Honda: ಆಕರ್ಷಕ ಬಜೆಟ್ ಸ್ಕೂಟರ್ ಬೇಕೆ? 50 ಕಿ.ಮೀ ಮೈಲೇಜ್ ಸಾಕೆ?

ಹೋಂಡಾ (Honda) ಸ್ಕೂಟರ್‌ಗಳು ಭಾರತದಲ್ಲಿ ತಮಗೆಂದೆ ವಿಶೇಷ ಅಭಿಮಾನಿಗಳನ್ನು ಹೊಂದಿವೆ. ದೇಶಾದ್ಯಂತ ಬಜೆಟ್ ಬೆಲೆಗೆ ಖ್ಯಾತಿಯನ್ನು ಪಡೆದಿರುವ ಆಕ್ಟೀವಾ, ಇಂದು ಅತಿಹೆಚ್ಚು ಮಾರಾಟವಾಗುವ ನಂ.1 ಸ್ಕೂಟರ್ ಆಗಿ ಮುಂದುವರಿಯುತ್ತಿದೆ. ಇದರ ನಂತರ ಸ್ಟೈಲಿಷ್ ಡಿಸೈನ್‌ನೊಂದಿಗೆ, ಉತ್ತಮ ಫೀಚರ್ಸ್ ಒದಗಿಸುವ ಯುವಕರ ಫೇವರೆಟ್ ಸ್ಕೂಟರ್ ಹೋಂಡಾ ಡಿಯೋ ಬಜೆಟ್ ಬೆಲೆಯಲ್ಲಿ ಲಭ್ಯವಿರುವ ಬೆಸ್ಟ್ ಆಯ್ಕೆಯಾಗಿದೆ. ಆಧುನಿಕ ವೈಶಿಷ್ಟ್ಯಗಳು, ಉತ್ತಮ ಮೈಲೇಜ್ ಮತ್ತು ಗಮನ ಸೆಳೆಯುವ ವಿನ್ಯಾಸದ ಮಿಶ್ರಣದೊಂದಿಗೆ, ಹೋಂಡಾ ಡಿಯೋ ಬಜೆಟ್ ಸ್ಕೂಟರ್ ವಿಭಾಗದಲ್ಲಿ ಹಲವು ಸ್ಕೂಟರ್‌ಗಳಿಗೆ ಪ್ರಬಲ ಸ್ಪರ್ಧಿಯಾಗಿದೆ.

33 ಕಿ.ಮೀ ಮೈಲೇಜ್.. 5-ಸೀಟರ್, 4.26 ಲಕ್ಷ... ಆದರೂ ಈ ಪ್ರಮುಖ..

ಮಾರುತಿ ಸುಜುಕಿ ಎಸ್-ಪ್ರೆಸ್ಸೊ (Maruti Suzuki S-Presso) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಗುರುತಿಸಿಕೊಂಡಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಸದ್ಯ, ಮಾರುತಿ ಕಂಪನಿಯು ಈ ಏಪ್ರಿಲ್ ತಿಂಗಳ ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಿಸಿದ್ದು, ಅದೇಕೋ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ದೊರೆಯುವ ಇದೇ 'ಎಸ್-ಪ್ರೆಸ್ಸೊ' ಮಾರಾಟವು ದಿಢೀರನೆ ಕುಸಿತ ಕಂಡಿದ್ದು, ಮೂರಂಕಿಗೆ ಇಳಿಮುಖವಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

5-ಸೀಟರ್.. ಲಕ್ಸುರಿ ಫೀಚರ್ಸ್, ಆನೆ ಗಾತ್ರದ ಹೊಸ 'TATA Suv'..

ಟಾಟಾ ಮೋಟಾರ್ಸ್ (Tata Motors) ವಿಶ್ವಾಸಾರ್ಹತೆಗೆ ಹೆಸರುವಾಸಿಯಾಗಿರುವ ವಾಹನ ತಯಾರಕ ಕಂಪನಿಯಾಗಿದೆ. ಇತ್ತೀಚೆಗೆ ದಿನಗಳಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಕಂಪನಿ ಮಾರಾಟಗೊಳಿಸುವ ಎಸ್‌ಯುವಿಗಳು, ವಿದೇಶಿ ಕಂಪನಿ ಕಾರುಗಳಿಗೆ ಸವಾಲೆಸೆಯುವ ರೀತಿಯಲ್ಲಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಅದಕ್ಕೆ ತಕ್ಕಂತೆ ಟಾಟಾ ಕಂಪನಿಯು ಒಂದಿಲ್ಲೊಂದು ಹೊಚ್ಚ ಹೊಸ ಕಾರನ್ನು ಬಿಡುಗಡೆಗೊಳಿಸುತ್ತಲೇ ಇರುತ್ತದೆ. ಇದೀಗ ಮುಂಬರುವ ಕೆಲವೇ ತಿಂಗಳಲ್ಲಿ ನೂತನ ಎಸ್‌ಯುವಿವೊಂದನ್ನು ಅದ್ದೂರಿಯಾಗಿಯೂ ಮಾರಾಟಕ್ಕೂ ತರಲಿದೆ.
Advertisement

Honda: ಕಲ್ಲು ಬಂಡೆಯಂತಿರುವ 'ಹೋಂಡಾ ರೆಬೆಲ್ 500' ಬೈಕ್ ಬಿಡುಗಡೆ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಮುಖ ದ್ವಿಚಕ್ರ ವಾಹನ (Two Wheeler) ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಸಾಮಾನ್ಯ ಮೋಟಾರ್‌ಸೈಕಲ್‌ಗಳಂತೆ, ಪ್ರೀಮಿಯಂ ಬೈಕ್‌ಗಳನ್ನು ಕೂಡ ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಸೋಮವಾರ ಶ್ರೀಮಂತ ಗ್ರಾಹಕರಿಗಾಗಿ ಹೊಚ್ಚ ಹೊಸ 'ರೆಬೆಲ್ 500' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

7-ಸೀಟರ್.. ಬಲಭೀಮ 'Toyota Suv'ಗೆ ಮುಗಿಬಿದ್ದ ಗ್ರಾಹಕರು..

ಟೊಯೊಟಾ ಫಾರ್ಚುನರ್ (Toyota Fortuner) ಪ್ರಮುಖ ಫುಲ್-ಸೈಜ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ದೊಡ್ಡ ಗಾತ್ರದ ಕಾರಾಗಿದ್ದು, ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಟೊಯೊಟಾದ ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದೆ. ಅದರಲ್ಲೂ 'ಫಾರ್ಚುನರ್' ಎಸ್‌ಯುವಿ ನಿರಿಕ್ಷಿತ ಮಟ್ಟಕ್ಕಿಂತ ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

Hyundai: ಜನಪ್ರಿಯ ಹ್ಯುಂಡೈ ಐ20 ಕಾರಿನ ಹೊಸ ವೇರಿಯೆಂಟ್ ಬಿಡುಗಡೆ..

ಹ್ಯುಂಡೈ ಐ20 (Hyundai i20) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದು ಸಾಕಷ್ಟು ಅತ್ಯಾಧುನಿಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಖರೀದಿಗೆ ಸಿಗುತ್ತದೆ. ಎರಾ, ಮ್ಯಾಗ್ನಾ, ಸ್ಪೋರ್ಟ್ಜ್ ಮತ್ತು ಆಸ್ತಾ ಎಂಬ ರೂಪಾಂತರಗಳ (ವೇರಿಯೆಂಟ್) ಆಯ್ಕೆಯನ್ನು ಒಳಗೊಂಡಿದೆ. ಸದ್ಯ, ಈ ಕಾರಿನ ಹೊಚ್ಚ ಹೊಸ ರೂಪಾಂತರವನ್ನು ಕೂಡ ಅದ್ದೂರಿಯಾಗಿ ಬಿಡುಗಡೆಗೊಳಿಸಲಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಬೆಲೆಯೂ ಕಮ್ಮಿ: ಈ Maruti Suvಗೆ ಬೇಡಿಕೆಯೇ ಇರಲಿಲ್ಲ.. ಆದರೆ..

ಮಾರುತಿ ಸುಜುಕಿ ಜಿಮ್ನಿ (Maruti Suzuki Jimny), ಜನಪ್ರಿಯ ಆಫ್-ರೋಡ್ ಎಸ್‌ಯುವಿಯಾಗಿ ಗುರುತಿಸಿಕೊಂಡಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಜೊತೆಗೆ ಕೈಗೆಟುಕುವ ಬೆಲೆಯಲ್ಲಿಯೇ ಗ್ರಾಹಕರ ಖರೀದಿಗೆ ದೊರೆಯುತ್ತದೆ. ಅದರ ಹೊರತಾಗಿಯೂ ಈ ಎಸ್‌ಯುವಿ ಮಾರಾಟ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಆದರೆ ಈ ಏಪ್ರಿಲ್ ತಿಂಗಳಲ್ಲಿ 'ಜಿಮ್ನಿ'ಯನ್ನು ಖರೀದಿದಾರರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಈಚೆಗೆ ಬಿಡುಗಡೆ.. 'Suzuki Access 125'ನ ಹೊಸ ಮಾಡೆಲ್‌ನ್ನು..

ಸುಜುಕಿ ಆಕ್ಸೆಸ್ 125 (Suzuki Access 125) ವಿಶ್ವಾಸಾರ್ಹ ಸ್ಕೂಟರ್ ಆಗಿದೆ. ಇದು ಹೆಚ್ಚು ಅತ್ಯಾಧುನಿಕವಾಗಿದ್ದು, ಬಜೆಟ್ ಬೆಲೆಯಲ್ಲಿಯೂ ಸಿಗುತ್ತದೆ. ಅದರಲ್ಲೂ ಮಧ್ಯಮ ವರ್ಗದ ಗ್ರಾಹಕರು ಮುಗಿಬಿದ್ದು ಖರೀದಿ ಮಾಡುತ್ತಿದ್ದಾರೆ. ಶನಿವಾರ ಈ ಸ್ಕೂಟರ್‌ನ ನೂತನ ರೈಡ್ ಕನೆಕ್ಟ್ ಟಿಎಫ್‌ಟಿ ಎಡಿಷನ್ (Ride Connect TFT Edition) ಮಾಡೆಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಲಾಯಿತು. ನಾವಿಲ್ಲಿ ಹೊಸ ಮಾಡೆಲ್‌ನ್ನು ಖರೀದಿದಾರರು ಏಕೆ ಕೊಳ್ಳಬೇಕು ಎಂಬುದರ ಕುರಿತಂತೆ ಪ್ರಮುಖ 5 ಕಾರಣಗಳನ್ನು ತಿಳಿಸಿಕೊಟ್ಟಿದ್ದೇವೆ.

ಜನ ಮೆಚ್ಚಿದ 'ಮಾರುತಿ ಗ್ರ್ಯಾಂಡ್ ವಿಟಾರಾ'ಗೆ 5 ಬದಲಿ ಕಾರುಗಳಿವು..

ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ (Maruti Suzuki Grand Vitara) ಜನ ಮೆಚ್ಚಿದ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಇದು ರೂಪಾಂತರಗಳಿಗೆ (ವೇರಿಯೆಂಟ್) ಅನುಗುಣವಾಗಿ ಕನಿಷ್ಠ ರೂ.11.42 ಲಕ್ಷ ಮತ್ತು ಗರಿಷ್ಠ ರೂ.20.68 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮತ್ತು ಸಿಎನ್‌ಜಿ ಎಂಜಿನ್‌ನ್ನು ಪಡೆದಿದೆ. 19 ರಿಂದ 27 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ. ಈ ಕಾರಿನಲ್ಲಿ 5 ಆಸನ ಆಯ್ಕೆ ವ್ಯವಸ್ಥೆಯಿದೆ. ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಪನೋರಮಿಕ್ ಸನ್‌ರೂಫ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಸುರಕ್ಷತೆಯ ದೃಷ್ಟಿಯಿಂದ 6 ಏರ್‌ಬ್ಯಾಗ್‌ಗಳನ್ನು ಹೊಂದಿದೆ. ಅದರ ಹೊರತಾಗಿಯೂ ನೀವು ನೂತನ 'ಗ್ರ್ಯಾಂಡ್ ವಿಟಾರಾ' ದರಕ್ಕೆ ಬೇರೆ ಕಾರೊಂದನ್ನು ಖರೀದಿ ಮಾಡಲು ಆಲೋಚಿಸಿದ್ದೀರಾ.. ಹಾಗಾದರೆ, ಈ 5 ಎಸ್‌ಯುವಿಗಳು ಅತ್ಯುತ್ತಮವಾದ ಬದಲಿ ಆಯ್ಕೆಯಾಗಿವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಬಲಿಷ್ಠವಾದ ಹೊಸ 'Tata Electric Suv' ಬಿಡುಗಡೆಗೆ ದಿನಾಂಕ ನಿಗದಿ..

ಟಾಟಾ ಮೋಟಾರ್ಸ್ (Tata Motors) ನಂಬಿಕಾರ್ಹ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಗರಿಷ್ಠ ಮಟ್ಟದ ಪಾಲನ್ನು ಹೊಂದಿದೆ. ಟಿಯಾಗೊ ಇವಿ, ಟಿಗೂರ್ ಇವಿ, ಪಂಚ್ ಇವಿ, ನೆಕ್ಸಾನ್ ಇವಿ ಹಾಗೂ ಕರ್ವ್ ಇವಿಗಳನ್ನು ಮಾರಾಟ ಮಾಡುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ಟಾಟಾ ಕಂಪನಿಯು ಹೊಚ್ಚ ಹೊಸ 'ಹ್ಯಾರಿಯರ್' ಎಲೆಕ್ಟ್ರಿಕ್ ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ದಿನಾಂಕವನ್ನು ನಿಗದಿಪಡಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

5-ಸೀಟರ್.. 5 ಲಕ್ಷದ TATA ಕಾರಿಗೆ ಮುಗಿಬಿದ್ದ ಗ್ರಾಹಕರು..

ಟಾಟಾ ಟಿಯಾಗೊ (Tata Tiago) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದು ಸಾಕಷ್ಟು ಆಕರ್ಷಕವಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಸದ್ಯ, ಏಪ್ರಿಲ್ ತಿಂಗಳ ಟಾಟಾದ ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದೆ. ಅದರಲ್ಲೂ ಇದೇ 'ಟಿಯಾಗೊ' ಹ್ಯಾಚ್‌ಬ್ಯಾಕ್ ಕಂಪನಿಯು ನಿರೀಕ್ಷೆ ಮಾಡಿದ್ದಕ್ಕಿಂತ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಅಣ್ತಮ್ಮಾಸ್: ಲಕ್ಸುರಿ ಫೀಚರ್ಸ್.. ಮುಂಬರಲಿರುವ 5 ಎಲೆಕ್ಟ್ರಿಕ್..

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (Electric Two Wheeler) ಮಾರುಕಟ್ಟೆ ವೇಗವಾಗಿ ಬೆಳವಣಿಗೆಯಾಗುತ್ತಿದೆ. ಇಲ್ಲಿ ಪ್ರತಿ ತಿಂಗಳು ಒಂದಿಲ್ಲೊಂದು ಇ-ಬೈಕ್ ಅಥವಾ ಸ್ಕೂಟರ್‌ನ್ನು ಮಾರಾಟಕ್ಕೆ ತರಲಾಗುತ್ತದೆ. ಸದ್ಯ, ಜನಪ್ರಿಯ ವಾಹನ ತಯಾರಕ ಕಂಪನಿಗಳು ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿರುವ 5 ಹೊಚ್ಚ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ರಸ್ತೆಗಿಳಿಯಲು ಸಜ್ಜಾಗಿವೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

34 Km ಮೈಲೇಜ್.. 4 ಲಕ್ಷ.. 6-ಏರ್‌ಬ್ಯಾಗ್‌, ಈ ಕಾರನ್ನು ಬಡವರು..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದು ಹೆಚ್ಚು ಆಕರ್ಷಕವಾಗಿದ್ದು, ಅಗ್ಗದ ಬೆಲೆಯಲ್ಲಿಯೂ ಖರೀದಿ ದೊರೆಯಲಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಆದರೂ ತಿಂಗಳಿಂದ ತಿಂಗಳಿಗೆ 'ಆಲ್ಟೊ ಕೆ10' ಮಾರಾಟ ಸಂಖ್ಯೆ ಮಾತ್ರ ಕುಸಿತವಾಗುತ್ತಿದೆ. ಈ ಏಪ್ರಿಲ್ ತಿಂಗಳಲ್ಲೂ ಅದು ಮುಂದುವರಿದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಇತ್ತೀಚೆಗೆ ಬಿಡುಗಡೆಯಾದ 2025 ಸಿಟ್ರನ್ ಸಿ3 ಸಿಎನ್‌ಜಿ ಕಾರಿನ ವಿಶೇಷತೆ

ಸಿಟ್ರನ್ ಕಂಪನಿಯು ತನ್ನ C3 ಹ್ಯಾಚ್‌ಬ್ಯಾಕ್‌ ಕಾರನ್ನು CNG ಆವೃತ್ತಿಯಲ್ಲಿ ಬಿಡುಗಡೆ ಮಾಡಿದೆ. ಇದನ್ನು ರೆಟ್ರೋಫಿಟ್ಮೆಂಟ್ ಆಗಿ ಪರಿಚಯಿಸಲಾಗಿದೆ. C3 CNG ಈಗ ಪ್ರಮಾಣೀಕೃತ ನವೀಕರಣ ಕಾರ್ಯಕ್ರಮದ ಮೂಲಕ ಸಿಟ್ರನ್ ಡೀಲರ್‌ಶಿಪ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ನವೀಕರಣವು ಕಾರಿನ ಪ್ರಮುಖ ಸಾಮರ್ಥ್ಯಗಳಿಗೆ ಧಕ್ಕೆಯಾಗದಂತೆ ಪರಿಸರ ಸ್ನೇಹಿ ಕಾರಾಗಲಿದೆ. ಹಾಗೆಯೇ ಪರಿಸರ ಸ್ನೇಹಿ, ಡ್ಯುಯಲ್ ಫ್ಯೂಯಲ್ ಅನುಕೂಲತೆಯೊಂದಿಗೆ ಕಾರು 28.1 ಕಿ.ಮೀ/ಕೆ.ಜಿ ವರೆಗೆ ಮೈಲೇಜ್ ನೀಡುತ್ತದೆ ಎಂದು ಸಿಟ್ರನ್ ಕಂಪನಿ ಹೇಳಿಕೊಂಡಿದೆ.

2025ರ ಸುಜುಕಿ ಅವೆನಿಸ್ ಸ್ಕೂಟರ್ ವಿಶೇಷತೆಗಳು!

ಹೊಸ 2025ರ ಸುಜುಕಿ ಅವೆನಿಸ್ ಸ್ಕೂಟರ್ ಅನ್ನು ನಿನ್ನೆ (17-5-2025) ಭಾರತದಲ್ಲಿ ರೂ.91,400 (ಎಕ್ಸ್ ಶೋರೂಂ)ಗೆ ಬಿಡುಗಡೆ ಮಾಡಲಾಗಿದೆ. ಈ ಸ್ಕೂಟರ್, ಕಠಿಣ ಒಬಿಡಿ -2 ಬಿ ಎಮಿಷನ್ ಮಾನದಂಡಗಳಿಗೆ ಅನುಸಾರವಾಗಿ ತನ್ನ ಪವರ್ ಟ್ರೇನ್ ನಲ್ಲಿ ಬದಲಾವಣೆಗಳೊಂದಿಗೆ ಎಂಟ್ರಿ ಕೊಟ್ಟಿದೆ. ಇದು ಸ್ಟೈಲಿಷ್ ಹಾಗೂ ಮೈಲೇಜ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬಾರಿ ಹಲವು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ 2025ರ ಸುಜುಕಿ ಅವೆನಿಸ್ ಸ್ಕೂಟರ್ ಕುರಿತ ಹೆಚ್ಚಿನ ವಿಶೇಷತೆಗಳನ್ನು ನೋಡೋಣ.

Suzuki: ಸುಜುಕಿ ಆಕ್ಸೆಸ್ 125 ಸ್ಕೂಟರ್‌ನ ಹೊಸ ಮಾಡೆಲ್ ಬಿಡುಗಡೆ..

ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India), ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಮಾರಾಟಗೊಳಿಸುವ ಆಕ್ಸೆಸ್ 125 (Access 125) ಗೇಮ್ ಚೇಂಜರ್ ಸ್ಕೂಟರ್‌ ಆಗಿ ಹೊರಹೊಮ್ಮಿದ್ದು, ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ ಇದೇ ಸ್ಕೂಟರ್‌ನ ಹೊಚ್ಚ ಹೊಸ ಮಾಡೆಲ್‌ನ್ನು ಬಿಡುಗಡೆಗಳಿಸಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಹೊಸ ಸ್ಟೈಲಿಷ್ ಸುಜುಕಿ ಸ್ಕೂಟರ್ ಬಿಡುಗಡೆ: ಆಕರ್ಷಕ ಲುಕ್

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಸುಜುಕಿ, ತನ್ನ 2025ರ ಸುಜುಕಿ ಅವೆನಿಸ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಸ್ಟೈಲಿಷ್ ಹಾಗೂ ಮೈಲೇಜ್ ಬಯಸುವ ಗ್ರಾಹಕರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಈ ಬಾರಿ ಹಲವು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯಾಗಿದೆ. ಹೊಸ ಸ್ಕೂಟರ್ ಸುಜುಕಿ ಇಕೋ ಪರ್ಫಾಮೆನ್ಸ್ ಸಿಸ್ಟಮ್ ಹೊಂದಿದ್ದು, ಪವರ್, ಪರ್ಫಾಮೆನ್ಸ್ ಮತ್ತು ಹೆಚ್ಚಿನ ಮೈಲೇಜ್ ನೀಡುತ್ತದೆ ಎಂದು ಬ್ರಾಂಡ್ ಹೇಳಿಕೊಂಡಿದೆ. 2025ರ ಸುಜುಕಿ ಅವೆನಿಸ್ ಸ್ಕೂಟರ್ ಕುರಿತ ಹೆಚ್ಚಿನ ವಿಶೇಷತೆಗಳು ಕೆಳಗಿವೆ.

6 ಲಕ್ಷ.. 7-ಸೀಟರ್, 20 Km ಮೈಲೇಜ್.. ಆದರೂ ಈ ಜನಪ್ರಿಯ ಕಾರನ್ನು..

ರೆನಾಲ್ಟ್ ಟ್ರೈಬರ್ (Renault Triber) ಜನಪ್ರಿಯ ಎಂಪಿವಿಯಾಗಿದೆ. ಇದು ಅತ್ಯಾಧುನಿಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಸಿಗುತ್ತದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಅದರ ಹೊರತಾಗಿಯೂ ದಿನದಿಂದ ದಿನಕ್ಕೆ 'ಟ್ರೈಬರ್' ಕಾರಿನ ಮಾರಾಟ ಸಂಖ್ಯೆ ಮಾತ್ರ ಕುಸಿತವಾಗುತ್ತಿದೆ. ಈ ಏಪ್ರಿಲ್‌ನಲ್ಲೂ ಅದು ಮುಂದುವರಿದಿದ್ದು, ಮಾರಾಟ ಪ್ರಮಾಣ ಇಳಿಕೆಯಾಗುತ್ತಿರುವ ಬಗ್ಗೆ ಕಂಪನಿಯು ಯಾವುದೇ ಸ್ಪಷ್ಟವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ಕಳೆದ ತಿಂಗಳು (ಏಪ್ರಿಲ್-2025) ರೆನಾಲ್ಟ್ ಇಂಡಿಯಾ ಸರಿ ಸುಮಾರು 1,401 ಯುನಿಟ್ 'ಟ್ರೈಬರ್' ಎಂಪಿವಿಗಳನ್ನು ಮಾರಾಟ ಮಾಡಿದೆ. 2024ರ ಇದೇ ಅವಧಿಯಲ್ಲಿ 1,671 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿತ್ತು. ಈ ಅಂಕಿಅಂಶಕ್ಕೆ ಹೋಲಿಕೆ ಮಾಡಿದರೆ, ಮಾರಾಟ ಪ್ರಮಾಣ ವರ್ಷದಿಂದ ವರ್ಷಕ್ಕೆ ಶೇಕಡ -22% ಇಳಿಕೆಯಾಗಿದೆ.

25 ಕಿ.ಮೀಗಿಂತ ಅಧಿಕ ಮೈಲೇಜ್... ಭಾರತದ ಅತ್ಯಂತ ಅಗ್ಗದ ಸಿಎನ್‌ಜಿ

ಹೆಚ್ಚುತ್ತಿರುವ ಇಂಧನ ಬೆಲೆಗಳಿಂದ ಭಾರತದಲ್ಲಿ ಸಿಎನ್‌ಜಿ ಕಾರುಗಳ ಬೇಡಿಕೆಯನ್ನು ಹೆಚ್ಚಿಸಿದೆ. ಭಾರತದಲ್ಲಿ ಕಾರ್ಖಾನೆಯಲ್ಲಿ ಅಳವಡಿಸಿದ ಕಿಟ್ ಹೊಂದಿರುವ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಗಳ ಆಗಮನ ಹೆಚ್ಚಾಗಿದೆ. ಖರೀದಿದಾರರ ಬೇಡಿಕೆಗೆ ತಕ್ಕಂತೆ ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಹ್ಯುಂಡೈ ಮತ್ತು ಟೊಯೊಟಾದಂತಹ ಪ್ರಮುಖ ಕಾರು ತಯಾರಕರು ತಮ್ಮ ಸಿಎನ್‌ಜಿ ಕಾರುಗಳನ್ನು ಹೆಚ್ಚಿಸಿದ್ದಾರೆ. ಇದು ಗ್ರಾಹಕರಿಂದಲೂ ಹೆಚ್ಚಿನ ಪ್ರತಿಕ್ರಿಯೆಗೆ ಕಾರಣವಾಗದ್ದು, ವೈಶಿಷ್ಟ್ಯ-ಸಮೃದ್ಧ ಸಿಎನ್‌ಜಿ ಎಸ್‌ಯುವಿಗಳನ್ನು ಹೆಚ್ಚು ಖರೀದಿಸುವಂತೆ ಮಾಡಿದೆ. ಭಾರತದಲ್ಲಿ ಲಭ್ಯವಿರುವ ಅತ್ಯಂತ ಕೈಗೆಟುಕುವ ಸಿಎನ್‌ಜಿ ಎಸ್‌ಯುವಿಗಳ ಪಟ್ಟಿ ಇಲ್ಲಿದೆ.
Advertisement

ದುಬಾರಿ ಬೆಲೆಯ 'ಅಂಬಾರಿ' SUV ಖರೀದಿಸಿದ ಕನ್ನಡದ ನಟಿ ಐಶ್ವರ್ಯ..

ಐಶ್ವರ್ಯ ಸಿಂಧೋಗಿ (Aishwarya Shindogi) ಜನಪ್ರಿಯ ಕಿರುತೆರೆ ನಟಿಯಾಗಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ಭಾಗವಹಿಸುವುದರೊಂದಿಗೆ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದರು. ಐಶ್ವರ್ಯ ಅವರು ನಾಗಿಣಿ 2, ಮಂಗಳ ಗೌರಿ ಮದುವೆ ಹಾಗೂ ನಮ್ಮ ಲಚ್ಚಿ ಧಾರವಾಹಿಗಳಲ್ಲೂ ಅಭಿನಯಿಸುವ ಮೂಲಕ ಮನೆ ಮಾತಾಗಿದ್ದಾರೆ. ಬೆಳ್ಳಿ ಪರದೆಯಲ್ಲೂ ಕಾಣಿಸಿಕೊಂಡಿದ್ದು, ಸಿಂಹಾದ್ರಿ, ಸಂಯುಕ್ತ 2, ಡಾರ್ಕ್ ಮತ್ತು ಸೈತಾನ್ ಸೇರಿದಂತೆ ವಿವಿಧ ಸಿನಿಮಾಗಳಲ್ಲೂ ಅಭಿನಯಿಸಿದ್ದಾರೆ.

2025ರ ಟಿವಿಎಸ್ ಐಕ್ಯೂಬ್ S ಮತ್ತು ಐಕ್ಯೂಬ್ ST ವಿಶೇಷತೆಗಳು!

2025ರ ಟಿವಿಎಸ್ ಐಕ್ಯೂಬ್ ಎಸ್ ಮತ್ತು ಟಿವಿಎಸ್ ಐಕ್ಯೂಬ್ ಎಸ್‌ಟಿ ಸ್ಕೂಟರ್‌ಗಳನ್ನು 15 ಮೇ 2025 ರಂದು ಭಾರತದಲ್ಲಿ ಬಿಡುಗಡೆಗೊಳಿಸಲಾಗಿದೆ. ಈ ಬಾರಿ ಕಂಪನಿಯು ಗ್ರಾಹಕರ ಬೇಡಿಕೆಯ ಮೇರೆಗೆ ಹೆಚ್ಚಿನ ರೇಂಜ್ ನೀಡಲು ಸ್ವಲ್ಪ ದೊಡ್ಡ ಬ್ಯಾಟರಿ ಪ್ಯಾಕ್ ನೀಡಿರುವುದರಿಂದ ಟಿವಿಎಸ್ ಐಕ್ಯೂಬ್ ಮಾದರಿಗಳು ಈ ಹಿಂದೆ ಇರುವುದಕ್ಕಿಂತ ಹೆಚ್ಚಿನ ರೇಂಜ್ ನೀಡಲಿವೆ. ದೊಡ್ಡ ಬ್ಯಾಟರಿಯ ಹೊರತಾಗಿ, ಟಿವಿಎಸ್ ಐಕ್ಯೂಬ್ ಎಸ್‌ಟಿ ಹೊಸ ಹೆಚ್ಚುವರಿ ಫೀಚರ್ಸ್ ಕೂಡ ಪಡೆದುಕೊಂಡಿದೆ. ಹೆಚ್ಚುವರಿ ವಿಶೇಷತೆಗಳನ್ನು ಇಲ್ಲಿ ನೋಡೋಣ.

ಲೈವ್ ವೀಡಿಯೋ ಮಾಡುತ್ತಿದ್ದಾಗಲೇ ಯುವತಿಗೆ ಗುಂಡೇಟು; ವೀಡಿಯೋ ವೈರಲ್


'ಕಿಂದರಿ ಜೋಗಿ' ಸಮಯದಲ್ಲೇ ರವಿಚಂದ್ರನ್ ಮೇಲೆ ಹಂಸಲೇಖ ಬೇಸರಗೊಂಡಿದ್ದೇಕೆ?


7-ಸೀಟರ್.. 'ಐರಾವತ'ದಂತಹ ವೈಶಿಷ್ಟ್ಯಗಳು.. ಹೊಸ Kia Carens Clavis..

ಇತ್ತೀಚೆಗೆ ಹೊಚ್ಚ ಹೊಸ ಕಿಯಾ ಕ್ಯಾರೆನ್ಸ್ ಕ್ಲಾವಿಸ್ (Kia Carens Clavis) ಎಂಪಿವಿಯನ್ನು ಅನಾವರಣಗೊಳಿಸಲಾಗಿತ್ತು. ಇದೇ 23ರಂದು ಈ ಕಾರನ್ನು ಮಾರಾಟಕ್ಕೂ ತರಲಾಗುತ್ತದೆ. ಈಗಾಗಲೇ ಬುಕ್ಕಿಂಗ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದ್ದು, ಆಸಕ್ತ ಖರೀದಿದಾರರು ನಿರ್ದಿಷ್ಟ ಮೊತ್ತವನ್ನು ಪಾವತಿ ಮಾಡಿ, ಆರ್ಡರ್ ಮಾಡಬಹುದು. ನೂತನ ಕ್ಲಾವಿಸ್ ಎಂಪಿವಿ ರೂ.11 ಲಕ್ಷ ಆರಂಭಿಕ ಬೆಲೆಯನ್ನು ಹೊಂದಿರುವ ನಿರೀಕ್ಷೆಯಿದೆ. ಕೆಲವೇ ದಿನಗಳ ಹಿಂದೆ, ನಮ್ಮ ತಂಡದ ಸದಸ್ಯರು ಇದೇ ಕಾರನ್ನು ಟೆಸ್ಟ್ ಡ್ರೈವ್ ಕೂಡ ನಡೆಸಿದ್ದರು. ನಿಮಗಾಗಿ ಇಲ್ಲಿದೆ ಕನ್ನಡ ವಿಡಿಯೋ ರಿವ್ಯೂ..