Hero: ಅಗ್ಗದ ಹೊಸ 'ಹೀರೋ ಸ್ಪ್ಲೆಂಡರ್' ಬೈಕ್‌ನ್ನು ಖರೀದಿಸಬೇಕೇ..
ಆಟೋಮೊಬೈಲ್ಸ್
- 1 year, 5 month, 9 days ago
ಹೀರೋ ಸ್ಪ್ಲೆಂಡರ್ (Hero Splendor) ಪ್ರಖ್ಯಾತ ಬೈಕ್ ಆಗಿದೆ. ಇತ್ತೀಚೆಗೆ, ಈ ಮೋಟಾರ್‌ಸೈಕಲ್‌ನ್ನು 'ಒಬಿಡಿ 2ಬಿ' ಮಾನದಂಡಗಳ ಅನ್ವಯ ನವೀಕರಿಸಿಯೂ ಮಾರಾಟಕ್ಕೆ ತರಲಾಗಿತ್ತು. ಇದು ಇಂಗಾಲದ ಹೊರಸೂಸುವಿಕೆಯ ಸಂದರ್ಭದಲ್ಲಿ ಯಾವುದೇ ದೋಷಗಳು ಕಂಡುಬಂದರೂ ಸವಾರರನ್ನು ಎಚ್ಚರಿಸುತ್ತದೆ. ನೀವು ಹೊಚ್ಚ ಹೊಸ 'ಸ್ಪ್ಲೆಂಡರ್' ಬೈಕ್‌ನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ನಾವಿಲ್ಲಿ ಈ ನೂತನ ಮೋಟಾರ್‌ಸೈಕಲ್‌ನ ಆನ್-ರೋಡ್ ಬೆಲೆ (On-Road Price) ಮತ್ತು ಇಎಂಐ (EMI) ಆಯ್ಕೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.