ದೀಪಾವಳಿಗೆ ಹೊಸ ಇ-ಸ್ಕೂಟರ್ ಖರೀದಿಸಬೇಕೇ.. ಇವು ಬೆಸ್ಟ್ ಚಾಯ್ಸ್..
ಆಟೋಮೊಬೈಲ್ಸ್
- 1 year, 18 days ago
ದೀಪಾವಳಿ (Diwali) ಹಿಂದೂಗಳ ಪವಿತ್ರ ಹಬ್ಬವಾಗಿದ್ದು, ಪ್ರತಿಯೊಬ್ಬರು ಸಂಭ್ರಮ - ಸಡಗರದಿಂದ ಈ ಸುಸಂದರ್ಭದಲ್ಲಿ ಹೊಚ್ಚ ಹೊಸ ಇ-ಸ್ಕೂಟರ್‌ನ್ನು ಖರೀದಿಸಿ ಮನೆಗೆ ತರಲು ಆಲೋಚಿಸಿದ್ದೀರಾ.. ಹಾಗಾದರೆ ಎಥರ್ ರಿಜ್ಟಾ, ಹೋಂಡಾ ಕ್ಯೂಸಿ1, ಟಿವಿಎಸ್ ಆರ್ಬಿಟರ್, ಹೀರೋ ವಿಡಾ ವಿ2 ಹಾಗೂ ಟಿವಿಎಸ್ ಐಕ್ಯೂಬ್ ಅತ್ಯುತ್ತಮವಾದ ಆಯ್ಕೆಯಾಗಲಿವೆ. ನಾವಿಲ್ಲಿ ಇದೇ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ, ಕಾರ್ಯಕ್ಷಮತೆ ಹಾಗೂ ವಿಶೇಷತೆಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.