72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2026 ಗುಜರಾತ್‌ಗೆ ಸ್ಥಳಾಂತರ
ಚಲನಚಿತ್ರ
- 1 month, 23 days ago
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2026 ಸಮಾರಂಭ ಸೆಪ್ಟೆಂಬರ್ 22 ರಂದು ಗುಜರಾತ್‌ನ ಏಕ್ತಾ ನಗರದಲ್ಲಿ ನಡೆಯಲಿದೆ. 72 ವರ್ಷಗಳ ಬಳಿಕ ದೆಹಲಿಯಿಂದ ಹೊರಗೆ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ 'ಆರ್ಟಿಕಲ್ 370', ಯಮಿ ಗೌತಮ್, ಮಮ್ಮುಟ್ಟಿ, ಕಾರ್ತಿಕ್ ಆರ್ಯನ್ ಸೇರಿದಂತೆ ವಿಜೇತರನ್ನು ಗೌರವಿಸಲಾಗುವುದು.