Honda: ಸದ್ದಿಲ್ಲದೇ ಈ ಜನಪ್ರಿಯ ಎಸ್‌ಯುವಿ ಬೆಲೆ ಏರಿಕೆ..
ಆಟೋಮೊಬೈಲ್ಸ್
- 9 month, 24 days ago
ಹೋಂಡಾ ಎಲಿವೇಟ್ (Honda Elevate) ಪ್ರಮುಖ ಮಿಡ್-ಸೈಜ್ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ಉತ್ತಮವಾದ ಬೇಡಿಕೆಯಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಅದಕ್ಕೆ ತಕ್ಕಂತೆ ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ಹೊಸತನಗಳಿಗೂ ಸಾಕ್ಷಿಯಾಗಿದೆ. ಸದ್ಯ, ಈ ಕಾರಿನ ಬೆಲೆಯನ್ನು ಕಂಪನಿಯು ಪರಿಷ್ಕರಿಸಿದ್ದು, ಶೇಕಡ 5.5% ವರೆಗೆ ದರವನ್ನು ಹೆಚ್ಚಿಸಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.