Tata: ಟಾಟಾ ತೆಕ್ಕೆಗೆ ಬೃಹತ್ ಸ್ವೀಡನ್ ಕಂಪನಿ

ಭಾರತದ ಪ್ರಮುಖ ಆಟೋಮೋಟಿವ್ ಘಟಕ ತಯಾರಕರಾದ ಟಾಟಾ ಆಟೋಕಾಂಪ್ ಸಿಸ್ಟಮ್ಸ್ ಲಿಮಿಟೆಡ್, ಸುಮಾರು $800 ಮಿಲಿಯನ್ ವಹಿವಾಟು ಹೊಂದಿರುವ ಇಂಟರ್ನ್ಯಾಷನಲ್ ಆಟೋಮೋಟಿವ್ ಕಾಂಪೊನೆಂಟ್ಸ್ ಗ್ರೂಪ್ ಆಗಿರುವ ಸ್ವೀಡನ್ ಎಬಿ (ಐಎಸಿ ಸ್ವೀಡನ್) ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿದೆ. ಈ ಸ್ವಾಧೀನವು ಸ್ವೀಡನ್‌ನಲ್ಲಿ ಟಾಟಾ ಆಟೋಕಾಂಪ್‌ನ ಉಪಸ್ಥಿತಿಯನ್ನು ಬಲಪಡಿಸುವ ಜೊತೆಗೆ ಪ್ರಯಾಣಿಕ ವಾಹನ ಮತ್ತು ವಾಣಿಜ್ಯ ವಾಹನ ವಿಭಾಗಗಳಲ್ಲಿ ಪ್ರಮುಖ ಯುರೋಪಿಯನ್ OEM (ಮೂಲ ಸಲಕರಣೆ ತಯಾರಕರು) ಗಳೊಂದಿಗೆ ಕಂಪನಿಯ ಸಂಬಂಧಗಳನ್ನು ಹೆಚ್ಚಿಸುತ್ತದೆ ಎಂದು ಟಾಟಾ ಆಟೋಕಾಂಪ್ ಹೇಳಿಕೊಂಡಿದೆ.

Honda Activa e: ಎಲೆಕ್ಟ್ರಿಕ್ ಆಕ್ಟಿವಾ ರಿವ್ಯೂ

ಹಲವು ವರ್ಷಗಳ ಊಹಾಪೋಹಗಳ ನಂತರ, ಹೋಂಡಾ ಅಂತಿಮವಾಗಿ ಕಳೆದ ನವೆಂಬರ್‌ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ 'ಹೋಂಡಾ ಆಕ್ಟಿವಾ ಇ' (Honda Activa e) ಮತ್ತು 'ಕ್ಯೂಸಿ 1' (QC1) ಎಂಬ ಎರಡು ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿದೆ. ತನ್ನ ಪ್ರಮುಖ ಇಂಧನ ಚಾಲಿತ ಸ್ಕೂಟರ್ ಆಗಿರುವ ಆಕ್ಟಿವಾ ಹೆಸರನ್ನು ಕೈಬಿಡಿದೆ, ಹೋಂಡಾ ತನ್ನ ಇವಿ ವಲಯದಲ್ಲಿ ಕ್ರಾಂತಿಯನ್ನು ತರಲು ಆ ಐಕಾನಿಕ್ ಸ್ಕೂಟರ್ ಹೆಸರನ್ನು ಹಾಗೆಯೇ ಇವಿಗಳಿಗೆ ಬಳಸಿಕೊಂಡಿದೆ. ಬೆಲೆಗಳ ವಿಷಯಕ್ಕೆ ಬಂದರೆ ಆಕ್ಟಿವಾ ಇ ರೂ.1.17 ಲಕ್ಷ ಮತ್ತು ರೋಡ್‌ಸಿಂಕ್ ಡ್ಯುಯೊ ಆವೃತ್ತಿಗೆ ರೂ.1.52 ಲಕ್ಷ (ಎಕ್ಸ್‌ ಶೋರೂಂ ಬೆಲೆಗಳು) ಬೆಲೆಯಿದೆ.

Honda QC1 Review: ಹೋಂಡಾ ಕ್ಯೂಸಿ1 ರಿವ್ಯೂ..

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಸ್ಕೂಟರ್ ತಯಾರಕ ಕಂಪನಿಯಾಗಿ ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ಹೊಚ್ಚ ಹೊಸ ಕ್ಯೂಸಿ1(QC1) ಹಾಗೂ ಆಕ್ಟಿವಾ ಇ (Activa e) ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಅನಾವರಣಗೊಳಿಸಿತ್ತು ಈ ಮೂಲಕ ದೇಶೀಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಗೆ ಅದ್ದೂರಿಯಾಗಿ ಪ್ರವೇಶಿಸುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿತ್ತು. ಇದೇ ಜನವರಿಯಲ್ಲಿ ನವದೆಹಲಿಯಲ್ಲಿ ತೆರೆಕಂಡ ಭಾರತ್ ಮೊಬಿಲಿಟಿ ಎಕ್ಸ್‌ಪೋದಲ್ಲಿ ಈ ನೂತನ ಇ-ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಲಾಗಿತ್ತು.

6 ಲಕ್ಷ.. 26 ಕಿ.ಮೀ ಮೈಲೇಜ್, ಇದೇ ಕಾರಣಕ್ಕೆ ಟಾಟಾ ಪಂಚ್..

ಟಾಟಾ ಪಂಚ್ (Tata Punch) ಹಾಗೂ ಹ್ಯುಂಡೈ ಎಕ್ಸ್‌ಟರ್ (Hyundai Exter) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿ ಹೊರಹೊಮ್ಮಿವೆ. ಈ ವಿಭಾಗದಲ್ಲಿ ಅತಿ ಕಡಿಮೆ ಬೆಲೆಯೊಂದಿಗೆ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿರುವುದರಿಂದ ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗಿತ್ತವೆ. ಸದ್ಯ ಇವೆರೆಡು ಎಸ್‌ಯುವಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಸಂಬಂಧಿಸಿದ ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ಬ್ಯಾಂಕ್ ಮುಷ್ಕರ: ಇಂದು ನಾಳೆ ಬ್ಯಾಂಕ್ ಓಪನ್ ಇರುತ್ತಾ ಅಥವಾ ಇಲ್ಲವೋ?


Honda: ನಂ.1 ಸ್ಕೂಟರ್.. ಅದೇಕೋ 'ಹೋಂಡಾ ಆಕ್ಟಿವಾ' ಕೊಳ್ಳಲು..

ಹೋಂಡಾ ಆಕ್ಟಿವಾ (Honda Activa) ಜನಮೆಚ್ಚಿದ ಸ್ಕೂಟರ್ ಆಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಪ್ರತಿ ತಿಂಗಳು ದೇಶೀಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಸ್ಕೂಟರ್‌ಗಳ ಪಟ್ಟಿಯಲ್ಲಿಯೂ ಇದೇ 'ಹೋಂಡಾ ಆಕ್ಟಿವಾ' ಮೊದಲ ಸ್ಥಾನದಲ್ಲಿದೆ. ಅದರ ಹೊರತಾಗಿ ಫೆಬ್ರವರಿ ತಿಂಗಳ ಆಕ್ಟಿವಾ ಮಾರಾಟ ಅಂಕಿಸಂಖ್ಯೆಯಲ್ಲಿ ಕುಸಿತವನ್ನು ದಾಖಲಿಸಲಾಗಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

Ola: ಭಾರತದಾದ್ಯಂತ S1 Gen 3 ಸ್ಕೂಟರ್‌ಗಳ ವಿತರಣೆ ಪ್ರಾರಂಭಿಸಿದ ಓಲಾ

ಭಾರತದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ಓಲಾ ಎಲೆಕ್ಟ್ರಿಕ್ (Ola Electric), ಭಾರತದಾದ್ಯಂತ ತನ್ನ S1 Gen 3 ಸ್ಕೂಟರ್ ವಿತರಣೆಯನ್ನು ಪ್ರಾರಂಭಿಸಿದೆ. ಇದರಲ್ಲಿ S1 Pro+ ಜೊತೆಗೆ S1 Pro ಮತ್ತು S1 X ಸೇರಿವೆ, ಇದನ್ನು ಓಲಾ ಎಲೆಕ್ಟ್ರಿಕ್ ಅಂಗಡಿಗಳ ವ್ಯಾಪಕ ಜಾಲ ಮತ್ತು ನೇರ ಮನೆ ವಿತರಣಾ ಸೇವೆಗಳ ಮೂಲಕ ಡೆಲಿವರಿ ನೀಡಲಾಗುವುದು. Gen 3 ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ ನಂತರ, ಗ್ರಾಹಕರು ಈಗ ಮುಂದಿನ ಹಂತದ EV ತಂತ್ರಜ್ಞಾನವನ್ನು ನೇರವಾಗಿ ಅನುಭವಿಸಬಹುದು ಎಂದು ಕಂಪನಿ ತಿಳಿಸಿದೆ.

ಸದ್ಯ 330 ಕಿ.ಮೀ ಮೈಲೇಜ್.. 90,000 ಬೆಲೆ.. ಶಕ್ತಿಯುತ ಹೊಸ 'ಬಜಾಜ್..

ಬಜಾಜ್ ಫ್ರೀಡಂ 125 (Bajaj Freedom 125) ಜನಪ್ರಿಯ ಸಿಎನ್‌ಜಿ ಬೈಕ್ ಆಗಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಕೂಡ ಉತ್ತಮ ಸಂಖ್ಯೆಯಲ್ಲಿ ಮಾರಾಟವಾಗುತ್ತಿದೆ. ಈ ಮೋಟಾರ್‌ಸೈಕಲ್‌ ಮಾರಾಟದಲ್ಲೂ ಕಂಪನಿಯು ಐತಿಹಾಸಿಕ ದಾಖಲೆಯೊಂದನ್ನು ಬರೆದಿದೆ. ನೂತನ ಬಜಾಜ್ ಫ್ರೀಡಂ ಬೈಕ್ ಬಿಡುಗಡೆಗೊಂಡು 9 ತಿಂಗಳು ಕಳೆಯುವ ಮೊದಲು ಸರಿ ಸುಮಾರು 50,047 ಯುನಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಸದ್ಯ, ಇದೇ ಮೋಟಾರ್‌ಸೈಕಲ್‌ನ್ನು ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ.

ಬದುಕಿನ ಬಂಡಿ ಎಳೆಯಲು ಟ್ಯಾಕ್ಸಿ ಖರೀದಿಸಬೇಕೇ.. ಇವುಗಳು ಬೆಸ್ಟ್..

ಬದುಕಿನ ಬಂಡಿ ಎಳೆಯಲು ಒಬ್ಬೊಬ್ಬರು ಒಂದೊಂದು ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನೀವು ಕಾರನ್ನು ಓಡಿಸಲು ಕಲಿತಿದ್ದು, ಚಾಲಕರಾಗಿ ಜೀವನ ಕಟ್ಟಿಕೊಳ್ಳಲು ಆಲೋಚಿಸಿದ್ದೀರಾ.. ಹಾಗಾದರೆ, ಮಾರುತಿ ಸುಜುಕಿ ಡಿಜೈರ್ ಟೂರ್ ಎಸ್, ಟಾಟಾ ಟಿಗೊರ್, ಹ್ಯುಂಡೈ ಔರಾ, ಮಾರುತಿ ಸುಜುಕಿ ವ್ಯಾಗನ್ ಆರ್ ಹಾಗೂ ಮಾರುತಿ ಸುಜುಕಿ ಎರ್ಟಿಗಾ ಕಾರುಗಳು ಹೆಚ್ಚು ಸೂಕ್ತವಾಗಲಿವೆ. ಬನ್ನಿ.. ಈ ಕಾರುಗಳ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಒಂದಷ್ಟು ವಿವರಗಳನ್ನು ತಿಳಿಸಿಕೊಟ್ಟಿದ್ದೇವೆ.

ವಿಚ್ಛೇದನದ ನಂತರ ₹200 ಕೋಟಿ ಜೀವನಾಂಶ ಕೊಡಲು ಮಾಜಿ ಗಂಡ ತಯಾರಿದ್ದರೂ ಬೇಡ ಎಂದ ಖ್ಯಾತ ನಟಿ..!


ಒಮ್ಮೆ ಚಾರ್ಜ್‌ ಮಾಡಿದರೆ 300 ಕಿ.ಮೀ ಓಡಬಲ್ಲ ಹೊಸ NRG ಆಟೋ ವಿಶೇಷತೆ

ಭಾರತದಲ್ಲಿ ಇತ್ತೀಚೆಗೆ ಒಮೆಗಾ ಸೀಕಿ NRG ಎಲೆಕ್ಟ್ರಿಕ್ ತ್ರಿ-ಚಕ್ರ ವಾಹನವನ್ನು ಬಿಡುಗಡೆ ಮಾಡಿದೆ. 3-ವೀಲರ್ ಚಾಲಕರು ಪ್ರತಿದಿನ 100 ರಿಂದ 150 ಕಿ.ಮೀ ಓಡಿಸುವುದರಿಂದ ಹೆಚ್ಚಿನ ಮೈಲೇಜ್ ನೀಡುವ ಎಲೆಕ್ಟ್ರಿಕ್ 3-ಚಕ್ರ ವಾಹನಗಳು ಇಂದು ಅಗತ್ಯವಾಗಿದೆ. ಪೀಕ್ ಸೀಸನ್‌ನಲ್ಲಿ, ಅವರ ದೈನಂದಿನ ಓಟವು 200 ಕಿ.ಮೀ.ಗಳವರೆಗೆ ಇರಬಹುದು. ಈ ನಿಟ್ಟಿನಲ್ಲಿ ನೋಡಿಕೊಂಡರೆ ಶೇ25 ರಷ್ಟು ಹೆಚ್ಚಿನ ಉದ್ಯಮ-ಪ್ರಮುಖ ರೇಂಜ್‌ನೊಂದಿಗೆ, ಒಮೆಗಾ ಸೀಕಿ NRG e-3W ವಿಭಾಗದಲ್ಲಿ ಚಾಲಕರಿಗೆ ಚಿನ್ನದ ಮೊಟ್ಟೆಯಾಗಿದ್ದು, ಸಿಂಗಲ್ ಚಾರ್ಜ್‌ನಲ್ಲಿ 300 ಕಿ.ಮೀ ರೇಂಜ್ ನೀಡುತ್ತದೆ ಎಂದು ಕಂಪನಿ ಹೇಳಿದೆ.

Hero: 70 ಕಿ.ಮೀ ಮೈಲೇಜ್.. ಕಡಿಮೆ ಬೆಲೆ, ಆದರೂ ಹೀರೋ ಸ್ಪ್ಲೆಂಡರ್..

ಹೀರೋ ಸ್ಪ್ಲೆಂಡರ್ (Hero Splendor) ಪ್ರಖ್ಯಾತ ಬೈಕ್ ಆಗಿದ್ದು, ಗ್ರಾಹಕರು ಕೂಡ ತಾಮುಂದು - ನಾಮುಂದು ಎಂಬಂತೆ ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆ, ದೇಶೀಯ ಮಾರುಕಟ್ಟೆಯಲ್ಲಿ ನಂಬರ್ 1 ಮೋಟಾರ್‌ಸೈಕಲ್ ಆಗಿ ಹೊರಹೊಮ್ಮಿದೆ. ಅದರ ಹೊರತಾಗಿಯೂ ಈ ಫೆಬ್ರವರಿಯಲ್ಲಿ 'ಹೀರೋ ಸ್ಪ್ಲೆಂಡರ್' ಮಾರಾಟವು ತೀವ್ರತರದಲ್ಲಿ ಕುಸಿತವಾಗಿದೆ. ಬನ್ನಿ.. ಎಷ್ಟು ಬೈಕ್‌ಗಳು ಬಿಕರಿಯಾಗಿವೆ. ಮಾರಾಟ ಪ್ರಮಾಣ ಇಳಿಕೆಯಾಗಲು ಕಾರಣವೇನು ಎಂಬುದನ್ನು ತಿಳಿಯೋಣ.
Advertisement

ಪವರ್‌ಫುಲ್ 7-ಸೀಟರ್ GEV ದಬಾಂಗ್ ಮ್ಯಾಕ್ಸ್‌ ವಿಶೇಷತೆಗಳು!

ಭಾರತದಾದ್ಯಂತ ಫ್ಲೀಟ್ ಮ್ಯಾನೇಜ್‌ಮೆಂಟ್ ಮೊಬಿಲಿಟಿ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳುವುದರ ಜೊತೆಗೆ 110 ಡೀಲರ್‌ಗಳ ವ್ಯಾಪಕ ಡೀಲರ್ ನೆಟ್‌ವರ್ಕ್ ಮೂಲಕ 6000 ವಾಹನಗಳನ್ನು ಹೊರತರಲು ಯೋಜಿಸಿರುವ GEV (ಗಾಯತ್ರಿ ಎಲೆಕ್ಟ್ರಿಕ್ ವೆಹಿಕಲ್ ಪ್ರೈವೇಟ್ ಲಿಮಿಟೆಡ್) ಕಂಪನಿ, ಭಾರತದ ಮೊದಲ 7-ಸೀಟರ್ ಇ-ಆಟೋ 'ದಬಾಂಗ್ ಮ್ಯಾಕ್ಸ್ಎಕ್ಸ್' (Dabang MaxX) ಮತ್ತು ಗರಿಷ್ಠ ಪೇ ಲೋಡ್ ಸಾಮರ್ಥ್ಯವನ್ನು ಹೊಂದಿರುವ ಹೈ ಸ್ಪೀಡ್ ಇ-ಲೋಡರ್‌ಗಳ ಶ್ರೇಣಿಯಾದ ಎಂಟ್ರೆಗಾವನ್ನು ಬಿಡುಗಡೆ ಮಾಡಿದೆ. ಈ ಹೊಸ ಆಟೋವನ್ನು ಖರೀದಿಸುವ ಮೂಲಕ ನೀವು ಲಾಭ ಮತ್ತು ಸುಸ್ಥಿರತೆಯನ್ನು ಕೈಜೋಡಿಸಿ ಗರಿಷ್ಠಗೊಳಿಸಬಹುದು ಎಂದು ಕಂಪನಿ ಹೇಳಿದೆ.

Tata: 6 ಲಕ್ಷ.. 26.99 Km ಮೈಲೇಜ್, 5-ಸೀಟರ್.. ಸನ್‌ರೂಫ್, ಟಾಟಾ..

ಟಾಟಾ ಪಂಚ್ (Tata Punch) ಜನಪ್ರಿಯ ಮೈಕ್ರೋ ಎಸ್‌ಯುವಿಯಾಗಿದೆ. ಇದು ಹೊರಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಪಡೆದಿದೆ. ಹಾಗೆಯೇ ಒಳಭಾಗದಲ್ಲಿ ಅತ್ಯುತ್ತಮವಾದ ವೈಶಿಷ್ಟ್ಯಗಳನ್ನು ಹೊಂದಿದ್ದು, ಹೆಚ್ಚಿನ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈ ಹಿನ್ನೆಲೆ 'ಪಂಚ್' ಫೆಬ್ರವರಿ ತಿಂಗಳಲ್ಲಿ ಮಾರಾಟಗೊಂಡ ಪ್ರಮುಖ ಕಾಂಪ್ಯಾಕ್ಟ್ ಎಸ್‌ಯುವಿಗಳ ಪಟ್ಟಿಯಲ್ಲಿಯೂ ಇದ್ದು, ನಾಲ್ಕನೇ ಸ್ಥಾನದಲ್ಲಿದೆ. ಮೊದಲ ಸ್ಥಾನವನ್ನು 'ಮಾರುತಿ ಸುಜುಕಿ ಫ್ರಾಂಕ್ಸ್' ಕಾರು ತನ್ನದಾಗಿಸಿಕೊಂಡಿದೆ.

Jeep: ಹೊಸ ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ವಿಷೇಶತೆಗಳು

ಭಾರತದಲ್ಲಿ ಪ್ರೀಮಿಯಂ ಅಡ್ವೆಂಚರ್ ಎಸ್‌ಯುವಿ ಉತ್ಸಾಹಿಗಳಿಗಾಗಿ ಇತ್ತೀಚೆಗೆ ಜೀಪ್ ಇಂಡಿಯಾ, ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಎಡಿಷನ್ (Jeep Compass Sandstorm Edition) ಅನ್ನು ಬಿಡುಗಡೆ ಮಾಡಿದೆ. ಕಸ್ಟಮೈಸ್‌ಗೊಳಿಸಿದ ಪ್ರೀಮಿಯಂ ಅಡ್ವೆಂಚರ್ ಉತ್ಸಾಹಗಳ ಆಕಾಂಕ್ಷೆಗಳನ್ನು ಪೂರೈಸಲು ವಿನ್ಯಾಸಗೊಳಿಸಲಾದ ಈ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯು ಸೀಮಿತ ಅವಧಿಗೆ ಸ್ಪೋರ್ಟ್ಸ್, ಲಾಂಗಿಟ್ಯೂಡ್ ಮತ್ತು ಲಾಂಗಿಟ್ಯೂಡ್ (O) ಎಂಬ ಮೂರು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಜೀಪ್ ಕಂಪಾಸ್ ಸ್ಯಾಂಡ್‌ಸ್ಟಾರ್ಮ್ ಆವೃತ್ತಿಯನ್ನು ರೂ. 49,999 ಪ್ರೀಮಿಯಂನಲ್ಲಿ ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

Hero Xpulse: ಹೀರೋ ಎಕ್ಸ್‌ಪಲ್ಸ್ 210 ವಿಡಿಯೋ ರಿವ್ಯೂ..

ಹೀರೋ ಎಕ್ಸ್‌ಪಲ್ಸ್ 210 (Hero Xpulse 210) ಜನಪ್ರಿಯ ಮೋಟಾರ್‌ಸೈಕಲ್‌ ಆಗಿದೆ. ಇದು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ರೂ.1.76 ಲಕ್ಷದಿಂದ ರೂ.1.86 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಒಳಗೊಂಡಿದೆ. ಇತ್ತೀಚೆಗೆ ನಮ್ಮ 'ಡ್ರೈವ್‌ಸ್ಪಾರ್ಕ್' ತಂಡದ ಪ್ರತಿನಿಧಿಗೆ ಈ ಬೈಕ್‌ನ್ನು ಟೆಸ್ಟ್ ರೈಡ್ ಮಾಡಲು ಕಂಪನಿಯು ಆಹ್ವಾನಿಸಿತ್ತು. ನಿಮಗಾಗಿ ನೂತನ 'ಹೀರೋ ಎಕ್ಸ್‌ಪಲ್ಸ್ 210' ಮೋಟಾರ್‌ಸೈಕಲ್‌ನ ವಿಡಿಯೋ ರಿವ್ಯೂ..

'ಬಿಲ್ಲ ರಂಗ ಬಾಷ' ಕಥೆ ಏನಾಯ್ತು? ಕಿಚ್ಚ ಸುದೀಪ್ ಫ್ಯಾನ್ಸ್ ಬೇಸರ


Hero Xpulse 210 Review: ಹೀರೋ ಎಕ್ಸ್‌ಪಲ್ಸ್ 210 ರಿವ್ಯೂ..

ಹೀರೋ ಮೋಟೋಕಾರ್ಪ್ (Hero MotoCorp), ಜನಪ್ರಿಯ ಸ್ವದೇಶಿ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೆಸರುವಾಸಿಯಾಗಿದೆ. ಕೈಗೆಟುಳುವ ಬೆಲೆಯ ಬೈಕ್ ಹಾಗೂ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುವ ಹೆಚ್ಚು ಜನ್ನಮನ್ನಣೆ ಗಳಿಸಿದೆ. ಸದ್ಯ, ಭಾರೀ ಸಂಖ್ಯೆಯಲ್ಲಿ ಯುವ ಗ್ರಾಹಕರನ್ನು ಸೆಳೆಯಲು ಕಂಪನಿಯು ಮುಂದಾಗಿದೆ. ಈ ನಿಟ್ಟಿನಲ್ಲಿ ಕಳೆದ ವರ್ಷ ಇಟಲಿಯಲ್ಲಿ ಜರುಗಿನಿಂದ ಮಿಲನ್ ಮೋಟಾರ್‌ಸೈಕಲ್ ಶೋನಲ್ಲಿ ಹೊಚ್ಚ ಹೊಸ ಎಕ್ಸ್‌ಪಲ್ಸ್ 210 (Xpulse 210) ಬೈಕ್‌ನ್ನು ಪರಿಚಯಿಸಿತ್ತು.

Mileage bikes: ಫುಲ್‌ಟ್ಯಾಂಕ್‌ನಲ್ಲಿ ತಿಂಗಳ ಪೂರ್ತಿ ಓಡುವ ಬೈಕ್‌

ಭಾರತದಲ್ಲಿ ಹೆಚ್ಚು ಮೈಲೇಜ್ ನೀಡುವ ಕಮ್ಯೂಟರ್ ಬೈಕ್‌ಗಳಿಗೆ ಸಖತ್ ಬೇಡಿಕೆ ಇದೆ. ಇವು ಬಡ, ಮಧ್ಯಮ ವರ್ಗದ ಜನರ ನಿತ್ಯ ಜೀವನಕ್ಕೆ ಪ್ರಮುಖ ಆಧಾರವಾಗಿವೆ. ಮುಖ್ಯವಾಗಿ ರ್ಯಾಪಿಡೋ, ಸ್ವಿಗ್ಗಿ, ಜೊಮ್ಯಾಟೋಗಳಲ್ಲಿ ಕೆಲಸ ಮಾಡುವವರ ಬದುಕಿನ ಬಂಡಿಗಳಾಗಿವೆ. ಪ್ರಸ್ತುತ ಭಾರತದಲ್ಲಿ ಹೀರೋ, ಟಿವಿಎಸ್, ಬಜಾಜ್ ಮತ್ತು ಹೋಂಡಾದಂತಹ ಕಂಪನಿಗಳು ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ಮತ್ತು ಉತ್ತಮ ವೈಶಿಷ್ಟ್ಯಗಳನ್ನು ನೀಡುವ ಮೋಟಾರ್‌ಸೈಕಲ್‌ಗಳನ್ನು ನೀಡುತ್ತಿವೆ. ಸದ್ಯ ಲಭ್ಯವಿರುವ ಟಾಪ್ 5 ಹೆಚ್ಚಿನ ಮೈಲೇಜ್ (mileage bikes) ಹಾಗೂ ಅತ್ಯಂತ ಕೈಗೆಟುಕುವ ಬೈಕುಗಳ ಪಟ್ಟಿ ಇಲ್ಲಿದೆ.

682 ಕಿ.ಮೀ ರೇಂಜ್.. ಹೊಸ ಮಹೀಂದ್ರಾ ಎಲೆಕ್ಟ್ರಿಕ್ ಕಾರಿನ ವಿತರಣೆ..

ಮಹೀಂದ್ರಾ & ಮಹೀಂದ್ರಾ (Mahindra & Mahindra), ಪ್ರಖ್ಯಾತ ಸ್ವದೇಶಿ ಕಾರು ತಯಾರಕ ಕಂಪನಿಯಾಗಿದೆ. ಕಳೆದ ವರ್ಷದ ನವೆಂಬರ್‌ನಲ್ಲಿ ವಿದೇಶಿ  ಕಾರುಗಳಿಗೆ ಪ್ರಬಲ ಪೈಪೋಟಿ ನೀಡಬಲ್ಲ ಹೊಚ್ಚ ಹೊಸ ಬಿಇ 6 (BE 6) ಮಾತ್ತು ಎಕ್ಸ್ಇವಿ 9ಇ (XEV 9e) ಎಂಬ ಎರಡು ಎಲೆಕ್ಟ್ರಿಕ್ ಎಸ್‌ಯುವಿಗಳನ್ನು ಬಿಡುಗಡೆಗೊಳಿಸಿತ್ತು. ಈಗಾಗಲೇ ದೇಶಾದ್ಯಂತ ಗ್ರಾಹಕರಿಗೂ ಕಂಪನಿಯು ಈ ಕಾರುಗಳನ್ನು ವಿತರಿಸುವುದಕ್ಕೆ ಶುರು ಮಾಡಿದೆ. ಬನ್ನಿ.. ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಬೆಲೆ ಮೊದಲೇ ಕಮ್ಮಿ: ಈ ಪ್ರಖ್ಯಾತ ಸ್ಕೂಟರ್‌ಗಳು ವಿಲೇಜ್‌ & ಟೌನ್‌ಗೂ..

ದೇಶದಲ್ಲಿ ಬಹುಪಾಲು ಮಧ್ಯಮ ವರ್ಗ ಹಾಗೂ ಕೆಳ ಮಧ್ಯಮ ವರ್ಗದ ಜನರು ವಾಸಿಸುತ್ತಿದ್ದಾರೆ. ಅವರಿಗೆ ದಿನನಿತ್ಯದ ಬಳಕೆಗಾಗಿ ಟೂ-ವೀಲರ್‌ಗಳು ತುಂಬಾ ಅಗತ್ಯವಾಗಿವೆ. ವಿಶೇಷವಾಗಿ ಸ್ಕೂಟರ್ ಎಂಬುದು ಮಹಿಳೆ ಹಾಗೂ ಪುರುಷರಿಬ್ಬರಿಗೂ ಹೆಚ್ಚು ಸೂಕ್ತವಾಗಲಿದೆ. ಇದರ ಸಹಾಯದಿಂದ ಪ್ರತಿನಿತ್ಯ ಆಫೀಸ್‌ಗೆ ಹೋಗಬಹುದು.. ಮಕ್ಕಳನ್ನು ಸುಲಭವಾಗಿ ಶಾಲೆಗೆ ಬಿಟ್ಟು ಬರುವುದು ಹಾಗೂ ಮಾರ್ಕೆಟ್ ಅಥವಾ ಕಿರಾಣಿ ಅಂಗಡಿಗೆ ತೆರಳಿ ದಿನಸಿ ತರಲು ಸಾಧ್ಯವಾಗಲಿದೆ. ನೀವು ಹೊಸ ಸ್ಕೂಟರ್‌ವೊಂದನ್ನು ಖರೀದಿ ಮಾಡುವ ಆಲೋಚನೆಯಲ್ಲಿ ಇದ್ದೀರಾ.. ನಾವಿಲ್ಲಿ ಗರಿಷ್ಠ ಮೈಲೇಜ್‌ನೊಂದಿಗೆ ಅತಿ ಕಡಿಮೆ ಬೆಲೆಗೆ ಸಿಗುವ ಪ್ರಮುಖ 10 ಸ್ಕೂಟರ್‌ಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ.

Mahindra: ಮಹೀಂದ್ರಾ XUV700 ಹೊಸ ಎಬೊನಿ ಎಡಿಷನ್ ವಿಶೇಷತೆಗಳು!

ಮಹೀಂದ್ರಾ ಕಂಪನಿಯು ಇತ್ತೀಚೆಗೆ ತನ್ನ ಎಕ್ಸ್‌ಯುವಿ 700 (Mahindra XUV 700)ಗೆ ಹೊಸ ಎಬೊನಿ ಎಡಿಷನ್ (ಬ್ಲಾಕ್ ಎಡಿಷನ್) ಅನ್ನು ಪರಿಚಯಿಸಿದೆ. ಕಳೆದ ಎರಡು ವಾರಗಳಲ್ಲಿ ಡಾರ್ಕ್ ಎಡಿಷನ್ ಅಥವಾ ಬ್ಲ್ಯಾಕ್ ಎಡಿಷನ್ ಪಡೆದು ಬಿಡುಗಡೆಯಾದ ಟಾಟಾ ಸಫಾರಿ, ಟಾಟಾ ಹ್ಯಾರಿಯರ್ ಮತ್ತು ಇತರ ಎಸ್‌ಯುವಿಗಳ ನಂತರ, ಮಹೀಂದ್ರಾ ಎಕ್ಸ್‌ಯುವಿ 700 ಎಬೊನಿ ಎಡಿಷನ್ ಬಿಡುಗಡೆಯಾಗಿದೆ. ಈ ಹೊಸ ಎಸ್‌ಯುವಿ ಆರಂಭಿಕ ಬೆಲೆಯು ರೂ. 19.64 ಲಕ್ಷಗಳಾದರೆ, ಟಾಪ್ ವೇರಿಯೆಂಟ್ ಬೆಲೆಯು ರೂ. 24.14 ಲಕ್ಷಗಳಾಗಿದೆ (ಎಕ್ಸ್ ಶೋರೂಂ ಬೆಲೆಗಳು).

Nissan: ಭಾರತದಲ್ಲಿ ಫುಲ್ ಡಿಮ್ಯಾಂಡ್: ವಿದೇಶದಲ್ಲೂ ಬಿಡುಗಡೆ

ನಿಸ್ಸಾನ್ ಕಂಪನಿಯು ಇತ್ತೀಚೆಗೆ ಭಾರತದಲ್ಲಿ ತನ್ನ ನಿಸ್ಸಾನ್ ಮ್ಯಾಗ್‌ನೈಟ್‌ (Nissan Magnite) ಕಾರಿನ ಮೂಲಕ ಭರ್ಜರಿ ಬೇಡಿಕೆಯನ್ನು ದಕ್ಕಿಸಿಕೊಂಡಿದೆ. ಈ ಕಾರು ದೇಶದಲ್ಲಿ ಸಖತ್ ಸದ್ದು ಮಾಡುತ್ತಿದ್ದು, ಈಗ ವಿದೇಶದಲ್ಲೂ ತನ್ನ ಗತ್ತು ತೋರಿಸಲು ಸಜ್ಜಾಗಿದೆ. ನಿಸ್ಸಾನ್ ಕಂಪನಿಯು ಇದೀಗ ಮ್ಯಾಗ್ನೈಟ್ ಫೇಸ್ ಲಿಫ್ಟ್ ಕಾರನ್ನು ಸೌದಿ ಅರೇಬಿಯಾದಲ್ಲಿ ಬಿಡುಗಡೆಗೊಳಿಸಿದೆ. ಈ ಎಸ್‌ಯುವಿಯನ್ನು ಫೇಸ್‌ಲಿಫ್ಟ್‌ನಲ್ಲಿ ಪಡೆದ ಮೊದಲ ಎಲ್‌ಎಚ್‌ಡಿ (ಲೆಫ್ಟ್ ಹ್ಯಾಂಡ್ ಡ್ರೈವ್) ಮಾರುಕಟ್ಟೆಯಾಗಿದೆ. ಸ್ಟೀರಿಂಗ್ ಎಡಭಾಗದಲ್ಲಿರುವುದನ್ನು ಹೊರತುಪಡಿಸಿ, ಸೌದಿ ಅರೇಬಿಯಾದಲ್ಲಿ ಬಿಡುಗಡೆಯಾದ ಮ್ಯಾಗ್ನೈಟ್ ಭಾರತದಲ್ಲಿ ಮಾರಾಟವಾಗುವ ಕಾರಿನಂತೆಯೇ ಇದೆ.

Tata Sumo & Nano: ಲಕ್ಸುರಿ ಫೀಚರ್ಸ್.. ಕಡಿಮೆ ಬೆಲೆಗೆ ನೂತನ ಟಾಟಾ..

ಟಾಟಾ ಮೋಟಾರ್ಸ್ (Tata Motors), ಜನಪ್ರಿಯ ಸ್ವದೇಶಿ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ರಸ್ತೆಯಲ್ಲಿ ವರ್ಷಗಳ ಹಿಂದೆ, ಕಂಪನಿಯ ಸುಮೋ ಹಾಗೂ ನ್ಯಾನೋ ಕಾರುಗಳು ಪಾರುಪಾತ್ಯ ಮೆರೆದಿದ್ದವು. ಅದರಲ್ಲೂ ಈ ಕಾರುಗಳು ಮಧ್ಯಮ ವರ್ಗದ ಜನರ ಹಾಟ್ ಫೇವರಿಟ್ ಆಗಿ ಹೊರಹೊಮ್ಮಿದ್ದವು. ಭಾರೀ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದ್ದವು. ಆದರೆ, ನಾನಾ ಕಾರಣಗಳಿಗೆ ಸುಮೋ ಮತ್ತು ನ್ಯಾನೋ ಕಾರುಗಳ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಸದ್ಯ, ಇವೆರೆಡು ಕಾರುಗಳು ಮತ್ತೆ ಹೊಸ ರೂಪದಲ್ಲಿ ಬಿಡುಗಡೆಯಾಗಲಿವೆ ಎಂದು ಕೆಲವೊಮ್ಮೆ ಗಾಳಿಸುದ್ದಿಗಳು ಹರಿದಾಡುತ್ತಿರುತ್ತವೆ. ಒಂದೊಮ್ಮೆ ಈ ಸುಮೋ & ನ್ಯಾನೋ ಕಾರುಗಳನ್ನು ಪರಿಚಯಿಸಿದರೆ ನಿರೀಕ್ಷಿತ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳು ಏನಿರಲಿದೆ ಎಂಬುದನ್ನು ತಿಳಿಯೋಣ.

Tata: ಟಾಟಾ ಮೋಟಾರ್ಸ್ ಮನಗೆದ್ದ 'ಚಾವಾ ಸಿನಿಮಾ'

ಟಾಟಾ ಮೋಟಾರ್ಸ್ (Tata Motors), ಇಂದು ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಅವರನ್ನು ತಮ್ಮ ಪ್ರಯಾಣಿಕ ಮತ್ತು ಎಲೆಕ್ಟ್ರಿಕ್ ವಾಹನಗಳ ಅಂಬಾಸಿಡರ್ ಆಗಿ ಘೋಷಿಸಿದೆ. ಇತ್ತೀಚೆಗೆ ಛತ್ರಪತಿ ಶಿವಾಜಿ ಮಹಾರಾಜರ ಮಗ ಶಂಭಾಜಿ ಮಹಾರಾಜರ ಜೀವನಾಧಾರಿತ ಸಿನಿಮಾದಲ್ಲಿ ನಟಿಸಿ ಮಿಂಚಿದ್ದ ಅವರು, ಟಾಟಾ ಮೋಟಾರ್ಸ್‌ನ ನಾವೀನ್ಯತೆ, ಶ್ರೇಷ್ಠತೆ ಮತ್ತು ಪ್ರಗತಿಯ ಮೌಲ್ಯಗಳೊಂದಿಗೆ ಸಂಪೂರ್ಣವಾಗಿ ಹೊಂದಿಕೆಯಾಗುತ್ತಾರೆ. ಅವರ ತಾರಾ ಸ್ಥಾನದ ಏರಿಕೆಯು ಪರಿಶ್ರಮ, ಅಧಿಕೃತತೆ ಮತ್ತು ಸವಾಲಿನ ಪಾತ್ರಗಳನ್ನು ವಹಿಸಿಕೊಳ್ಳುವ ಮೂಲಕ ಯಶಸ್ವಿಯಾಗಿದೆ. ಹಾಗಾಗಿ ಭವಿಷ್ಯ ರೂಪಿಸುವ ಟಾಟಾ ಮೋಟಾರ್ಸ್‌ನ ದೃಷ್ಟಿಕೋನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂದು ಟಾಟಾ ಹೇಳಿಕೊಂಡಿದೆ.