Skoda: ಹೊಸ ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೋ ರಿವ್ಯೂ

ಸ್ಕೋಡಾ ಕುಶಾಕ್ ಮಾಂಟೆ ಕಾರ್ಲೋ ವಿಮರ್ಶೆ: ಈ ಸ್ಪೋರ್ಟಿ ಎಸ್‌ಯುವಿಯ ವೈಶಿಷ್ಟ್ಯಗಳು, ಎಂಜಿನ್ ಆಯ್ಕೆಗಳು, ಚಾಲನಾ ಅನುಭವ ಮತ್ತು ಸುರಕ್ಷತಾ ರೇಟಿಂಗ್ ಬಗ್ಗೆ ವಿವರವಾಗಿ ತಿಳಿಯಿರಿ. Discover the sporty Skoda Kushaq Monte Carlo's features, performance, and why it's a top compact SUV choice.

Kia: ಹೊಸ 6-ಸೀಟರ್ ಕಾರು ಬಿಡುಗಡೆ: 490 ಕಿ.ಮೀ ಓಡಿಸಬಹುದು: ಬೆಲೆ?

ಪ್ರಮುಖ ಕಾರು ತಯಾರಕರಲ್ಲಿ ಒಂದಾದ ಕಿಯಾ ಇಂಡಿಯಾ, ತನ್ನ ಕ್ಯಾರೆನ್ಸ್ ಕ್ಲಾವಿಸ್ ಎಲೆಕ್ಟ್ರಿಕ್ (Kia Carens Clavis EV) ಕಾರನ್ನು 'ಮಾಡೆಲ್ ಇಯರ್ 2026 (MY26)' ಮೂಲಕ ಅಪ್‌ಡೇಟ್ ಮಾಡಿ ಬಿಡುಗಡೆ ಮಾಡಿದೆ. ಈ ಅಪ್‌ಡೇಟ್‌ಗಳಲ್ಲಿ ಈಗಿರುವ 7-ಸೀಟರ್ ಆಯ್ಕೆಯ ಜೊತೆಗೆ ಎರಡನೇ ಸಾಲಿನ ಕ್ಯಾಪ್ಟನ್ ಸೀಟುಗಳೊಂದಿಗೆ 6-ಸೀಟರ್ ಅನ್ನು ಪರಿಚಯಿಸಲಾಗಿದೆ. ಜೊತೆಗೆ ಹೊಸ ಟ್ರಿಮ್‌ಗಳು ಮತ್ತು ರಿಫ್ರೆಶ್ ಮಾಡಿದ ಡಿಸೈನ್ ಪ್ಯಾಕ್ ಅಪ್‌ಡೇಟ್‌ಗಳೊಂದಿಗೆ ವಿಸ್ತರಿಸಲಾಗಿದೆ. ಒಟ್ಟಾರೆ ಈ ಅಪ್‌ಡೇಟ್‌ಗಳು ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಕಿಯಾದ ಮೊದಲ ಮೇಡ್-ಇನ್-ಇಂಡಿಯಾ ಎಲೆಕ್ಟ್ರಿಕ್ ವಾಹನವನ್ನು ಮತ್ತಷ್ಟು ಆಕರ್ಷಕವಾಗಿಸಿವೆ ಎಂದು ಕಿಯಾ ಹೇಳಿದೆ.

ಪೆಟ್ರೋಲ್ ಬೇಕಿಲ್ಲ.. ಬೆಚ್ಚಿಬಿದ್ದ ಎದುರಾಳಿಗಳು.. ಮುಗಿಬಿದ್ದ..

ಎಂಜಿ ವಿಂಡ್ಸರ್ (MG Windsor) ಜನಪ್ರಿಯ ಎಲೆಕ್ಟ್ರಿಕ್ ಎಸ್‌ಯುವಿ ಎಂದೇ ಹೆಸರುವಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026 ಫೆಬ್ರವರಿ ತಿಂಗಳಲ್ಲೂ ಭಾರೀ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಒಟ್ಟು 2,599 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 2,431 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 6.91% ಪ್ರಗತಿಯಾಗಿದೆ.

ಪ್ರತಿದಿನ ಆಫೀಸ್‌ಗೆ ಹೋಗುವವರಿಗೆ ಫರ್ಫೆಕ್ಟ್.. 83,000 ರೂ.ನಿಂದ..

ಹೋಂಡಾ ಎಸ್‌ಪಿ 125 (Honda SP 125) ಪ್ರಮುಖ ಬೈಕ್ ಎಂದೇ ಹೆಸರುವಾಸಿಯಾಗಿದೆ. ಇದಕ್ಕೆ ಹೀರೋ ಸೂಪರ್ ಸ್ಪ್ಲೆಂಡರ್ ಎಕ್ಸ್‌ಟೆಕ್ (Hero Super Splendor XTEC) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಮೋಟಾರ್‌ಸೈಕಲ್‌ಗಳು ಒಂದಕ್ಕಿಂತ ಒಂದು ಅದ್ಭುತವಾಗಿವೆ. ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿವೆ. ನಾವಿಲ್ಲಿ.. ಈ ಬೈಕ್‌ಗಳ ಬೆಲೆ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

Thar: ನಂ.1 ಆಫ್-ರೋಡ್ SUV ಮಹೀಂದ್ರಾ ಥಾರ್‌ಗೆ ಜೈ ಜೈ ಎಂದ ಜನ..

ಮಹೀಂದ್ರಾ ಥಾರ್‌ (Mahindra Thar) ನಂಬರ್ 1 ಆಫ್-ರೋಡ್ ಎಸ್‌ಯುವಿಯಾಗಿದ್ದು, ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿ ತಿಂಗಳಲ್ಲೂ 'ಥಾರ್‌' ಭಾರೀ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 11,047 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 9,248 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ (YoY) ಶೇಕಡ 19.45 ಬೆಳವಣಿಗೆಯಾಗಿದೆ.

ಮೊದಲೇ ಬೆಲೆ ಕಮ್ಮಿ.. 150 Km ರೇಂಜ್.. 1.20 ಲಕ್ಷ ರೂ.ಗೆ ಸಿಗುತ್ತೆ..

ರಿವೋಲ್ಟ್ ಆರ್‌ವಿ ಬ್ಲೇಜ್‌ಎಕ್ಸ್ (Revolt RV BlazeX) ಪ್ರಮುಖ ಇ-ಮೋಟಾರ್‌ಸೈಕಲ್‌ ಆಗಿದೆ. ಇದು ದಿನಬಳಕೆಗೆ ಹೆಚ್ಚು ಸೂಕ್ತವಾಗಿದ್ದು, ನಗರ ಪ್ರದೇಶದ ಚಾಲನೆಗೂ ಹೇಳಿ ಮಾಡಿಸಿದ ರೀತಿಯಲ್ಲಿದೆ. ಗ್ರಾಹಕರು ಸಹ ಮೆಚ್ಚಿದ್ದಾರೆ. ನೀವು ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್‌ವೊಂದನ್ನು ಖರೀದಿಸಲು ಆಲೋಚಿದ್ದೀರಾ.. ಹಾಗಾದರೆ ಇದೇ 'ಆರ್‌ವಿ ಬ್ಲೇಜ್‌ಎಕ್ಸ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಮೋಟಾರ್‌ಸೈಕಲ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

BYD: ಚೀನಾದ ಬಿವೈಡಿ ಸೀಲಯನ್ 7 ವಿಶೇಷತೆಗಳು

ಚೀನಾದ ಪ್ರಮುಖ ಕಾರು ತಯಾರಕ ಕಂಪನಿಯಾದ ಬಿವೈಡಿ (BYD), ತನ್ನ ಹೊಸ ಬಿವೈಡಿ ಸೀಲಯನ್ 7ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಮೊನ್ನೆಯಷ್ಟೆ ಆನಿವರ್ಸರಿ ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಈ ಕಾರಿನಲ್ಲಿ ಎರಡು ವೇರಿಯೆಂಟ್‌ಗಳಿದ್ದು, ಮೊದಲನೇಯದು 'ಸೀಲಿಯನ್ 7 ಪರ್ಫಾಮೆನ್ಸ್' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 54,90,000 (ಎಕ್ಸ್‌ ಶೋರೂಂ) ಇದೆ. ಎರಡನೇಯದು 'ಸೀಲಿಯನ್ 7 ಪ್ರೀಮಿಯಂ' ವೇರಿಯೆಂಟ್ 82.56 kWh ಬ್ಯಾಟರಿ ಪ್ಯಾಕ್‌ನೊಂದಿಗೆ ಬರುತ್ತದೆ. ಇದರ ಬೆಲೆಯು ರೂ. 49,40,000 (ಎಕ್ಸ್‌ ಶೋರೂಂ) ಇದೆ.

Duster: ಶೋರೂಂಗೂ ಬಂದಿಲ್ಲ.. ಹೊಸ ರೆನಾಲ್ಟ್ ಡಸ್ಟರ್‌ ಹೈಬ್ರಿಡ್..

ನವದೆಹಲಿಯಲ್ಲಿ ಮಂಗಳವಾರ ಜರುಗಿದ ಅದ್ದೂರಿ ಸಮಾರಂಭದಲ್ಲಿ 2026ರ ಹೊಸ ತಲೆಮಾರಿನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಆದರೀಗ ಈ ಕಾರಿನ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಮಾಡೆಲ್‌ಗಳಿಗೆ ವ್ಯಾಪಕವಾದ ಬೇಡಿಕೆ ಬಂದಿದೆ. ಶೋರೂಂಗೂ ಬರುವ ಮೊದಲೇ, 2026ರಲ್ಲಿ ಸಿದ್ಧಪಡಿಸಲಾದ 'ಡಸ್ಟರ್‌'ನ ಎಲ್ಲ ಹೈಬ್ರಿಡ್ ಯುನಿಟ್‌ಗಳು ಮಾರಾಟವಾಗಿ ಬಿಟ್ಟಿವೆ. ಇದರಿಂದಾಗಿ ಈ ಮಾಡೆಲ್‌ಗಳ ಬುಕ್ಕಿಂಗ್‌ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯು ದೃಢಪಡಿಸಿದೆ.
Advertisement

Tata: ಬಡವರ ಬಂಡಿ ಈ ಟಾಟಾ ಕಾರು... 5.59 ಲಕ್ಷ: ಗರಿಷ್ಟ ಸುರಕ್ಷತೆ

ಭಾರತದಲ್ಲಿ ಸಣ್ಣ ಕಾರುಗಳಿಗೆ ತುಂಬಾ ಬೇಡಿಕೆ ಇದೆ, ಐದು ಮಂದಿಗೆ ಆರಾಮ ಪ್ರಯಾಣ ನೀಡುವ ಈ ಕಾರುಗಳು ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುತ್ತವೆ. ಈ ಮೈಕ್ರೋ ಎಸ್‌ಯುವಿಗಳಲ್ಲಿ ತುಂಬಾ ಹೆಸರು ಮಾಡಿರುವ ಕಾರೆಂದರೆ 'ಟಾಟಾ ಪಂಚ್' ಎಂದು ಹೇಳದಬಹುದು. ಏಕೆಂದರೆ ಗ್ರಾಹಕರು ಈ ಕಾರನ್ನು ತುಂಬಾ ಇಷ್ಟಪಟ್ಟಿದ್ದಾರೆ, ಹಾಗಾಗಿಯೇ ಪೆಟ್ರೋಲ್, ಸಿಎನ್‌ಜಿ ಹಾಗೂ ಎಲೆಕ್ಟ್ರಿಕ್ ಆವೃತ್ತಿಗಳಲ್ಲಿ ಗ್ರಾಹಕರ ಆದ್ಯತೆಗಳಿಗೆ ಅನುಗುಣವಾಗಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಹಾಗಾಗಿಯೇ ಪ್ರತಿ ತಿಂಗಳ ಮಾರಾಟದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮೈಕ್ರೋ ಎಸ್‌ಯುವಿಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಫುಲ್ ಡಿಮ್ಯಾಂಡ್.. ಅಬ್ಬರಿಸಿದ ಕಿಯಾ.. ಪ್ರತಿದಿನ 368 ಸೆಲ್ಟೋಸ್..

ಕಿಯಾ ಸೆಲ್ಟೋಸ್ (Kia Seltos) ಜನಪ್ರಿಯ ಎಸ್‌ಯುವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ತಿಂಗಳು (ಫೆಬ್ರವರಿ - 2026) ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 10,308 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 6,446 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 59.91% ಬೆಳವಣಿಗೆಯಾಗಿದೆ.

ರಸ್ತೆಯ ಮೇಲೆ ಅರಮನೆಯಂತಿರುವ ನೂತನ ಕಾರು ಬಿಡುಗಡೆ.. ಬೆಲೆ ಎಷ್ಟು?

ಬಹುನಿರೀಕ್ಷಿತ ಆಡಿ ಎಸ್‍ಕ್ಯೂ8 (Audi SQ8) ಎಸ್‌ಯುವಿಯು ಬಿಡುಗಡೆಗೊಂಡಿದೆ. ತುಸು ದುಬಾರಿ ದರವನ್ನು ಪಡೆದಿದ್ದು, ರೂ.1.78 ಕೋಟಿ (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಈಗಾಗಲೇ ಬುಕ್ಕಿಂಗ್ ಶುರುವಾಗಿದೆ. ಆಸಕ್ತ ಖರೀದಿದಾರರು ಆಡಿ ಇಂಡಿಯಾದ ವೆಬ್‌ಸೈಟ್ ಅಥವಾ ಮೇಆಡಿ ಕನೆಕ್ಟ್ ಅಪ್ಲಿಕೇಶನ್‌ಗೆ ಭೇಟಿ ನೀಡಿ, ರೂ.5 ಲಕ್ಷ ಮುಂಗಡ ಹಣ ಪಾವತಿಸಿ, ಆರ್ಡರ್ ಮಾಡಬಹುದಾಗಿದೆ. ಬನ್ನಿ, ಈ ನೂತನ ಕಾರಿನ ವಿನ್ಯಾಸ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕಡಿಮೆ ಬೆಲೆಯಲ್ಲಿ ಕ್ರೂಸ್ ಕಂಟ್ರೋಲ್ ಹೊಂದಿರುವ ಬೆಸ್ಟ್ ಕಾರುಗಳು!

ಒಂದು ಕಾಲದಲ್ಲಿ ಪ್ರೀಮಿಯಂ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ 'ಕ್ರೂಸ್ ಕಂಟ್ರೋಲ್' ಫೀಚರ್ ಈಗ ಹೆಚ್ಚು ಕೈಗೆಟುಕುವ ಕಾರುಗಳಲ್ಲಿಯೂ ಸಿಗುತ್ತಿದೆ. ಈ ಫೀಚರ್ ನಿರಂತರ ಆಕ್ಸಿಲರೇಟರ್ ಒತ್ತುವ ಅಗತ್ಯವಿಲ್ಲದೆ ಲಾಂಗ್‌ಡ್ರೈವ್‌ಗಳಲ್ಲಿ ಡ್ರೈವರ್‌ಗೆ ಸಹಾಕವಾಗಿ ಕಾರ್ಯನಿರ್ವಹಿಸುತ್ತದೆ. ಈ ಫೀಚರ್ ಸೆಟ್‌ ಮಾಡುವ ಸ್ಥಿರ ವೇಗವನ್ನು ವಾಹನವು ಕಾಯ್ದುಕೊಳ್ಳಲು ಅನುವು ಮಾಡಿಕೊಡುತ್ತದೆ. ಬಜೆಟ್ ಸ್ನೇಹಿ ಕಾರುಗಳಲ್ಲಿ ಇದರ ಲಭ್ಯತೆಯು ಅವುಗಳ ಮಾರಾಟ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಬನ್ನಿ ಹಾಗಾದ್ರೆ ರೂ. 8 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಯಾವೆಲ್ಲಾ ಕಾರುಗಳಲ್ಲಿ ಕ್ರೂಸ್ ಕಂಟ್ರೋಲ್ ಇದೆ ನೋಡೋಣ.
Advertisement

ಪೆಟ್ರೋಲ್ ಹಾಕಿಸುವ ಗೋಜಿಲ್ಲ: 265 Km ರೇಂಜ್, ರೂ.1,69,999..

ಸಿಂಪಲ್ ಒನ್ (Simple One) ಪ್ರಮುಖ ಇ-ಸ್ಕೂಟರ್ ಆಗಿ ಹೊರಹೊಮ್ಮಿದೆ. ಇದಕ್ಕೆ ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸಿಂಪಲ್ ಒನ್' ಉತ್ತಮವಾದ ಆಯ್ಕೆಯಾಗಲಿದೆ. ಬನ್ನಿ.. ಈ ನೂತನ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Skoda: ಕ್ರೆಟಾ, ಸೆಲ್ಟೋಸ್‌ಗೆ ಸರಿಯಾದ ಪೈಪೋಟಿ: ಬಿಡುಗಡೆಗೆ ಸಜ್ಜು

2026ರ ಸ್ಕೋಡಾ ಕುಶಾಕ್ ಫೇಸ್‌ಲಿಫ್ಟ್‌ ಎಸ್‌ಯುವಿ (2026 Skoda Kushaq facelift)ಯು ಭಾರತದಲ್ಲಿ ಜನವರಿ 20, 2026 ರಂದು ಅನಾವರಣಗೊಂಡಿತ್ತು. ಆದರೆ ಬಿಡುಗಡೆಯು ತುಸು ತಡವಾಗಿದ್ದು ಈಗ ಮಾರುಕಟ್ಟೆಗೆ ಎಂಟ್ರಿಕೊಡಲು ರೆಡಿಯಾಗಿದೆ. ಮಾರ್ಚ್‌ 21 ರಂದು ಅಧಿಕೃತವಾಗಿ ಬಿಡುಗಡೆ ಮಾಡಿ ಬೆಲೆಗಳನ್ನು ಬಹಿರಂಗ ಪಡಿಸಲು ಸ್ಕೋಡಾ ಸಜ್ಜಾಗಿದೆ. ಅದಕ್ಕೂ ಮುನ್ನ ಬುಕಿಂಗ್‌ಗಳನ್ನು ತರೆದಿರುವ ಸ್ಕೋಡಾ, ಬಿಡುಗಡೆಗೂ ಮುನ್ನವೇ ಉತ್ತಮ ಗ್ರಾಹಕ ಪ್ರತಿಕ್ರಿಯೆ ಪಡೆದುಕೊಂಡಿದೆ. ರೂ. 15,000 ಪಾವತಿಸಿ ಹೊಸ ಕುಶಾಕ್ ಎಸ್‌ಯುವಿಯ ಪ್ರೀ-ಬುಕಿಂಗ್ ಮಾಡಬಹುದಾಗಿದೆ. ಬಹುನಿರೀಕ್ಷಿತ ಸ್ಕೋಡಾ ಕುಶಾಕ್ ಎಸ್‌ಯುವಿ ಕುರಿತು ನೀವು ತಿಳಿದುಕೊಳ್ಳಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಯುಗಾದಿಗೆ ಹೊಸ ಗಾಡಿ ತೆಗೆದುಕೊಳ್ಳಬೇಕೇ.. ಈ ಬೈಕ್‌ಗಳು ಫರ್ಫೆಕ್ಟ್..

ನಾಳೆ (ಮಾರ್ಚ್ 19) ಚಾಂದ್ರಮಾನ ಯುಗಾದಿ ಬಂದಿದ್ದು, ಭಾರೀ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಹೊಚ್ಚ ಹೊಸ ಮೋಟಾರ್‌ಸೈಕಲ್‌ವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ, ಬಜಾಜ್ ಪ್ಲಾಟಿನಾ 100, ಹೀರೋ ಸ್ಪ್ಲೆಂಡರ್ ಪ್ಲಸ್, ಟಿವಿಎಸ್ ರೇಡಿಯನ್, ಹೋಂಡಾ ಶೈನ್ 100, ಹೀರೋ ಗ್ಲಾಮರ್, ಹೋಂಡಾ ಶೈನ್ 125 ಮತ್ತು ಹೋಂಡಾ ಎಸ್‌ಪಿ 160 ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

BYD: ಚೀನಾ ಕಾರಿಗೆ ಫುಲ್ ಡಿಮ್ಯಾಂಡ್: ಈಗ ಆನಿವರ್ಸರಿ ಎಡಿಷನ್ ಬಿಡುಗಡೆ

ಚೀನಾದ ಪ್ರಮುಖ ಕಾರು ತಯಾರಕ ಕಂಪನಿಯಾದ ಬಿವೈಡಿ (BYD), ತನ್ನ ಬಿವೈಡಿ ಸೀಲಯನ್ 7 (BYD SEALION 7 Anniversary Edition) ನ ಮೊದಲ ವಾರ್ಷಿಕೋತ್ಸವ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಬ್ರ್ಯಾಂಡ್‌ನ ಪ್ರಮುಖ ಎಲೆಕ್ಟ್ರಿಕ್ ಪರ್ಫಾಮೆನ್ಸ್ SUV ಆಗಿದೆ. ಬುಕಿಂಗ್‌ಗಳು ಈಗ ಪ್ರಾರಂಭವಾಗಿವೆ, ಗ್ರಾಹಕರು ದೇಶಾದ್ಯಂತ BYD ಇಂಡಿಯಾ ಡೀಲರ್‌ಶಿಪ್‌ಗಳಲ್ಲಿ ರೂ.70,000 ಪಾವತಿಸುವ ಮೂಲಕ ಕಾರನ್ನು ಬುಕ್ ಮಾಡಬಹುದಾಗಿದೆ. ಹೊಸ ಬಿವೈಡಿ ಸೀಲಯನ್ 7 ಆನಿವರ್ಸರಿ ಎಡಿಷನ್ ಕುರಿತ ಸಂಪೂರ್ಣ ಮಾಹತಿ ಇಲ್ಲಿದೆ.
Advertisement

Tata: ನೂತನ ಟಾಟಾ ಎಸ್‌ಯುವಿಗೆ ಜೈಕಾರ ಹಾಕಿದ ಜನ.. ರೂ.6.49 ಲಕ್ಷ..

ಇತ್ತೀಚೆಗೆ ಹೊಸ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಗಿತು. ಈ ಕಾರು ನೋಡಲು ತುಂಬಾ ಚೆನ್ನಾಗಿದ್ದು, ನಾನಾ ಬಗೆಯ ನವೀನತೆಗಳಿಗೂ ಸಾಕ್ಷಿಯಾಗಿದೆ. ಕೈಗೆಟುಕುವ ಬೆಲೆಯಲ್ಲಿಯೂ ಲಭ್ಯವಿದೆ. ಸದ್ಯ ಇದೇ 'ಪಂಚ್ ಇವಿ'ಗಾಗಿ ಗ್ರಾಹಕರು ಮುಗಿಬಿದ್ದಿದ್ದು, ಕಾಯುವಿಕೆ ಅವಧಿ (Waiting Period) ಕುರಿತಂತೆ ಪ್ರಮುಖ ವಿವರಗಳು ಬಹಿರಂಗಗೊಂಡಿವೆ. ದೇಶಾದ್ಯಂತ ಈ ಕಾರು ರೂಪಾಂತರಗಳನ್ನು ಅವಲಂಭಿಸಿ ವಿತರಣೆಯಾಗಲು 7 ರಿಂದ 10 ವಾರಗಳು ಸಮಯಾವಕಾಶ ಬೇಕಾಗುತ್ತದೆ ಎಂದು ವರದಿಯಾಗಿದೆ.

ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡ ಬಿಎಂಟಿಸಿ

ಡಿಜಿಟಲೀಕರಣ, ಎಲೆಕ್ಟ್ರಿಕ್ ವಾಹನಗಳ ಪರಿವರ್ತನೆ ಮತ್ತು ಸಮಾವೇಶಿತ ಸಂಚಾರದಲ್ಲಿ ಶ್ರೇಷ್ಠತೆಗೆ ರಾಷ್ಟ್ರೀಯ ಮೊಬೈಲಿಟಿ ಅವಾರ್ಡ್ಸ್ 2026ರಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (BMTC) ಬಾಚಿಕೊಂಡಿದೆ. ಹೈದರಾಬಾದ್‌ನಲ್ಲಿ ನಡೆದ ನ್ಯಾಷನಲ್ ಮೊಬೈಲಿಟಿ ಸಮಿಟ್ ಮತ್ತು ಅವಾರ್ಡ್ಸ್ - ತೆಲಂಗಾಣ 2026 ಕಾರ್ಯಕ್ರಮದಲ್ಲಿ, ನ್ಯಾಷನಲ್ ಮೊಬೈಲಿಟಿ ಅವಾರ್ಡ್ಸ್ 2026 ಅಂಗವಾಗಿ, ಹಸಿರು, ಸಮಗ್ರ ಹಾಗೂ ಡಿಜಿಟಲ್ ಆಧಾರಿತ ಸಂಚಾರ ವ್ಯವಸ್ಥೆಯತ್ತ ಭಾರತದ ಪರಿವರ್ತನೆಯನ್ನು ಉತ್ತೇಜಿಸುವ ನಾಯಕತ್ವ ಮತ್ತು ನವೀನತೆಗೆ ಮಾನ್ಯತೆ ನೀಡುವ ಈ ವೇದಿಕೆಯಲ್ಲಿ, ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

Duster: ನಿನ್ನೆ ಬಿಡುಗಡೆ.. 10.49 ಲಕ್ಷ ರೂ.. ಹೊಸ ರೆನಾಲ್ಟ್..

ನಿನ್ನೆಯಷ್ಟೇ ಹೊಸ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಬಿಡುಗಡೆಗೊಂಡಿದೆ. ರೂ.10.49 ಲಕ್ಷದಿಂದ ರೂ.18.49 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಅಚ್ಚುಕಟ್ಟಾದ ವಿನ್ಯಾಸವನ್ನು ಹೊಂದಿದೆ. ಜೇಡ್ ಮೌಂಟೇನ್ ಗ್ರೀನ್, ಪರ್ಲ್ ವೈಟ್, ಮೂನ್‌ಲೈಟ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್, ರಿವರ್ ಬ್ಲೂ & ಸನ್‌ಸೆಟ್ ರೆಡ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. ಹೆಚ್ಚು ವಿಶಾಲವಾಗಿದ್ದು, 212 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 2,657 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

TATA: ಸದ್ದಿಲ್ಲದೇ ಪವರ್ ತೋರಿಸಿದ ಟಾಟಾ.. ಈ ಹೊಸ ಕಾರಿಗೆ 5-ಸ್ಟಾರ್..

2025ರ ನವೆಂಬರ್ 25ರಂದು ಹೊಸ ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಈ ಕಾರು ಭಾರೀ ಸಂಖ್ಯೆಯೂ ಮಾರಾಟವಾಗುತ್ತಿದ್ದು, ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸದ್ಯ ದೇಶದ ವಾಹನಗಳಿಗೆ ಸುರಕ್ಷತಾ ಪರೀಕ್ಷೆ ನಡೆಸುವ ಸಂಸ್ಥೆ ಭಾರತ್ ಎನ್‌ಸಿಎಪಿ (Bharat NCAP) 'ಸಿಯೆರಾ'ವನ್ನು ಅತ್ಯಂತ ಸುರಕ್ಷಿತ ಕಾರೆಂದು ನಿರ್ಧರಿಸಿದೆ.
Advertisement

ಅಲ್ಟ್ರಾವೈಲೆಟ್ - ಬೋಲ್ಟ್ ಅರ್ಥ್ ಪಾಲುದಾರಿಕೆ ಘೋಷಣೆ

ದೇಶಾದ್ಯಂತ ಇಂಟರ್‌ಆಪರೇಬಲ್ ಟೈಪ್-6 ಡಿಸಿ ಚಾರ್ಜಿಂಗ್ ನೆಟ್‌ವರ್ಕ್‌ನ ಬಿಡುಗಡೆಯನ್ನು ವೇಗಗೊಳಿಸಲು, ಭಾರತಕ್ಕಾಗಿ ಭವಿಷ್ಯಕ್ಕೆ ಸಿದ್ಧವಾಗಿರುವ ಇವಿ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು, ಅಲ್ಟ್ರಾವೈಲೆಟ್ ಇಂದು ಬೋಲ್ಟ್.ಅರ್ಥ್ ಜೊತೆಗೆ ಸಹಯೋಗವನ್ನು ಘೋಷಿಸಿದೆ. ಅಲ್ಟ್ರಾವೈಲೆಟ್ ವಾಹನಗಳಾದ ಎಕ್ಸ್-47 ಮತ್ತು ಅಲ್ಟ್ರಾವೈಲೆಟ್‌ನ ತ್ವರಿತ ವಿಸ್ತರಣೆಯ ಯಶಸ್ವಿ ಉಡಾವಣೆಯ ಆಧಾರದ ಮೇಲೆ, ಈ ಸಹಯೋಗವು ಹೆಚ್ಚಿನ ಕಾರ್ಯಕ್ಷಮತೆಯ ಎಲೆಕ್ಟ್ರಿಕ್ ವಾಹನಗಳಿಗಾಗಿ ವಿಶ್ವಾಸಾರ್ಹ, ಪ್ರಮಾಣೀಕೃತ ಚಾರ್ಜಿಂಗ್ ಮೂಲಸೌಕರ್ಯವನ್ನು ನೀಡುವಲ್ಲಿ ಮುಂದಿನ ಹಂತವನ್ನು ಗುರುತಿಸುತ್ತದೆ.

Ugadi: ಈ ಯುಗಾದಿಗೆ ಹೊಸ ಸ್ಕೂಟರ್ ಖರೀದಿಸಬೇಕೇ.. ಬೆಸ್ಟ್ ಮಾಡೆಲ್‌..

ಮಾರ್ಚ್ 19 ಗುರುವಾರದಂದು ಚಾಂದ್ರಮಾನ ಯುಗಾದಿ (Chandramana Ugadi) ಬಂದಿದ್ದು, ನಾಡಿನೆಲ್ಲೆಡೆ ಸಂಭ್ರಮ - ಸಡಗರದಿಂದ ಆಚರಿಸಲಾಗುತ್ತದೆ. ನೀವು ಈ ಹಬ್ಬದ ಸಂದರ್ಭದಲ್ಲಿ ಹೊಚ್ಚ ಹೊಸ ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಿವಿಎಸ್ ಜುಪಿಟರ್ 110, ಹೋಂಡಾ ಆಕ್ಟಿವಾ 110, ಹೀರೋ ಜೂಮ್ 110, ಟಿವಿಎಸ್ ಐಕ್ಯೂಬ್, ಎಥರ್ ರಿಜ್ಟಾ, ಹೀರೋ ವಿಡಾ ವಿಎಕ್ಸ್2 ಹಾಗೂ ಆಂಪಿಯರ್ ನೆಕ್ಸಸ್ ಮಾಡೆಲ್‌ಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತ ವಿವರಗಳನ್ನು ತಿಳಿಯೋಣ.

ಹೊಸ ಹೈಬ್ರಿಡ್ SUV ಬಿಡುಗಡೆ: ದೊಡ್ಡ ಸನ್‌ರೂಫ್... ಬೆಲೆಯೆಷ್ಟು

ಫ್ರೆಂಚ್ ಕಾರು ತಯಾರಕ ಕಂಪನಿಯಾಗಿರುವ 'ರೆನಾಲ್ಟ್' ಇಂದು ಭಾರತದಲ್ಲಿ ಅಧಿಕೃತವಾಗಿ ತನ್ನ ಹೊಸ ರೆನಾಲ್ಟ್ ಡಸ್ಟರ್ ಎಸ್‌ಯುವಿಯನ್ನು ಬಿಡುಗಡೆ ಮಾಡಿದೆ. ಇದರ ಬೆಲೆಗಳು ರೂ. 10.49 ಲಕ್ಷದಿಂದ (ಎಕ್ಸ್-ಶೋರೂಂ) ಪ್ರಾರಂಭವಾಗುತ್ತವೆ. ಹೊಸ ಡಸ್ಟರ್ ಕಾರನ್ನು ಅಥೆಂಟಿಕ್, ಎವಲ್ಯೂಷನ್, ಟೆಕ್ನೋ, ಟೆಕ್ನೋ+ ಮತ್ತು ಐಕಾನಿಕ್ ಎಂಬ ಐದು ಟ್ರಿಮ್‌ಗಳಲ್ಲಿ ನೀಡಲಾಗುತ್ತದೆ. ಪ್ರಮುಖ ಮುಖ್ಯಾಂಶಗಳಲ್ಲಿ ಪೂರ್ಣ ಎಲ್ಇಡಿ ಲೈಟಿಂಗ್, ಪನೋರಮಿಕ್ ಸನ್‌ರೂಫ್, ವೆಂಟಿಲೇಟೆಡ್ ಫ್ರಂಟ್ ಸೀಟುಗಳು, ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, 17 ADAS ಫೀಚರ್‌ಗಳು ಮತ್ತು 360-ಡಿಗ್ರಿ ಕ್ಯಾಮೆರಾದಂತಹ ಅಧುನಿಕ ಫೀಚರ್ಸ್ ಒಳಗೊಂಡಿದೆ. ಈ ಕಾರಿನ ಇನ್ನಷ್ಟು ಪ್ರಮುಖಾಂಶಗಳು ಇಲ್ಲಿವೆ.

ಹೊಸ ರೆನಾಲ್ಟ್ ಡಸ್ಟರ್‌ಗಾಗಿ ಶೋರೂಂ ಮುಂದೆ ಕ್ಯೂ ನಿಲ್ಲಲು..

ಇಂದು ನೂತನ ರೆನಾಲ್ಟ್ ಡಸ್ಟರ್ (Renault Duster) ಎಸ್‌ಯುವಿ ಮಾರಾಟಕ್ಕೆ ಬಂದಿದೆ. ಇದಕ್ಕೆ ಟಾಟಾ ಸಿಯೆರಾ (Tata Sierra) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇವೆರೆಡು ಕಾರುಗಳು ಒಂದಕ್ಕಿಂತ ಒಂದು ಚೆನ್ನಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ.. ಈ ನೂತನ ಎಸ್‌ಯುವಿಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

Ather: ಎಥರ್ ಸ್ಕೂಟರ್ ಮಾಲೀಕರಿಗೆ ಶುಭ ಸುದ್ದಿ: ಸರ್ವಿಸ್ ಭಯ ಬೇಡ!

ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಲ್ಲಿ ಒಂದಾದ 'ಎಥರ್ ಎನರ್ಜಿ' (Ather Energy), ತನ್ನ ಬೆಳೆಯುತ್ತಿರುವ ಬೇಡಿಕೆಯಿಂದಾಗಿ ತನ್ನ ಸರ್ವಿಸ್ ನೆಟ್‌ವರ್ಕ್ ಅನ್ನು ಭಾರತದಾದ್ಯಂತ 500 ಅಧಿಕೃತ ಸರ್ವಿಸ್ ಸೆಂಟರ್‌ಗಳಿಗೆ ವಿಸ್ತರಿಸಿರುವುದಾಗಿ ಇಂದು ಘೋಷಿಸಿದೆ. ಆರಂಭದಿಂದಲೂ ಎಥರ್ ಕಂಪನಿಯು ತನ್ನ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಪ್ರತಿಯೊಂದು ನಗರದಲ್ಲಿ ಸರ್ವಿಸ್ ಬೆಂಬಲವನ್ನು ಖಚಿತಪಡಿಸಿಕೊಳ್ಳುವತ್ತ ಗಮನಹರಿಸಿದೆ, ಮಾರುಕಟ್ಟೆಗಳಲ್ಲಿ ಸವಾರರಿಗೆ EV ಮಾಲೀಕತ್ವವನ್ನು ಸುಗಮ ಮತ್ತು ಅನುಕೂಲಕರವಾಗಿಸುವತ್ತ ತನ್ನ ಒತ್ತು ನೀಡುತ್ತಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.