದಿಂದ ರೂ.13.95 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ನೀವು ಹೊಚ್ಚ ಹೊಸ 'ರೂಮಿಯನ್' ಕಾರನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ನಾವಿಲ್ಲಿ, ಈ ಕಾರಿನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

MG Motor: ಭಾರತದ ಅತ್ಯಂತ ಅಗ್ಗದ ಕನ್ವರ್ಟಿಬಲ್ ಇವಿ ಸ್ಪೋರ್ಟ್ಸ್ ಕಾರ್

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್‌, ಹೊಸ ಸೈಬರ್ ಸ್ಟರ್ (MG Cyberster) ಎಂಬ ಹೊಸ ಕಾರನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ಇದು ದೇಶದ ಮೊದಲ ಎಲೆಕ್ಟ್ರಿಕ್ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರ್ ಆಗಿ ಭಾರತದಲ್ಲಿ ಬಿಡುಗಡೆಯಾಗಿದೆ. ಇದು ವಾಹನ ತಯಾರಕರ ಪ್ರೀಮಿಯಂ ಎಂಜಿ ಸೆಲೆಕ್ಟ್ ಚಾನೆಲ್ ಮೂಲಕ ಮಾರಾಟವಾಗುವ ಎರಡನೇ ಕಾರಾಗಿದೆ. ಭಾರತದಲ್ಲಿ ಬ್ರ್ಯಾಂಡ್ ನ ಪ್ರಮುಖ ಮಾದರಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತದ ಅತ್ಯಂತ ಕೈಗೆಟುಕುವ ಕನ್ವರ್ಟಿಬಲ್ ಸ್ಪೋರ್ಟ್ಸ್ ಕಾರಿನ ಬಗ್ಗೆ ತಿಳಿದುಕೊಳ್ಳಬೇಕಾದ 6 ಪ್ರಮುಖ ವಿಷಯಗಳು ಇಲ್ಲಿವೆ.

Maruti Fronx: 28 ಕಿ.ಮೀ ಮೈಲೇಜ್.. 5-ಸೀಟರ್, 6 ಏರ್‌ಬ್ಯಾಗ್‌..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಜನಾಕರ್ಷಣೆಯ ಎಸ್‌ಯುವಿಯಾಗಿದೆ. ಈ ಕಾರನ್ನು ನೆಕ್ಸಾ ಪ್ರೀಮಿಯಂ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ನಾಮುಂದು - ತಾಮುಂದು ಎಂಬಂತೆ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಈ ವರ್ಷದ ಮೊದಲರ್ಧದಲ್ಲಿ ಒಟ್ಟು 88,066 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸದ್ಯ ಪ್ರಯಾಣಿಕರ ರಕ್ಷಣೆಗಾಗಿ ಇದೇ 'ಫ್ರಾಂಕ್ಸ್' ಕಾರನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Maruti: ಮಾರುತಿ ಫ್ರಾಂಕ್ಸ್ ಇಷ್ಟೊಂದು ಮಾರಾಟವಾಗಲು ಕಾರಣವೇನು?

ಡಿಸೈನ್, ಬೆಲೆಗೆ ತಕ್ಕ ಮೌಲ್ಯ, ಪರ್ಫಾಮೆನ್ಸ್, ವಿವಿಧ ಎಂಜಿನ್ ಆಯ್ಕೆ, ಅತ್ಯುತ್ತಮ ಮೈಲೇಜ್‌ನೊಂದಿಗೆ ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಭಾರತದಲ್ಲಿ ಬಲವಾದ ಬೇಡಿಕೆ ಪಡೆದುಕೊಂಡಿದೆ. ಮಾರುತಿ ಸುಜುಕಿ ಫ್ರಾಂಕ್ಸ್ ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ತ್ವರಿತ ಜನಪ್ರಿಯತೆಯನ್ನು ಗಳಿಸಿದೆ. ಫ್ರಾಂಕ್ಸ್ ಅನ್ನು ಮಾರಾಟ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದ ಹಾಗೂ ಇದರ ಜನಪ್ರಿಯತೆಗೆ ಕಾರಣವಾದ ಐದು ಪ್ರಮುಖ ಅಂಶಗಳನ್ನು ಇಲ್ಲಿ ವಿವರಿಸಲಾಗಿದೆ.

ಬಿಡುಗಡೆಯಾಗಿಯೇ ಆಗಿಲ್ಲ.. ನೂತನ VinFast VF6 ಎಲೆಕ್ಟ್ರಿಕ್ ಕಾರಿನ..

ವಿಯೆಟ್ನಾಂಗೆ ಸೇರಿರುವ ವಿನ್‌ಫಾಸ್ಟ್ (VinFast) ನಂಬಿಕಾರ್ಹ ಕಾರು ತಯಾರಕ ಕಂಪನಿ ಎಂದೇ ಹೆಸರುವಾಸಿಯಾಗಿದೆ. ಅತಿ ಶೀಘ್ರದಲ್ಲೇ ದೇಶೀಯ ಮಾರುಕಟ್ಟೆಯಲ್ಲಿ ಹೊಚ್ಚ ಹೊಸ ವಿಎಫ್6 (VF6) ಮತ್ತು ವಿಎಫ್7 (VF7) ಕಾರುಗಳನ್ನು ಬಿಡುಗಡೆಗೊಳಿಸಲಿದೆ. ಇವೆರೆಡು ಎಲೆಕ್ಟ್ರಿಕ್ ಚಾಲಿತ ಎಸ್‌ಯುವಿಗಳಾಗಿದ್ದು, ಪ್ರಿ ಬುಕ್ಕಿಂಗ್‌ನ್ನು ಪ್ರಾರಂಭ ಮಾಡಲಾಗಿದೆ. ಆಸಕ್ತರು ರೂ.21,000 ಮುಂಗಡ ಮೊತ್ತವನ್ನು ಪಾವತಿಸಿವುದರಿಂದಿಗೆ ಕಾಯ್ದಿರಿಸಬಹುದು. ಸದ್ಯ, ನೂತನ 'ವಿಎಫ್6' ಕಾರಿನ ಕುರಿತಂತೆ ಒಂದಷ್ಟು ವಿವರಗಳು ಕೂಡ ಬಹಿರಂಗಗೊಂಡಿವೆ.

STUDDS: ಅಗ್ಗದ ಬ್ಯಾಟ್ ಮ್ಯಾನ್ ಹೆಲ್ಮೆಟ್ ಬಿಡುಗಡೆ

ವಿಶ್ವದ ಪ್ರಮುಖ ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಕರಾದ ಸ್ಟಡ್ಸ್ (STUDDS), ಹೊಸ ಬ್ಯಾಟ್‌ಮ್ಯಾನ್ ಎಡಿಷನ್ ಡ್ರಿಫ್ಟರ್ ಹೆಲ್ಮೆಟ್ ಅನ್ನು ಬಿಡುಗಡೆ ಮಾಡಿದೆ. ವಾರ್ನರ್ ಬ್ರದರ್ಸ್ ಡಿಸ್ಕವರಿ ಗ್ಲೋಬಲ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಇಂಡಿಯಾದ ಸಹಯೋಗದಲ್ಲಿ ಹೊಸ ಪೂರ್ಣ-ಮುಖದ ಹೆಲ್ಮೆಟ್ ಅನ್ನು ನಿರ್ಮಿಸಲಾಗಿದೆ. ಇದು ಸೂಪರ್‌ಹೀರೋ ಪ್ರೇರಿತ ವಿನ್ಯಾಸದೊಂದಿಗೆ ಉನ್ನತ ಸುರಕ್ಷತೆ ಮತ್ತು ಆಕರ್ಷಕ ಡಿಸೈನ್‌ನೊಂದಿಗೆ ಐಕಾನಿಕ್ DC ಪಾತ್ರಗಳಿಂದ ಪ್ರೇರಿತವಾದ ಉತ್ತಮ ಕಾರ್ಯಕ್ಷಮತೆಯ ಹೆಲ್ಮೆಟ್‌ಗಳನ್ನು ಪರಿಚಯಿಸುತ್ತಿರುವುದಾಗಿ ಕಂಪನಿ ಹೇಳಿದೆ.

1 ಲೀ. ಪೆಟ್ರೋಲ್‌ಗೆ 45 Km ಮೈಲೇಜ್.. 87,000 ರೂಪಾಯಿ, ಇದೇ ನಂ.3..

ಸುಜುಕಿ ಆಕ್ಸೆಸ್ 125 (Suzuki Access 125) ನಂಬಿಕಾರ್ಹ ಸ್ಕೂಟರ್ ಎಂದೇ ಹೆಸರುವಾಸಿಯಾಗಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಸದ್ಯ ಜೂನ್ ತಿಂಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟಗೊಂಡ ಪ್ರಮುಖ 10 ಸ್ಕೂಟರ್‌ಗಳ ಪಟ್ಟಿ ಪ್ರಕಟಗೊಂಡಿದ್ದು, ಇದೇ 'ಆಕ್ಸೆಸ್ 125' ಮೂರನೇ ಸ್ಥಾನದಲ್ಲಿದೆ. ಒಟ್ಟು 51,555 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. 2024ರ ಇದೇ ಅವಧಿಯಲ್ಲಿ 52,192 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ ಸಂಖ್ಯೆಗೆ ಹೋಲಿಕೆ ಮಾಡಿದರೆ, ವರ್ಷದಿಂದ ವರ್ಷಕ್ಕೆ ಮಾರಾಟ ಪ್ರಮಾಣವು ಕೊಂಚ ಮಟ್ಟಿಗೆ ಅಂದರೆ, ಶೇಕಡ -1.22% ಪ್ರಗತಿಯಾಗಿದೆ.

TVS: ಟಿವಿಎಸ್ ಹೊಸ ಸ್ಕೂಟರ್ ಬಿಡುಗಡೆ: ಅಂತರಾಷ್ಟ್ರೀಯ ಗ್ರಾಫಿಕ್

ಪ್ರಮುಖ ದೇಶೀಯ ದ್ವಿಚಕ್ರ ವಾಹನ ತಯಾರಿಕ ಕಂಪನಿಯಾದ ಟಿವಿಎಸ್ ಮೋಟಾರ್, ಇಂದು ಮಾರ್ವೆಲ್ ಅವೆಂಜರ್ಸ್ ಸೂಪರ್ ಸ್ಕ್ವಾಡ್ ಸಿರೀಸ್‌ನ ಟಿವಿಎಸ್ ಎನ್‌ಟಾರ್ಕ್ 125 ಸೂಪರ್ ಸೋಲ್ಜರ್ ಎಡಿಷನ್ (TVS NTORQ 125 Super Soldier Edition) ಬಿಡುಗಡೆ ಮಾಡಿದೆ. ಈ ಆವೃತ್ತಿಯು ಮಾರ್ವೆಲ್‌ನ ಅತ್ಯಂತ ಪ್ರೀತಿಯ ಸೂಪರ್ ಹೀರೋಗಳನ್ನು ಒಳಗೊಂಡಿರುವ ಟಿವಿಎಸ್ ಎನ್‌ಟಾರ್ಕ್ ಸೂಪರ್ ಸ್ಕ್ವಾಡ್ ಸಿರೀಸ್ ಸಾಲಿಗೆ ಸೇರುತ್ತದೆ ಎಂದು ಟಿವಿಎಸ್ ಮೋಟಾರ್ ಹೇಳಿದೆ. ಹೊಸ ಸ್ಕೂಟರ್ ಬೆಲೆ, ವಿಶೇಷತೆಗಳು ಇಲ್ಲಿವೆ.
Advertisement

1 ಲೀ. 55 ಕಿ.ಮೀ ಮೈಲೇಜ್! ಈ ಸ್ಕೂಟರ್ 80,000 ರೂಪಾಯಿಗೆ ಲಭ್ಯ..

ಹೋಂಡಾ ಆಕ್ಟಿವಾ (Honda Activa) ನಂ.1 ಸ್ಕೂಟರ್ ಆಗಿದೆ. ದೇಶೀಯವಾಗಿ 2001ರಲ್ಲಿ ಮೊದಲ ಬಾರಿಗೆ ಬಿಡುಗಡೆಗೊಳಿಸಲಾಯಿತು. ಅಂದಿನಿಂದ ಇಂದಿನವರೆಗೆ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಗಳಿಸಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಜೂನ್ ತಿಂಗಳು ಒಟ್ಟು 1,83,265 ಯುನಿಟ್ ಆಕ್ಟಿವಾ ಸ್ಕೂಟರ್‌ಗಳನ್ನು ಮಾರಾಟ ಮಾಡಲಾಗಿದೆ. ಇದು ದಿನಬಳಕೆಗೂ ಹೆಚ್ಚು ಸೂಕ್ತವಾಗಿದ್ದು, ಕಚೇರಿಗೆ ತೆರಳುವವರಿಗೆ ಅತ್ಯುತ್ತಮವಾದ ಆಯ್ಕೆಯಾಗಲಿದೆ. ನಾವಿಲ್ಲಿ 'ಆಕ್ಟಿವಾ' ಸ್ಕೂಟರ್‌ನ ಬೆಲೆ ಮತ್ತು ವಿಶೇಷತೆಗಳ ಕುರಿತಂತೆ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇವೆ.

ಹೊಸ ಕಾರು ಡೆಲಿವರಿ ಪಡೆಯುತ್ತಿದ್ದೀರಾ? ಇವು ತಿಳಿದಿದ್ದರೇ ನೀವೆ ಪಂಟರು

ನಿಮ್ಮ ಹೊಸ ಕಾರನ್ನು ಶೋರೂಂನಿಂದ ಡೆಲಿವರಿ ಪಡೆಯುವ ಮುನ್ನ ತುಂಬಾ ಜಾಗರೂಕರಾಗಿರಬೇಕು. ಈ ಹಿಂದೆ ಹಲವರು ಡೆಲಿವರಿ ಪಡೆದ ಕೆಲ ದಿನಗಳ ನಂತರ ಕಾರಿನಲ್ಲಿ ಕೆಲ ಸಮಸ್ಯೆಗಳನ್ನು ಗುರ್ತಿಸಿ ಅಚ್ಚರಿಗೊಂಡ ಹಲವು ಉದಾಹರಣೆಗಳಿವೆ. ಬಹುತೇಕರಿಗೆ ಕಾರನ್ನು ಹೇಗೆ ಪರಿಶೀಲಿಸಬೇಕು ಎಂಬುದೇ ತಿಳಿದಿರುವುದಿಲ್ಲ. ಇನ್ನೂ ಕೆಲವರು ಡೆಲಿವರಿ ಪಡೆಯುವ ಖುಷಿಯಲ್ಲಿ ಪರಿಶೀಲಿಸಬೇಕಾದ ವಿಷಯಗಳನ್ನೆ ಮರೆತುಬಿಡುತ್ತಾರೆ. ನಾವು ಎಷ್ಟೇ ಖುಷಿಯಲ್ಲಿದ್ದರೂ ಲಕ್ಷಾಂತರ ರೂಪಾಯಿ ಕೊಟ್ಟು ಕಾರನ್ನು ಖರೀದಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದು. ನಾವು ವೆಚ್ಚಿಸುವ ಹಣಕ್ಕೆ ತಕ್ಕಂತೆ ಕಾರು ಉತ್ತಮವಾಗಿದೆಯೇ ಎಂಬುದನ್ನು ಹೇಗೆ ಪರಿಶೀಲಿಸಬೇಕು ಎಂಬುದನ್ನು ಇಲ್ಲಿ ತಿಳಿಯೋಣ.

ಜಿಂದಾಲ್ - ಎಂಜಿ ದೋಸ್ತಿ: ವಿಮಾನದಂತಿರುವ ಹೊಸ ಸೈಬರ್‌ಸ್ಟರ್ ಕಾರು..

ಭಾರತದಲ್ಲಿ ಜಿಂದಾಲ್ & ಎಂಜಿ ಮೋಟಾರ್ಸ್ ವ್ಯಾಪಾರ ಪಾಲುದಾರಿಕೆ ಹೊಂದಿವೆ. ಅದರಡಿ ದೇಶೀಯ ಮಾರುಕಟ್ಟೆಯಲ್ಲಿ ಎಂಜಿ ಕಂಪನಿಯು ವಿವಿಧ ಹೊಚ್ಚ ಹೊಸ ಕಾರುಗಳನ್ನು ಮಾರಾಟಕ್ಕೆ ತರುತ್ತಿದೆ. ನವದೆಹಲಿಯಲ್ಲಿಂದು ನಡೆದ ಅದ್ದೂರಿ ಸಮಾರಂಭದಲ್ಲಿ ನೂತನ 'ಸೈಬರ್‌ಸ್ಟರ್' ಹೆಸರಿನ ಕಾರನ್ನು ಬಿಡುಗಡೆಗೊಳಿಸಲಾಗಿದೆ. ಇದೊಂದು ಎಲೆಕ್ಟ್ರಿಕ್ ಸ್ಪೋರ್ಟ್ಸ್ ಸೆಡಾನ್ ಆಗಿದ್ದು, ಆಕರ್ಷಕ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಅದಕ್ಕೆ ತಕ್ಕಂತೆ ದುಬಾರಿ ಬೆಲೆಯನ್ನೇ ಹೊಂದಿದೆ. ಬನ್ನಿ, ಆ ಹೆಚ್ಚಿನ ವಿವರಗಳನ್ನು ತಿಳಿಯೋಣ.

MG Comet: ಪುಟ್ಟ ಕಾರನ್ನು ಮುಗಿಬಿದ್ದು ಖರೀದಿಸುತ್ತಿದ್ದವರಿಗೆ ಶಾಕ್

MG ಮೋಟಾರ್ ಇಂಡಿಯಾ ತನ್ನ ಕಾಮೆಟ್ ಇವಿ (MG Comet EV) ಬೆಲೆ ಏರಿಕೆಯನ್ನು ಘೋಷಿಸಿದ್ದು, ಇದು ಜುಲೈ 2025 ರಿಂದ ತಕ್ಷಣದಿಂದ ಜಾರಿಗೆ ಬರುತ್ತದೆ. ಬೆಲೆ ಏರಿಕೆಯು ಪ್ರತಿ ವೇರಿಯೆಂಟ್ ಮೇಲೆ ರೂ. 15,000 ವರೆಗೆ ಇರುತ್ತದೆ. ಹೊಸ ಬೆಲೆಗಳು ಈಗ ರೂ. 7.50 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಟಾಪ್-ಎಂಡ್ ರೂಪಾಂತರದ ಬೆಲೆ ರೂ.10 ಲಕ್ಷದ ಹತ್ತಿರದಲ್ಲಿದೆ (ಎಕ್ಸ್-ಶೋರೂಂ). 2025 ರ ಆರಂಭದಲ್ಲಿ ಹಲವು ಬಾರಿ ಏರಿಕೆಯಾದ ನಂತರ ಇದು ಇತ್ತೀಚಿನ ಬೆಲೆ ಪರಿಷ್ಕರಣೆಯಾಗಿದೆ.

ಶ್ರೀಮಂತರು ತೆಗೆದುಕೊಳ್ಳುವ ರೋಲ್ಸ್ ರಾಯ್ಸ್, ಲ್ಯಾಂಡ್ ರೋವರ್...

ಭಾರತ ಹಾಗೂ ಬ್ರಿಟನ್ ದೇಶಗಳು ಸಮಗ್ರ ಆರ್ಥಿಕ & ವ್ಯಾಪಾರ ಒಡಂಬಡಿಕೆಗೆ (ಸಿಇಟಿಎ) ಸಹಿ ಹಾಕಿವೆ. ಲಂಡನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್ ಕೀರ್‌ ಸ್ಟಾರ್ಮರ್ ಮುಂದಾಳತ್ವದಲ್ಲಿ ಎರಡು ದೇಶಗಳ ವಾಣಿಜ್ಯ ಸಚಿವರು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸಿಇಟಿಎ ಜಾರಿಯಾಗಲು ಭಾರತದ ಸಚಿವ ಸಂಪುಟ ಹಾಗೂ ಬ್ರಿಟನ್ ಸಂಸತ್ತಿನ ಒಪ್ಪಿಗೆ ಬೇಕಾಗುತ್ತದೆ. ಈ ಒಡಂಬಡಿಕೆಯು ವಾಹನೋದ್ಯಮದ ಮೇಲೆ ದೊಡ್ಡ ಪರಿಣಾಮವನ್ನು ಉಂಟು ಮಾಡಲಿದೆ. ಬ್ರಿಟನ್‌ನಿಂದ ಭಾರತಕ್ಕೆ ಆಮದಾಗುವ ಕಾರುಗಳ ಮೇಲೆ ಸುಂಕ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಲಿದ್ದು, ಅವುಗಳ ಬೆಲೆಯು ಇಳಿಕೆಯಾಗಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Kia: ಕೇವಲ ಮೂರು ವರ್ಷಗಳಲ್ಲಿ ದಾಖಲೆಯ CPO ಔಟ್‌ಲೆಟ್ ಸಾಧಿಸಿದ ಕಿಯಾ

ದೇಶದ ಪ್ರಮುಖ ಕಾರು ಬ್ರ್ಯಾಂಡ್‌ಗಳಲ್ಲಿ ಒಂದಾದ ಕಿಯಾ (Kia), ತನ್ನ 100 ನೇ ಕಿಯಾ ಸರ್ಟಿಫೈಡ್ ಪ್ರಿ-ಓನ್ಡ್ (CPO) ಔಟ್‌ಲೆಟ್ ಅನ್ನು ಉದ್ಘಾಟಿಸುವ ಮೂಲಕ ಮಹತ್ವದ ಮೈಲಿಗಲ್ಲು ಸಾಧಿಸಿದೆ. ಈ ಮೈಲಿಗಲ್ಲಿನೊಂದಿಗೆ, ಕಿಯಾ ಭಾರತದಲ್ಲಿ 100 ಔಟ್‌ಲೆಟ್‌ಗಳ ಬಲವಾದ, ಪೂರ್ವ ಮಾಲೀಕತ್ವದ ವಾಹನ ಜಾಲವನ್ನು ಅಭಿವೃದ್ಧಿಪಡಿಸುವ ಅತ್ಯಂತ ವೇಗದ ಕಂಪನಿಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಅಲ್ಲದೆ ಈ ಮಹತ್ವದ ಮೈಲಿಗಲ್ಲನ್ನು ಕೇವಲ ಮೂರು ವರ್ಷಗಳಲ್ಲಿ ಸಾಧಿಸಲಾಗಿದೆ ಎಂದು ಕಂಪನಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

20 ಕಿ.ಮೀ ಮೈಲೇಜ್.. 5-ಸೀಟರ್, 6 ಲಕ್ಷ.. ಈ ಜನಪ್ರಿಯ ಕಾರಿಗೆ..

ನಿಸ್ಸಾನ್ ಮ್ಯಾಗ್ನೈಟ್ (Nissan Magnite) ಜನಮೆಚ್ಚಿದ ಎಸ್‌ಯುವಿಯಾಗಿದೆ. ಇದು ವಿಶ್ವಾಸಾರ್ಹತೆ ಹಾಗೂ ಉತ್ತಮವಾದ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಜಾಗತಿಕವಾಗಿ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಗ್ಲೋಬಲ್ ಎನ್‌ಸಿಎಪಿ (Global NCAP) ಭಾರತದಲ್ಲಿ ತಯಾರಾಗುವ ಇದೇ 'ಮ್ಯಾಗ್ನೈಟ್'ನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಣಯಿಸಿದೆ. ಈ ಮೂಲಕ 5-ಸ್ಟಾರ್ ಸೇಫ್ಟಿ ರೇಟಿಂಗ್‌ನ್ನು ನೀಡಿದೆ.

Renault: ಅಗ್ಗದ 7-ಸೀಟರ್ ಫ್ಯಾಮಿಲಿ ಕಾರು ಮೊನ್ನೆಯಷ್ಟೆ ಬಿಡುಗಡೆ

ಫೇಸ್‌ಲಿಫ್ಟೆಡ್ ರೆನಾಲ್ಟ್ ಟ್ರೈಬರ್ ಅನ್ನು ಭಾರತದಲ್ಲಿ ಜುಲೈ 23, 2025 ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಯಿತು, ಇದರ ಆರಂಭಿಕ ಬೆಲೆ ರೂ. 6.29 ಲಕ್ಷ (ಎಕ್ಸ್ - ಶೋರೂಂ). ರೆನಾಲ್ಟ್‌ನ ಹೊಸ ಲೋಗೋ, DRL ಗಳೊಂದಿಗೆ ನಯವಾದ LED ಹೆಡ್‌ಲ್ಯಾಂಪ್‌ಗಳು, ನವೀಕರಿಸಿದ ಬಂಪರ್‌ಗಳು ಮತ್ತು ಹೊಸ ವೀಲ್ ಡಿಸೈನ್‌ಗಳನ್ನು ಒಳಗೊಂಡ ಪರಿಷ್ಕೃತ ಗ್ರಿಲ್‌ನೊಂದಿಗೆ ಬಿಡುಗಡೆಯಾಗಿದೆ. ವಿನ್ಯಾಸ ಆಧುನೀಕರಣ, ಸುರಕ್ಷತೆಯ ಸುಧಾರಣೆ ಸೇರಿದಂತೆ ಟ್ರೈಬರ್‌ನ ಮೌಲ್ಯ - ಆಧಾರಿತ ಫ್ಯಾಮಿಲಿ MPV ಈ ಬಾರಿ ಹಲವು ವಿಶೇಷತೆಗಳೊಂದಿಗೆ ಎಂಟ್ರಿಕೊಟ್ಟಿದೆ.
Advertisement

ಸ್ಪ್ಲೆಂಡರ್‌ಗೆ ನೇರ ಎದುರಾಳಿ.. ನೂತನ Honda Shine 100 DX ಕುರಿತ...

ಇತ್ತೀಚಿಗಷ್ಟೇ ಹೊಚ್ಚ ಹೊಸ ಹೋಂಡಾ ಶೈನ್ 100 ಡಿಎಕ್ಸ್ (Honda Shine 100 DX) ಮೋಟಾರ್‌ಸೈಕಲ್‌ನ್ನು ಅನಾವರಣಗೊಳಿಸಲಾಯಿತು. ಈ ನೂತನ ಬೈಕ್ ಹೆಚ್ಚು ಅತ್ಯಾಕರ್ಷಕವಾದ ವಿನ್ಯಾಸ ಹಾಗೂ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದ್ದು, ಯುವ ಗ್ರಾಹಕರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿರುವ ನಿರೀಕ್ಷೆಯಿದೆ. ನಾವಿಲ್ಲಿ ಇದೇ 'ಶೈನ್ 100 ಡಿಎಕ್ಸ್' ಮೋಟಾರ್‌ಸೈಕಲ್‌ನ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಸಿಕೊಟ್ಟಿದ್ದೇವೆ.

28 Km ಮೈಲೇಜ್.. 7 ಲಕ್ಷ, ಭಾರತದಲ್ಲಿ ತಯಾರಾಗುವ ಈ Maruti Suvಗೆ..

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಜನಮೆಚ್ಚಿದ ಎಸ್‌ಯುವಿಯಾಗಿದೆ . ಇದು ಉತ್ತಮವಾದ ಕಾರ್ಯಕ್ಷಮತೆ ಹಾಗೂ ವಿಶ್ವಾಸಾರ್ಹತೆಗೂ ಹೆಸರುವಾಸಿಯಾಗಿದೆ. ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಈ ವರ್ಷದ ಮೊದಲರ್ಧದಲ್ಲಿ ಒಟ್ಟು 88,066 ಯುನಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಸದ್ಯ, ಇದೇ 'ಫ್ರಾಂಕ್ಸ್' ಕಾರಿನ ರಫ್ತಿನಲ್ಲಿ ಹೊಸ ದಾಖಲೆಯೊಂದನ್ನು ಬರೆಯಲಾಗಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Toyota: 8-ಸೀಟರ್.. ಐರಾವತದಂತಹ ಟೊಯೊಟಾ ಇನ್ನೋವಾ ಕ್ರಿಸ್ಟಾ..

ಟೊಯೊಟಾ ಇನ್ನೋವಾ ಕ್ರಿಸ್ಟಾ (Toyota Innova Crysta) ವಿಶ್ವಾಸಾರ್ಹ ಎಂಪಿವಿಯಾಗಿದ್ದು, ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರು ಇಷ್ಟಪಟ್ಟು ಖರೀದಿ ಮಾಡುತ್ತಾರೆ. ಇದು ವಿಶಾಲ ಗಾತ್ರದ ಕಾರಾಗಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಅದಕ್ಕೆ ತಕ್ಕಂತೆ ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಇದೀಗ ಟೈಸರ್, ರೂಮಿಯನ್ ಹಾಗೂ ಇನ್ನೋವಾ ಹೈಕ್ರಾಸ್‌ ಬಳಿಕ, ಈ ಕಾರಿನ ದರವನ್ನು ಕಂಪನಿಯು ಏರಿಕೆ ಮಾಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಯಾರು ನೋ ಹೇಳುವಂತಿಲ್ಲ.. 26 Km ಮೈಲೇಜ್, 6-ಸೀಟರ್.. ಈ ಪ್ರಮುಖ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಪ್ರಮುಖ ಎಂಪಿವಿಯಾಗಿದೆ. ಇದೊಂದು ಪ್ರೀಮಿಯಂ ಕಾರಾಗಿದ್ದು, ನೆಕ್ಸಾ ಡೀಲರ್‌ಶಿಪ್ ಮೂಲಕ ಮಾರಾಟಗೊಳಿಸಲಾಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈ ವರ್ಷದ ಮೊದಲರ್ಧದಲ್ಲಿ (ಜನವರಿಯಿಂದ ಜೂನ್) ಒಟ್ಟು 19,044 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸದ್ಯ, ಪ್ರಯಾಣಿಕರ ರಕ್ಷಣೆಗಾಗಿ ಇದೇ 'ಎಕ್ಸ್ಎಲ್6' ಎಂಪಿವಿಯನ್ನು ನವೀಕರಿಸಿಯೂ ಬಿಡುಗಡೆಗೊಳಿಸಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಸದ್ದಿಲ್ಲದೇ ಹೊಸ ಬ್ರ್ಯಾಂಡ್ ವಿನ್‌ಫಾಸ್ಟ್‌ನ ವಿಎಫ್7 ಎಸ್‌ಯುವಿ...

ವಿಯೆಟ್ನಾಂನ ವಿನ್‌ಫಾಸ್ಟ್ (VinFast) ಅತಿದೊಡ್ಡ ವಾಹನ ತಯಾರಕ ಕಂಪನಿಯಾಗಿದ್ದು, ಭಾರತದ ಕಾರು ಮಾರುಕಟ್ಟೆಯನ್ನು ಪ್ರವೇಶಿಸಲು ಹಣಿಯಾಗುತ್ತಿದೆ. ತಮಿಳುನಾಡಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದೆ. ಇತ್ತೀಚೆಗೆ ಹೊಚ್ಚ ಹೊಸ ವಿಎಫ್6 (VF6) ಹಾಗೂ ವಿಎಫ್7 (VF7) ಹೆಸರಿನ ಎಲೆಕ್ಟ್ರಿಕ್ ಎಸ್‌ಯುವಿಗಳಾಗಿ ಪ್ರಿ ಬುಕ್ಕಿಂಗ್‌ನ್ನು ಶುರು ಮಾಡಿತ್ತು. ಆಸಕ್ತರು ರೂ.21,000 ಮುಂಗಡ ಮೊತ್ತವನ್ನು ಪಾವತಿಸಿ ಆರ್ಡರ್ ಮಾಡಬಹುದಾಗಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಇವೆರೆಡು ಕಾರುಗಳು ಅತಿ ಶೀಘ್ರದಲ್ಲೇ ಬಿಡುಗಡೆಯೂ ಆಗಲಿವೆ.