ಕಾರು ಖರೀದಿಸುವ ಪ್ಲಾನ್ ಇದೆಯೇ? ಜನವರಿಯಲ್ಲಿ 3 ಫೇಸ್ಲಿಫ್ಟ್ ಎಂಟ್ರಿ
ಆಟೋಮೊಬೈಲ್ಸ್
- 10 month, 13 days ago
ನೀವು ಹೊಸ ಕಾರು ಖರೀದಿಸುವ ಪ್ಲಾನ್ ಇದ್ದರೆ ಸ್ವಲ್ಪ ತಡಿಯಿರಿ, ಹೊಸ ಕಾರುಗಳು ಮಾರುಕಟ್ಟೆಗೆ ಬರಲು ರೆಡಿಯಾಗಿವೆ. ಹೌದು, ಹೊಸ ವರ್ಷ 2026ಕ್ಕೆ ಕಾಲಿಡುತ್ತಿದ್ದಂತೆ SUV ಮಾರುಕಟ್ಟೆಯು ಜನವರಿ ತಿಂಗಳಲ್ಲೇ ಐದು ಹೊಸ ಮಾಡಲ್ಗಳನ್ನು ಸ್ವಾಗತಿಸಲು ಸಜ್ಜಾಗಿದೆ. ಕೈಗೆಟುಕುವ 7-ಸೀಟರ್ಗಳಿಂದ ಹಿಡಿದು ಮಿಡ್ಸೈಜ್ ಎಸ್ಯುವಿಗಳವರೆಗೆ, ಜನವರಿ 2026 ರಲ್ಲಿ ನೀವು ಎದುರು ನೋಡಬಹುದಾದ ಐದು ರೋಮಾಂಚಕಾರಿ ಕಾರುಗಳು ಅನಾವರಣಗೊಳ್ಳಲಿವೆ. ಬನ್ನಿ ಹಾಗಾದರೆ ಯಾವೆಲ್ಲಾ ಕಾರುಗಳು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗಿವೆ ನೋಡೋಣ.