KTM: ಕೆಟಿಎಂ 390 ಅಡ್ವೆಂಚರ್ ಬೈಕ್ ವಿಡಿಯೋ ರಿವ್ಯೂ.. ನೀವೇ ನೋಡಿ..
ಆಟೋಮೊಬೈಲ್ಸ್
- 1 year, 8 month, 16 days ago
ದೇಶೀಯ ಮಾರುಕಟ್ಟೆಯಲ್ಲಿ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿ ಕೆಟಿಎಂ (KTM), ಹೊಚ್ಚ ಹೊಸ 2025ರ '390 ಅಡ್ವೆಂಚರ್' ಬೈಕ್ನ್ನು ಮಾರಾಟಕ್ಕೆ ತಂದಿದೆ. ಈ ಬೈಕ್ ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದಿದ್ದು, ರೂ.3.68 ಲಕ್ಷ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ನಮ್ಮ ಡ್ರೈವ್ಸ್ಪಾರ್ಕ್ ತಂಡದ ಪ್ರತಿನಿಧಿಗೆ ಗೋವಾದಲ್ಲಿ ನೂತನ 390 ಅಡ್ವೆಂಚರ್ ಮೋಟಾರ್ಸೈಕಲ್ನ್ನು ಟೆಸ್ಟ್ ರೈಡ್ ಮಾಡಲು ಅವಕಾಶ ಲಭ್ಯವಾಯಿತು.. ನಿಮಗಾಗಿ ಈ ಬೈಕ್ ವಿಡಿಯೋ ರಿವ್ಯೂ..