ಸ್ಪರ್ಧೆಗೆ ಬಿದ್ದವೆ ಪ್ರಖ್ಯಾತ ಕಾರು ಬ್ರ್ಯಾಂಡ್ಗಳು..
ಆಟೋಮೊಬೈಲ್ಸ್
- 9 month, 21 days ago
2026ರ ಜನವರಿ ಕಾರು ತಯಾರಕ ಕಂಪನಿಗಳಿಗೆ ಮಹತ್ವದ ತಿಂಗಳಾಗಿದೆ. ಮೊದಲ 15 ದಿನದಲ್ಲೇ ಮಹೀಂದ್ರಾ ಎಕ್ಸ್ಯುವಿ 7ಎಕ್ಸ್ಒ, ಮಹೀಂದ್ರಾ ಎಕ್ಸ್ಯುವಿ 3ಎಕ್ಸ್ಒ ಇವಿ, ಟಾಟಾ ಸಫಾರಿ ಪೆಟ್ರೋಲ್, ಟಾಟಾ ಹ್ಯಾರಿಯರ್ ಪೆಟ್ರೋಲ್ ಟಾಟಾ ಪಂಚ್ ಫೇಸ್ಲಿಫ್ಟ್ ಕಾರುಗಳು ಬಿಡುಗಡೆಗೊಂಡಿವೆ. ಇನ್ನು ಈ ತಿಂಗಳ ಅಂತ್ಯದೊಳಗೆ ಮಾರುತಿ ಸುಜುಕಿ ಇ ವಿಟಾರಾ, ಟೊಯೊಟಾ ಅರ್ಬನ್ ಕ್ರೂಸರ್ ಇವಿ ಹಾಗೂ ರೆನಾಲ್ಟ್ ಡಸ್ಟರ್ ಎಸ್ಯುವಿಗಳ ಪರಿಚಯಿಸಲಾಗುತ್ತದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.