Aprilia Tuono 457 Review: ಹೊಸ ಎಪ್ರಿಲಿಯಾ ಟುವೊನೊ 457 ರಿವ್ಯೂ
ಆಟೋಮೊಬೈಲ್ಸ್
- 1 year, 8 month, 20 days ago
ಸುಮಾರು ಒಂದು ವರ್ಷದ ಹಿಂದೆ, ಕೆಟಿಎಂನ RC 390 ಮತ್ತು ಯಮಹಾ R3 ಗೆ ಪೈಪೋಟಿ ನೀಡಲು ರೇಸ್-ಸಿದ್ಧ ಸ್ಪೋರ್ಟ್ಸ್ ಬೈಕ್ ಆಗಿರುವ ಆರ್ಎಸ್ 457 ಅನ್ನು ಎಪ್ರಿಲಿಯಾ ಬಿಡುಗಡೆ ಮಾಡಿತ್ತು. ಈಗ, ಎಪ್ರಿಲಿಯಾ ತನ್ನ 457 ಲೈನ್ಅಪ್ಗೆ ಮುಂದಿನ ಸೇರ್ಪಡೆಯಾಗಿ ಟುವೊನೊ 457 (Aprilia Tuono 457) ಅನ್ನು ಬಹಿರಂಗಪಡಿಸಿದೆ. ಹಾಗಾದರೆ ಟುವೊನೊ 457 ಬೈಕ್, ಆರ್ಎಸ್ 457 ನ ಇನ್ನೊಂದು ರೂಪವೇ ಅಥವಾ ಸಂಪೂರ್ಣವಾಗಿ ವಿಭಿನ್ನವಾದ ಬೈಕ್ ಆಗಿದೆಯೇ? ಉತ್ತರಗಳನ್ನು ಪಡೆಯಲು ನಾವು ಬೆಂಗಳೂರಿನಲ್ಲಿ ಹೊಸ ಎಪ್ರಿಲಿಯಾ ಟುವೊನೊ 457 ಅನ್ನು ಓಡಿಸಿ ಪರಿಶೀಲಿಸಿದ್ದೇವೆ. ಸಂಪೂರ್ಣ ರಿವ್ಯೂ ಇಲ್ಲಿದೆ.