'ಜನ ನಾಯಕನ್' ಅಬ್ಬರ: ಮೊದಲ ದಿನವೇ ದಾಖಲೆಗಳ ಸುರಿಮಳೆ!
ಚಲನಚಿತ್ರ
- 1 month, 18 days ago
Thalapathy Vijay's latest release Jana Nayakan has shattered box office records worldwide. ಮೊದಲ ದಿನವೇ ₹78 ಕೋಟಿಗೂ ಹೆಚ್ಚು ಗಳಿಸುವ ಮೂಲಕ ವಿಜಯ್ ಅವರ ಈ ಸಿನಿಮಾ ಹೊಸ ಇತಿಹಾಸ ಸೃಷ್ಟಿಸಿದೆ.