Tata Nexon: ಅಗ್ಗದ ದರಕ್ಕೆ ನವೀಕರಿಸಿದ ಹೊಸ ಟಾಟಾ ನೆಕ್ಸಾನ್ ಕಾರು..
ಆಟೋಮೊಬೈಲ್ಸ್
- 1 year, 8 month, 26 days ago
ಭಾರತದ ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ (Tata Nexon) ಜನಪ್ರಿಯ ಕಾರಾಗಿ ಹೊರಹೊಮ್ಮಿದೆ. ಇದೊಂದು 5 ಆಸನಗಳನ್ನು ಹೊಂದಿರುವ ಎಸ್‌ಯುವಿಯಾಗಿದ್ದು, ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಹೊಸ ವರ್ಷದ ಆರಂಭದಲ್ಲಿಯೇ ಕಂಪನಿಯು 'ನೆಕ್ಸಾನ್' ಕಾರನ್ನು ನವೀಕರಿಸಿದ್ದು, ವಿವಿಧ ರೂಪಾಂತರಗಳು (ವೇರಿಯೆಂತ್) ಹಾಗೂ ಹೊಸ ಬಣ್ಣದ ಆಯ್ಕೆಯಲ್ಲಿ ಪರಿಚಯಿಸಿದೆ. ಬನ್ನಿ.. ಆ ಬಗ್ಗೆ ಸಂಪೂರ್ಣವಾದ ವಿವರವನ್ನು ತಿಳಿಯೋಣ.