Audi: ಸಿಗ್ನೇಚರ್ ಎಡಿಷನ್ ಅವತಾರದಲ್ಲಿ ಪಾದಾರ್ಪಣೆ ಮಾಡಿದೆ ಆಡಿ Q7
ಆಟೋಮೊಬೈಲ್ಸ್
- 1 year, 3 month, 10 days ago
ಪ್ರಮುಖ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಆಡಿ, ಇತ್ತೀಚೆಗಷ್ಟೆ ತನ್ನ ಬಹುನಿರೀಕ್ಷಿತ Q7 ಸಿಗ್ನೇಚರ್ ಎಡಿಷನ್ (Audi Q7 Signature Edition) ಅನ್ನು ರೂ. 99,81,000 (ಎಕ್ಸ್-ಶೋರೂಂ) ಗೆ ಬಿಡುಗಡೆಗೊಳಿಸಿದೆ. ಇದು ಮಿಥೋಸ್ ಬ್ಲ್ಯಾಕ್, ಗ್ಲೇಸಿಯರ್ ವೈಟ್, ಸಖೀರ್ ಗೋಲ್ಡ್, ವೈಟೊಮೊ ಬ್ಲೂ ಮತ್ತು ಸಮುರಾಯ್ ಗ್ರೇ ಎಂಬ ಐದು ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇದು ಪ್ರೀಮಿಯಂ ವಿನ್ಯಾಸ ಮತ್ತು ಐಷಾರಾಮಿ ಸೌಕರ್ಯವನ್ನು ಒಳಗೊಂಡಿರುವ ವಿಶೇಷ ಆವೃತ್ತಿಯಾಗಿದೆ. ಇದರ ಟಾಪ್ ವಿಶೇಷತೆಗಳು ಇಲ್ಲಿವೆ.