ಮರ್ಸಿಡಿಸ್ ಬೆಂಜ್ ಸಿಎಲ್‌ಎ ಎಲೆಕ್ಟ್ರಿಕ್: ಬೆಲೆ ಮತ್ತು ವಿಶೇಷತೆ

ಮರ್ಸಿಡಿಸ್ ಬೆಂಜ್ ಸಿಎಲ್‌ಎ ಎಲೆಕ್ಟ್ರಿಕ್ ಕಾರು ಭಾರತದಲ್ಲಿ ಬಿಡುಗಡೆ! 792 ಕಿಮೀ ಮೈಲೇಜ್ ನೀಡುವ ಈ ಐಷಾರಾಮಿ ಕಾರಿನ ಬೆಲೆ ಮತ್ತು ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ. Check out the price, range, and premium features of the new Mercedes CLA EV.

ಹೈದರಾಬಾದ್ ಕಾರುಗಳ ನಂಬರ್ ಪ್ಲೇಟ್ ದಂಧೆಗೆ ಪೊಲೀಸರ ಬ್ರೇಕ್

ಹೈದರಾಬಾದ್‌ನಲ್ಲಿ ವೈರಲ್ ಆದ ನಂಬರ್ ಪ್ಲೇಟ್ ಬದಲಿಸುವ ಕಾರುಗಳ ವಿರುದ್ಧ ಪೊಲೀಸರ ಭರ್ಜರಿ ಕಾರ್ಯಾಚರಣೆ. Police have launched a massive crackdown on illegal number plate flipping gadgets and cloning scams in Hyderabad.

MI Vs CSK: ವಾಂಖೆಡೆಯಲ್ಲಿ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳ ದರ್ಬಾರ್

ವಾಂಖೆಡೆಯಲ್ಲಿ MI vs CSK ಪಂದ್ಯದ ಸಂಭ್ರಮದ ಜೊತೆಗೆ ಸೆಲೆಬ್ರಿಟಿಗಳ ಐಷಾರಾಮಿ ಕಾರುಗಳ ದರ್ಬಾರ್. Catch the viral luxury car parade and VIP security vehicles at tonight's high-voltage cricket clash.

ಮರ್ಸಿಡಿಸ್ CLA EV: 792 ಕಿ.ಮೀ ರೇಂಜ್‌ನೊಂದಿಗೆ ಅಬ್ಬರಿಸಲು ರೆಡಿ

ಮರ್ಸಿಡಿಸ್ ಬೆಂಜ್ CLA EV ನಾಳೆ ಭಾರತದಲ್ಲಿ ಬಿಡುಗಡೆ, 792 ಕಿ.ಮೀ ರೇಂಜ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ. Mercedes-Benz CLA EV is set to launch in India tomorrow with a massive 792km range and AI-powered features.
Advertisement

ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ಸುರಕ್ಷತೆ: ಈ ಟಿಪ್ಸ್ ಮಿಸ್ ಮಾಡ್ಬೇಡಿ

ಭಾರತದಲ್ಲಿ ಹೆಚ್ಚುತ್ತಿರುವ ಬಿಸಿಲಿನಿಂದ ನಿಮ್ಮ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ರಕ್ಷಿಸಲು ಈ ಟಿಪ್ಸ್ ಫಾಲೋ ಮಾಡಿ. Protect your EV battery from extreme heat with these essential summer maintenance tips for better range and safety.

ಕಿಯಾ ಸೈರೋಸ್: ಬಜೆಟ್ ಬೆಲೆಯಲ್ಲಿ ಐಷಾರಾಮಿ ಫೀಚರ್ಸ್

ಕಿಯಾ ಸೈರೋಸ್ ಬಿಡುಗಡೆ: ₹8.39 ಲಕ್ಷದ ಆರಂಭಿಕ ಬೆಲೆಯಲ್ಲಿ ಐಷಾರಾಮಿ ಫೀಚರ್ಸ್. Kia Syros is set to disrupt the Indian compact SUV market with premium features at an affordable price point.

ರೆನಾಲ್ಟ್ ಡಸ್ಟರ್ Vs ಸ್ಕೋಡಾ ಕುಶಾಕ್: ಯಾವುದು ಬೆಸ್ಟ್?

ಹೊಸ ರೆನಾಲ್ಟ್ ಡಸ್ಟರ್ ಮತ್ತು ಸ್ಕೋಡಾ ಕುಶಾಕ್ ನಡುವಿನ ಭರ್ಜರಿ ಪೈಪೋಟಿ. 40 ಡಿಗ್ರಿ ಬಿಸಿಲಿನಲ್ಲಿ ನಡೆದ ರಿಯಲ್ ವರ್ಲ್ಡ್ ಟೆಸ್ಟ್‌ನಲ್ಲಿ ಮೈಲೇಜ್ ಮತ್ತು ಪರ್ಫಾರ್ಮೆನ್ಸ್‌ನಲ್ಲಿ ಗೆದ್ದಿದ್ದು ಯಾರು? Find out which SUV is the ultimate efficiency king for Indian roads.

ಬಿಎಸ್‌ಎ ಸ್ಕ್ರ್ಯಾಂಬ್ಲರ್ 650: ಬ್ರಿಟಿಷ್ ಲೆಜೆಂಡ್ ಬೈಕ್ ಬಿಡುಗಡೆ

ಬಿಎಸ್‌ಎ ಸ್ಕ್ರ್ಯಾಂಬ್ಲರ್ 650 ಭಾರತದಲ್ಲಿ ಬಿಡುಗಡೆಯಾಗಿದೆ. BSA Scrambler 650 is finally here with a powerful 652cc engine and retro design. Check out the expected price, performance specs, and customization options for this iconic British motorcycle.
Advertisement

ಮೈಲೇಜ್ ಕಿಂಗ್ ಬೈಕ್‌ಗಳು: ಕಡಿಮೆ ಖರ್ಚಿನಲ್ಲಿ ಬೆಸ್ಟ್ ರೈಡ್

ರೂ 2 ಲಕ್ಷದೊಳಗೆ ಸಿಗುವ ಅತ್ಯುತ್ತಮ ಮೈಲೇಜ್ ಬೈಕ್ ಮತ್ತು ಸ್ಕೂಟರ್‌ಗಳ ಮಾಹಿತಿ ಇಲ್ಲಿದೆ. Save money on fuel with these top-rated, high-mileage bikes perfect for daily city commuting in India.

ಮರ್ಸಿಡಿಸ್ ಬೆಂಜ್ CLA EV: ನಾಳೆ ಬಿಡುಗಡೆ, ಬೆಲೆ ಎಷ್ಟು?

ಮರ್ಸಿಡಿಸ್ ಬೆಂಜ್ CLA EV ನಾಳೆ ಭಾರತದಲ್ಲಿ ಬಿಡುಗಡೆ, 800 ಕಿ.ಮೀ ರೇಂಜ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆ. Get ready for the ultimate luxury electric sedan experience with cutting-edge technology and performance.

పెట్రోల్ ధరల పెంపు: బెస్ట్ మైలేజ్ బైకులు ఇవే!

పెట్రోల్ ధరల పెంపు భయం వెంటాడుతోందా? తక్కువ ఖర్చుతో ఎక్కువ మైలేజ్ ఇచ్చే బెస్ట్ బైకులు, స్కూటర్ల వివరాలు ఇక్కడ ఉన్నాయి. Save big on fuel costs with these top-rated mileage bikes and electric scooters.

రూ. 1 లక్ష లోపు బెస్ట్ బైక్‌లు, స్కూటర్లు

ఎండల తీవ్రత నుంచి తప్పించుకోవడానికి రూ. 1 లక్ష లోపు బెస్ట్ బైక్‌లు, స్కూటర్లు ఇవే. Best mileage bikes and scooters under 1 lakh to beat the summer heat with ease.
Advertisement

మెర్సిడెస్-బెంజ్ CLA EV: రేపే గ్రాండ్ ఎంట్రీ!

మెర్సిడెస్-బెంజ్ CLA EV రేపు విడుదల కానుంది, లగ్జరీ ఎలక్ట్రిక్ సెడాన్ కోసం కస్టమర్లు ఆసక్తిగా ఎదురుచూస్తున్నారు. Get ready for the ultimate luxury electric sedan experience with top-tier performance.

ఢిల్లీలో సూపర్ కార్ల జాతర: అరుదైన కార్ల సందడి

ఢిల్లీలో సూపర్ కార్ల జాతర! అరుదైన హైపర్‌కార్లు, అదిరిపోయే డిజైన్లతో ఈ వీకెండ్ సందడి చేయనున్నాయి. Experience the ultimate supercar catwalk in Delhi featuring rare luxury vehicles and viral-worthy custom modifications.

హ్యుందాయ్ ఐయోనిక్ 3: 496 కి.మీ రేంజ్‌తో అదరగొడుతున్న కొత్త ఈవీ

హ్యుందాయ్ ఐయోనిక్ 3 ఎలక్ట్రిక్ కారు 496 కి.మీ రేంజ్‌తో రాబోతోంది. Get ready for the ultimate premium EV experience with Hyundai's latest Ioniq 3, designed for Indian roads with cutting-edge technology.

TATA: ಅತ್ಯಂತ ಪವರ್‌ಫುಲ್ ಎಸ್‌ಯುವಿ ಬಿಡುಗಡೆ ಮಾಡಿದ ಟಾಟಾ: ಬೆಲೆ?

ಭಾರತದ ಅತಿದೊಡ್ಡ ಎಲೆಕ್ಟ್ರಿಕ್ ಕಾರು ತಯಾರಕರಾದ ಟಾಟಾ.ಇವಿ (TATA.ev), ಇಂದು ಭಾರತದ ಅತ್ಯಂತ ಪವರ್‌ಫುಲ್ SUV ಆಗಿರುವ ಹ್ಯಾರಿಯರ್.ಇವಿ (Harrier.ev) ನಲ್ಲಿ ಹೊಸ ಫಿಯರ್‌ಲೆಸ್+ QWD 75 ಪರ್ಸೋನಾ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಇದು ತುಂಬಾ ಪವರ್‌ಫುಲ್‌ ಆವೃತ್ತಿಯಾಗಿದ್ದು, ಸೂಪರ್‌ಕಾರ್‌ನಂತಹ ಪರ್ಫಾಮೆನ್ಸ್ ನೀಡುತ್ತದೆ ಎಂದು ಟಾಟಾ ಹೇಳಿದೆ. ಇದು ಕೈಗೆಟುಕುವ ಬೆಲೆಯಲ್ಲಿ ಡ್ಯುಯಲ್ - ಮೋಟಾರ್ ಕ್ವಾಡ್ ವೀಲ್ ಡ್ರೈವ್‌ನೊಂದಿಗೆ ಆಫ್ - ರೋಡ್‌ನಲ್ಲೂ ಮುನ್ನುಗ್ಗುವ ಸಾಮರ್ಥ್ಯವನ್ನು ಹೊಂದಿದೆ.
Advertisement

Renault: ಹೊಸ ರೆನಾಲ್ಟ್ ಡಸ್ಟರ್ ಹೈಬ್ರಿಡ್ ಎಸ್‌ಯುವಿ ರಿವ್ಯೂ

2026ರ ಹೊಸ ರೆನಾಲ್ಟ್ ಡಸ್ಟರ್ ಭಾರತೀಯ ಮಾರುಕಟ್ಟೆಗೆ ಮರಳಿದೆ. ಇದರ ಬೆಲೆ, ವೈಶಿಷ್ಟ್ಯಗಳು, ಕಾರ್ಯಕ್ಷಮತೆ ಮತ್ತು ಚಾಲನಾ ಅನುಭವದ ಸಂಪೂರ್ಣ ವಿಮರ್ಶೆ ಇಲ್ಲಿದೆ. Explore the new Renault Duster 2026 with its modern design, advanced features, and powerful engine options. Find out if this compact SUV is worth buying.

ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಹೊಸ ಅಭಿಯಾನ

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ವಿಭಾಗಗಳಲ್ಲಿ ಪ್ರಮುಖ ಬ್ರ್ಯಾಂಡ್ ಆಗಿರುವ ಟಿವಿಎಸ್ ಮೋಟಾರ್ ಕಂಪನಿ (TVSM), ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲೂ ತುಂಬಾ ಡಿಮ್ಯಾಂಡ್ ಪಡೆದುಕೊಳ್ಳುತ್ತಿದೆ. ತನ್ನ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿರುವ ಟಿವಿಎಸ್ ಐಕ್ಯೂಬ್ ದಾಖಲೆಯ ಮಟ್ಟದಲ್ಲಿ ಮಾರಾಟವಾಗುತ್ತಿದೆ, ಇದು ಭಾರತದ ನೆಚ್ಚಿನ ಫ್ಯಾಮಿಲಿ ಇವಿ ಎಂಬ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈಗ ಕಂಪನಿಯು 'ಟಿವಿಎಸ್ ಐಕ್ಯೂಬ್'‌ಗಾಗಿ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಇದು ಹೆಚ್ಚಿನ ಪ್ರಭಾವ ಬೀರುವ TVS iQube ನ ಅತಿದೊಡ್ಡ ಟಿವಿ ಅಭಿಯಾನವಾಗಿದೆ ಎಂದು ಟಿವಿಎಸ್ ಹೇಳಿದೆ.

ರೂ.5.80 ಲಕ್ಷ.. ಸದ್ದಿಲ್ಲದೇ ಚಿಕ್ಕ ಹ್ಯುಂಡೈ SUV ಮಾರಾಟಕ್ಕೆ..

ನಿನ್ನೆಯಷ್ಟೇ 2026ರ ನೂತನ ಹ್ಯುಂಡೈ ಎಕ್ಸ್‌ಟರ್ ಫೇಸ್‌ಲಿಫ್ಟ್ (Hyundai Exter Facelift) ಮೈಕ್ರೋ ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿದೆ. ಇದಕ್ಕೆ ಟಾಟಾ ಪಂಚ್ ಫೇಸ್‌ಲಿಫ್ಟ್ (Tata Punch Facelift) ಪ್ರಬಲ ಪ್ರತಿಸ್ಪರ್ಧಿಯಾಗಿವೆ. ಇವೆರಡು ಕಾರುಗಳು ಒಂದಕ್ಕಿಂತ ಅದ್ಭುತವಾಗಿವೆ. ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ.. ಈ ಹೊಸ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Hyundai: ಹೊಸ ಪುಟ್ಟ ಕಾರು ಬಿಡುಗಡೆ: ಬರೀ ಐದೂವರೆ ಲಕ್ಷ ಬೆಲೆ

ಜನಪ್ರಿಯ ಕಾರು ತಯಾರಕ ಕಂನಿಯಾಗಿರುವ ಹುಂಡೈ, ಇಂದು ಹೊಸ ಅಪ್‌ಡೇಟೆಡ್ ಹುಂಡೈ ಎಕ್ಸ್‌ಟರ್ ಕಾರನ್ನು 5.79 ಲಕ್ಷ ಎಕ್ಸ್‌ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ ಭಾರತದಾದ್ಯಂತ 2 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈ ಕಾರನ್ನು ಖರೀದಿಸಿದ್ದಾರೆ. ಇದೀಗ ಗ್ರಾಹಕರಿಗೆ ಹೊಸತನವನ್ನು ಪರಿಚಯಿಸಲು ಹುಂಡೈ ಎಕ್ಸ್‌ಟರ್ ಅನ್ನು ರಿಫ್ರೆಶ್ಡ್ ಸ್ಟೈಲಿಂಗ್, ಹೆಚ್ಚು ಪ್ರೀಮಿಯಂ ಕ್ಯಾಬಿನ್, ಸ್ಮಾರ್ಟ್ ಸಂಪರ್ಕ ಮತ್ತು ವರ್ಧಿತ ಸುರಕ್ಷತಾ ಪ್ಯಾಕೇಜ್‌ನೊಂದಿಗೆ ಬಿಡುಗಡೆ ಮಾಡಲಾಗಿದೆ. ನಗರದ ಅನ್ವೇಷಕರಿಗಾಗಿ ವಿನ್ಯಾಸಗೊಳಿಸಲಾದ ಹೊಸ ಹುಂಡೈ ಎಕ್ಸ್‌ಟರ್ ಮಸ್ಕುಲರ್ ಲುಕ್‌ನೊಂದಿಗೆ ಸಿಟಿ ಡ್ರೈವ್‌ಗಳು ಮತ್ತು ವಾರಾಂತ್ಯದ ಲಾಂಗ್‌ ಡ್ರೈವ್ ಎರಡಕ್ಕೂ ಸೂಕ್ತ ಕಾರಾಗಿದೆ ಎಂದು ಹ್ಯುಂಡೈ ಭರವಸೆ ನೀಡಿದೆ.
Advertisement

TVS: ಗಾಡಿಯೊಂದಿಗೆ ಕುಟುಂಬ ಸುರಕ್ಷತೆಯ ಭರವಸೆ ನೀಡಿದ ಟಿವಿಎಸ್

ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಟಿವಿಎಸ್ ಮೋಟಾರ್ ಕಂಪನಿ, ಇಂದು 'ಟಿವಿಎಸ್ ಕಿಂಗ್ ಕಾ ವಾದ 3.0' (TVS KING Ka Vaada 3.0) ಕಾರ್ಯಕ್ರಮವನ್ನು ಪರಿಚಯಿಸಿದೆ. ಇದರಡಿ ಟಿವಿಎಸ್ ಕಿಂಗ್ ತ್ರಿಚಕ್ರ ವಾಹನ ಬಳಸುವ ಕುಟುಂಬಕ್ಕೆ ವರ್ಧಿತ ಗ್ರಾಹಕ-ಮೌಲ್ಯ ಬೆಂಬಲವನ್ನು ನೀಡಲಾಗುತ್ತದೆ. ಗ್ರಾಹಕರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡುವುದರ ಜೊತೆಗೆ ಟಿವಿಎಸ್ ಮೋಟಾರ್ ಕಂಪನಿಯು ವಾಹನ ಮಾಲೀಕತ್ವವನ್ನು ಮೀರಿ ತನ್ನ ಬದ್ಧತೆಯನ್ನು ವಿಸ್ತರಿಸಿದೆ. ಗ್ರಾಹಕರು ಮತ್ತು ಅವರ ಕುಟುಂಬಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ನೋಡಿಕೊಳ್ಳುವುದಾಗಿ ಟಿವಿಎಸ್ ಹೇಳಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಿಂಗಲ್-ಚಾರ್ಜ್‌ನಲ್ಲಿ 190 Km ರೇಂಜ್.. 1,49,999 ರೂ.ಗೆ ಮನೆಗೆ..

ಸಿಂಪಲ್ ಒನ್ಎಸ್ (Simple OneS) ಪ್ರಮುಖ ಇ-ಸ್ಕೂಟರ್ ಆಗಿ ಹೊರಹೊಮ್ಮಿದೆ. ಮಧ್ಯಮ ವರ್ಗದ ಜನರಿಗೆ ಹೇಳಿ ಮಾಡಿಸಿದ ರೀತಿಯಲ್ಲಿದ್ದು, ದಿನಬಳಕೆಗೆ ಹೆಚ್ಚು ಸೂಕ್ತವಾಗಿದೆ. ನೀವು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸಿಂಪಲ್ ಒನ್ಎಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Ola: ಮೊದಲೇ ಕಮ್ಮಿ ಬೆಲೆ... ಈಗ ಮತ್ತೆ 30,000 ವರೆಗೆ ಆಫರ್

ಓಲಾ ಎಲೆಕ್ಟ್ರಿಕ್ (Ola Electric) ತನ್ನ ನವರಾತ್ರಿ ಮಹೋತ್ಸವವನ್ನು ಪ್ರಾರಂಭಿಸಿರುವುದಾಗಿ ಘೋಷಿಸಿದೆ. ಇದು ತನ್ನ S1 ಸ್ಕೂಟರ್ ಮತ್ತು ರೋಡ್‌ಸ್ಟರ್ ಮೋಟಾರ್‌ಸೈಕಲ್‌ಗಳ ಮೇಲೆ ರೂ.30,000 ಕ್ಕಿಂತ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಸೀಮಿತ ಅವಧಿಯ ಹಬ್ಬದ ಅಭಿಯಾನವಾಗಿದೆ. ಚೈತ್ರ ನವರಾತ್ರಿಯ ಒಂಬತ್ತು ದಿನಗಳ ಆಚರಣೆಯ ಭಾಗವಾಗಿ, ಕಂಪನಿಯು ಕ್ಯಾಷ್ ಡಿಸ್ಕೌಂಟ್, ವಿಸ್ತೃತ ವಾರೆಂಟಿ ಮತ್ತು ತ್ವರಿತ ಕ್ಯಾಶ್‌ಬ್ಯಾಕ್ ಆಯ್ಕೆಗಳು ಸೇರಿದಂತೆ ಹಲವಾರು ಆಫರ್‌ಗಳನ್ನು ನೀಡಿದೆ. ಜೊತೆಗೆ ಆಫರ್ ಮುಗಿಯುವ ತನಕ ಪ್ರತಿದಿನ 90 ನಿಮಿಷಗಳ ಮುಹೂರ್ತ ವಿಂಡೋಗಳನ್ನು ತೆರೆಯುತ್ತಿದ್ದು, ಅದೃಷ್ಟವಂತರು ಕಮ್ಮಿ ಬೆಲೆಯಲ್ಲಿ ವಾಹನಗಳನ್ನು ಪಡೆಯಬಹುದಾಗಿದೆ.

Skoda: ಹೊಸ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೋ ರಿವ್ಯೂ

ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೋ ವಿಮರ್ಶೆ: ಈ ಸ್ಪೋರ್ಟಿ ಎಸ್‌ಯುವಿಯ ವೈಶಿಷ್ಟ್ಯಗಳು, ಎಂಜಿನ್ ಆಯ್ಕೆಗಳು, ಚಾಲನಾ ಅನುಭವ ಮತ್ತು ಸುರಕ್ಷತಾ ರೇಟಿಂಗ್ ಬಗ್ಗೆ ವಿವರವಾಗಿ ತಿಳಿಯಿರಿ. Discover the sporty Skoda Kushaq Monte Carlo's features, performance, and why it's a top compact SUV choice.
Advertisement

Kia: ಹೊಸ 6-ಸೀಟರ್ ಕಾರು ಬಿಡುಗಡೆ: 490 ಕಿ.ಮೀ ಓಡಿಸಬಹುದು: ಬೆಲೆ?

ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಕಿಯಾ ಇಂಡಿಯಾ, ತನ್ನ ಕ್ಯಾರೆನ್ಸ್ ಕ್ಲಾವಿಸ್ ಎಲೆಕ್ಟ್ರಿಕ್ (Kia Carens Clavis EV) ಕಾರನ್ನು 'ಮಾಡೆಲ್ ಇಯರ್ 2026 (MY26)' ಮೂಲಕ ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಈ ಅಪ್‌ಡೇಟ್‌ಗಳಲ್ಲಿ ಈಗಿರುವ 7-ಸೀಟರ್ ಆಯ್ಕೆಯ ಜೊತೆಗೆ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳೊಂದಿಗೆ 6-ಸೀಟರ್ ಅನ್ನು ಪರಿಚಯಿಸಲಾಗಿದೆ. ಜೊತೆಗೆ ಹೊಸ ಟ್ರಿಮ್‌ಗಳು ಮತ್ತು ರಿಫ್ರೆಶ್ ಮಾಡಿದ ಡಿಸೈನ್ ಪ್ಯಾಕ್ ಅಪ್‌ಡೇಟ್‌ಗಳೊಂದಿಗೆ ವಿಸ್ತರಿಸಲಾಗಿದೆ. ಒಟ್ಟಾರೆ ಈ ಅಪ್‌ಡೇಟ್‌ಗಳು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಿಯಾದ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸಿವೆ ಎಂದು ಕಿಯಾ ಹೇಳಿದೆ.