682 Km ರೇಂಜ್.. ಜಬರ್ದಸ್ತ್ ಮಹೀಂದ್ರಾ SUV ಡೆಲಿವರಿ ಪಡೆದ ಖ್ಯಾತ..

ತಮಿಳಿನ ಸ್ಟಾರ್‌ ನಟನಾಗಿ ಅಜಿತ್ ಕುಮಾರ್ (Ajith Kumar) ಖ್ಯಾತಿ ಗಳಿಸಿದ್ದಾರೆ. ಅಭಿನಯದ ಜೊತೆಗೆ ವೃತ್ತಿಪರ ರೇಸರ್ ಸಹ ಆಗಿದ್ದಾರೆ. ತಮ್ಮದೇ ರೇಸಿಂಗ್' ತಂಡ'ವನ್ನು ಹೊಂದಿದ್ದು, ಪ್ರತಿಭಾವಂತ ಯುವಕರನ್ನು ಪ್ರೋತ್ಸಹಿಸುತ್ತಿದ್ದಾರೆ. ನಿನ್ನೆ ಹೊಚ್ಚ ಹೊಸ ಮಹೀಂದ್ರಾ ಬಿಇ 6 ಫಾರ್ಮುಲಾ ಇ ಎಡಿಷನ್ (Mahindra BE 6 Formula E Edition) ಎಲೆಕ್ಟ್ರಿಕ್ ಎಸ್‌ಯುವಿಯನ್ನು ಖರೀದಿಸಿದ್ದಾರೆ. ನೂತನ ಕಾರನ್ನು ಮಹೀಂದ್ರಾ ಕಂಪನಿಯ ಆಟೋಮೋಟಿವ್ ಟೆಕ್ನಾಲಜಿ & ಪ್ರಾಡಕ್ಟ್ ಡೆವಲಪ್‌ಮೆಂಟ್ ವಿಭಾಗದ ಮುಖ್ಯಸ್ಥರಾದ ಆರ್.ವೇಲುಸಾಮಿ ಅವರಿಂದ ಡೆಲಿವರಿ ತೆಗೆದುಕೊಂಡಿದ್ದಾರೆ.

5,000 ಕ್ಕೂ ಬಸ್‌ಗಳ ಆರ್ಡರ್‌ ಬಾಚಿಕೊಂಡ ಟಾಟಾ

ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, ದೇಶಾದ್ಯಂತ ಹಲವಾರು ರಾಜ್ಯ ಸಾರಿಗೆ ಸಂಸ್ಥೆಗಳಿಂದ (STU) 5,000 ಕ್ಕೂ ಹೆಚ್ಚು ಬಸ್‌ಗಳು ಮತ್ತು ಬಸ್ ಚಾಸಿಸ್‌ಗಳಿಗೆ ಆರ್ಡರ್‌ಗಳನ್ನು ಪಡೆದುಕೊಂಡಿದೆ. ಕಂಪನಿಯು ಈ ರಾಷ್ಟ್ರವ್ಯಾಪಿ ಆರ್ಡರ್‌ಗಳಲ್ಲಿ ಗಮನಾರ್ಹ ಪಾಲನ್ನು ಪಡೆದುಕೊಂಡಿದೆ, ಇದು ಸಮೂಹ-ವಾಹನ ಪರಿಹಾರಗಳಲ್ಲಿ ಭಾರತದ ಅತ್ಯಂತ ಆದ್ಯತೆಯ ಪಾಲುದಾರನಾಗಿ ತನ್ನ ಸ್ಥಾನವನ್ನು ಪುನರುಚ್ಚರಿಸಿದೆ. ಪ್ರತಿಯೊಂದು ಟೆಂಡರ್ ಅನ್ನು ಸರ್ಕಾರದ ಖರೀದಿ ವ್ಯವಸ್ಥೆಯ ಅಡಿಯಲ್ಲಿ ಸ್ಪರ್ಧಾತ್ಮಕ ಇ-ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ನೀಡಲಾಯಿತು, ಆಯಾ STU ಗಳೊಂದಿಗೆ ಒಪ್ಪಿಕೊಂಡಂತೆ ಹಂತಗಳಲ್ಲಿ ನಿಯೋಜನೆಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ.

ಬಡವರಿಗೆ ಫರ್ಫೆಕ್ಟ್ ಕಾರುಗಳಿವು.. 34.43 Km ವರೆಗೆ ಮೈಲೇಜ್.. 3.70..

ಮಾರುತಿ ಸುಜುಕಿ ಆಲ್ಟೊ ಕೆ10 (Maruti Suzuki Alto K10) ಪ್ರಮುಖ ಹ್ಯಾಚ್‌ಬ್ಯಾಕ್ ಎಂದೇ ಮನೆ ಮಾತಾಗಿದೆ. ಈ ಕಾರಿಗೆ ಯಾವುದೇ ನೇರವಾದ ಎದುರಾಳಿಯಿಲ್ಲ. ಆದರೂ ಇದೇ 'ಆಲ್ಟೊ'ಗೆ ಬದಲಾಗಿ ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಕಾರನ್ನು ಕೊಂಡುಕೊಳ್ಳಬಹುದು. ಈ ಹ್ಯಾಚ್‌ಬ್ಯಾಕ್‌ಗಳು ಪುಟ್ಟದಾಗಿದ್ದರೂ ಒಂದಕ್ಕಿಂತ ಒಂದು ಅದ್ಬುತವಾಗಿವೆ. ಜೊತೆಗೆ ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಪೆಟ್ರೋಲ್‌ಗೆ ಹೇಳಿ ಟಾಟಾ, ಬೈ ಬೈ.. ಈ 2026ರ ಮಾರ್ಚ್‌ನಲ್ಲಿ ಸಿಗುವ..

ಭಾರತದಲ್ಲಿ ಇವಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆಯು ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಇದೇ ತಿಂಗಳು ಹೊಚ್ಚ ಹೊಸ ಎಲೆಕ್ಟ್ರಿಕ್ ಕಾರೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಟಾಟಾ ಟಿಯಾಗೊ ಇವಿ, ಟಾಟಾ ಪಂಚ್ ಇವಿ, ಎಂಜಿ ವಿಂಡ್ಸರ್ ಇವಿ, ಮಹೀಂದ್ರಾ ಎಕ್ಸ್‌ಯುವಿ 3ಎಕ್ಸ್ಒ ಇವಿ ಮಾರುತಿ ಸುಜುಕಿ ಇ ವಿಟಾರಾಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ, ಇವುಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.
Advertisement

Maruti: ಪುಟ್ಟ ಮಾರುತಿ ಹೈಬ್ರಿಡ್ ಕಾರು ಕಾಣಿಸಿಕೊಂಡಿದೆ

ಮಾರುತಿ ಸುಜುಕಿ ಸಣ್ಣ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಬಲೆನೊ, ಫ್ರಾಂಕ್ಸ್‌ನಂತಹ ಎಸ್‌ಯುವಿಗಳೊಂದಿಗೆ ಮಾರಾಟದಲ್ಲಿ ಧೂಳೆಬ್ಬಿಸುತ್ತಿದೆ. ಈಗಾಗಲೇ ಫ್ರಾಂಕ್ಸ್ ಎಸ್‌ಯುವಿಯನ್ನು ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಮಂದಿ ಖರೀದಿಸಿದ್ದಾರೆ. ಫ್ರಾಂಕ್ಸ್‌ಗಿಂತ ಮುಂಚೆ ಬಲೆನೊ ಉತ್ತಮ ಮಾರಾಟ ಕಾಣುತ್ತಿತ್ತು, ಆದರೆ ಈಗ ಫ್ರಾಂಕ್ಸ್ ಎಲ್ಲವನ್ನು ಹಿಂದಿಕ್ಕಿ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗದಲ್ಲಿ ಮುನ್ನುಗ್ಗುತ್ತಿದೆ. ಹಾಗಾಗಿ ಈ ಕಾರಿನಿಂದ ಇನ್ನೂ ಹೆಚ್ಚಿನ ಮಾರಾಟದೊಂದಿಗೆ ಲಾಭ ಗಳಿಸಿಲು ಮಾರುತಿ ಸುಜುಕಿ ಹೊಸ ಫ್ರಾಂಕ್ಸ್ ಹೈಬ್ರಿಡ್ ಕಾರಿನ ಬಿಡುಗಡೆಗೆ ಸಜ್ಜಾಗಿದೆ.

TVS: 158 Km ರೇಂಜ್.. ಅಗ್ಗದ ಟಿವಿಎಸ್ ಆರ್ಬಿಟರ್‌ಗೆ 5 ಪರ್ಯಾಯ..

ಟಿವಿಎಸ್ ಆರ್ಬಿಟರ್ (TVS Orbiter) ವಿಶ್ವಾಸಾರ್ಹ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಇದು ಕನಿಷ್ಠ ರೂ.84,500 ಹಾಗೂ ಗರಿಷ್ಠ ರೂ.92,250 (ಎಕ್ಸ್-ಶೋರೂಂ) ಬೆಲೆಯನ್ನು ಹೊಂದಿದೆ. ಆರ್ಬಿಟರ್ ವಿ1 ಹಾಗೂ ಆರ್ಬಿಟರ್ ವಿ2 ಎಂಬ ರೂಪಾಂತರಗಳೊಂದಿಗೂ ಸಿಗುತ್ತದೆ. ಹೆಚ್ಚು ಅತ್ಯಾಧುನಿಕವಾದ ವಿನ್ಯಾಸವನ್ನು ಒಳಗೊಂಡಿದೆ. ನಿಯಾನ್ ಸನ್‌ಬರ್ಸ್ಟ್, ಸ್ಟ್ರಾಟೋಸ್ ಬ್ಲ್ಯೂ, ಕಾಸ್ಮಿಕ್ ಟೈಟಾನಿಯಂ, ಲೂನಾರ್ ಗ್ರೇ, ಮಾರ್ಷಿಯನ್ ಕಾಪರ್ ಮತ್ತು ಸ್ಟೆಲ್ಲರ್ ಸಿಲ್ವರ್ ಎಂಬ ಬಣ್ಣಗಳೊಂದಿಗೂ ಲಭ್ಯವಿದೆ. ಸಾಕಷ್ಟು ವಿಶಾಲವಾಗಿದೆ. 155 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 1,301 ಎಂಎಂ ವೀಲ್‌ಬೇಸ್‌ನ್ನು ಒಳಗೊಂಡಿದೆ.

ಕ್ಯೂ ನಿಂತ ಜನ.. ಬೆಚ್ಚಿಬಿದ್ದ ಎದುರಾಳಿಗಳು.. 6 ಲಕ್ಷ ರೂ..

ಮಾರುತಿ ಸುಜುಕಿ ಡಿಜೈರ್ (Maruti Suzuki Dzire) ಪ್ರಮುಖ ಸೆಡಾನ್ ಆಗಿ ಹೊರಹೊಮ್ಮಿದ್ದು, ಮಧ್ಯಮ ವರ್ಗದ ಜನರಿಗೆ ಫರ್ಫೆಕ್ಟ್ ಕಾರಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಸಹ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಅದಕ್ಕೆ ತಕ್ಕಂತೆ ಭಾರೀ ಸಂಖ್ಯೆಯಲ್ಲಿಯೇ ಮಾರಾಟವಾಗುತ್ತಿದ್ದು, ಕಂಪನಿಗೆ ಗರಿಷ್ಠ ಲಾಭ ತಂದುಕೊಡುತ್ತಿದೆ. ಸದ್ಯ, ಇದೇ ಕಾರಿನ ಮಾರಾಟದಲ್ಲಿ ಹೊಸದೊಂದು ಇತಿಹಾಸ ನಿರ್ಮಾಣಗೊಂಡಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ. ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟ ಮೊದಲ 'ಮಾರುತಿ ಡಿಜೈರ್' ಕಾರು 2008ರ ಮಾರ್ಚ್ 26ರಂದು ಬಿಡುಗಡೆಗೊಂಡಿತ್ತು. ಅಂದೇ ಗ್ರಾಹಕರಿಗೂ ಇಷ್ಟವಾಗಿತ್ತು. ಈಗಾಗಲೇ ಹಲವು ಬಾರಿ ನವೀಕರಣಗೊಂಡಿದೆ. ಸದ್ಯ, ಈ ಸೆಡಾನ್ ಮಾರಾಟಕ್ಕೆ ಬಂದು 18 ವರ್ಷ ಕಳೆದಿದ್ದು, 30 ಲಕ್ಷ ಯುನಿಟ್ ಮಾರಾಟ ಮೈಲಿಗಲ್ಲನ್ನು ಮುಟ್ಟಲಾಗಿದೆ. 2025ರಲ್ಲಿ ಭಾರತದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಕಾರು ಎಂಬ ಹಿರಿಮೆಗೂ 'ಡಿಜೈರ್' ಪಾತ್ರವಾಗಿತ್ತು. ಭರ್ತಿ 2,14,488 ಯುನಿಟ್‌ಗಳನ್ನು ಮಾರಾಟಗೊಳಿಸಲಾಗಿದೆ.

ಪುಟ್ಟ ಕಾರಿನಲ್ಲಿ ಹೊಸ ಡೀಸೆಲ್ ವೇರಿಯೆಂಟ್ ಸೇರ್ಪಡೆ: ಬೆಲೆಯೆಷ್ಟು?

ಪ್ರಮುಖ ಕಾರು ತಯಾರಕ ಕಂಪನಿಯಾಗಿರುವ ಕಿಯಾ ಇಂಡಿಯಾ, ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಮತ್ತು ಮೌಲ್ಯವನ್ನು ನೀಡುವ ಸಲುವಾಗಿ ಮಾಡೆಲ್ ಇಯರ್ 2026 (MY26) ಆವೃತ್ತಿಯ ಕಿಯಾ ಸೋನೆಟ್ ಅನ್ನು ಪರಿಚಯಿಸಿದೆ. ಡೀಸೆಲ್ ಆಟೋಮ್ಯಾಟಿಕ್ ಮತ್ತು ಟರ್ಬೊ ಪೆಟ್ರೋಲ್ 7DCT ಆಯ್ಕೆಗಳಲ್ಲಿ ಹೊಸ ಸೋನೆಟ್ SUV ವೇರಿಯೆಂಟ್‌ಗಳನ್ನು ಪರಿಚಯಿಸಿದೆ. ಡೀಸೆಲ್ ಆಟೋಮ್ಯಾಟಿಕ್ ಬೆಲೆಯು ಈಗ ರೂ. 9.77 ಲಕ್ಷ (ಎಕ್ಸ್ - ಶೋರೂಂ) ಮತ್ತು ಟರ್ಬೊ ಪೆಟ್ರೋಲ್ 7DCT ಅನ್ನು 9.89 (ಎಕ್ಸ್ - ಶೋರೂಂ) ಲಕ್ಷ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ.
Advertisement

Revolt: ಮೊದಲೇ ಅಗ್ಗ.. ಇದೀಗ ರೂ.25,000 ವರೆಗೆ ಡಿಸ್ಕೌಂಟ್..

ಭಾರತದ ನಂಬರ್ 1 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಬ್ರ್ಯಾಂಡ್ ಆಗಿ ರಿವೋಲ್ಟ್ ಮೋಟಾರ್ಸ್ (Revolt Motors) ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಹಲವು ಇ-ಬೈಕ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಗ್ರಾಹಕರು ಸಹ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಮಾರಾಟವನ್ನು ಹೆಚ್ಚಿಸಲು ಕಂಪನಿಯು ಮುಂದಾಗಿದ್ದು, ಅತಿದೊಡ್ಡ ಹಣಕಾಸಿನ ಪ್ರಯೋಜನಗಳನ್ನು ಘೋಷಣೆ ಮಾಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

Suzuki: ಭಾರತದಲ್ಲಿ ಜಪಾನ್ ಸ್ಕೂಟರ್ ಹೊಸ ಬಣ್ಣದೊಂದಿಗೆ ಬಿಡುಗಡೆ

ಜಪಾನ್‌ನ ಸುಜುಕಿ ಮೋಟಾರ್ ಕಾರ್ಪೊರೇಷನ್‌ನ ದ್ವಿಚಕ್ರ ವಾಹನ ಅಂಗಸಂಸ್ಥೆಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ, ಇಂದು ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಸ್ಕೂಟರ್‌ಗೆ ಹೊಸ ಬಣ್ಣವಾದ 'ಪರ್ಲ್ ಗ್ರೇಸ್ ವೈಟ್' ಆಯ್ಕೆಯನ್ನು ಪರಿಚಯಿಸಿದೆ. ಇದು ಸ್ಕೂಟರ್‌ಗೆ ಹೊಸ ಆಕರ್ಷಣೆಯನ್ನು ಸೇರಿಸಿದ್ದು, ಮತ್ತಷ್ಟು ಸ್ಪೋರ್ಟಿ ಲುಕ್ ನೀಡಿದೆ. ಈ ಹೊಸ ಬಣ್ಣದ ಪರಿಚಯದೊಂದಿಗೆ, ಸುಜುಕಿ ಬರ್ಗ್‌ಮನ್ ಸ್ಟ್ರೀಟ್ EX ಈಗ ಪರ್ಲ್ ಗ್ರೇಸ್ ವೈಟ್ (ಹೊಸದು), ಮೆಟಾಲಿಕ್ ರಾಯಲ್ ಬ್ರಾಂಜ್ ಮತ್ತು ಮೆಟಾಲಿಕ್ ಮ್ಯಾಟ್ ಬ್ಲ್ಯಾಕ್ ನಂ.2 ಎಂಬ ಮೂರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ.

TVS: ಎಥರ್ & ಓಲಾ ಕಥೆ ಮುಗಿತಾ? ಕಡಿಮೆ ಬೆಲೆಯ ಹೊಸ ಟಿವಿಎಸ್..

ಟಿವಿಎಸ್ ಆರ್ಬಿಟರ್ (TVS Orbiter) ಪ್ರಮುಖ ಇ-ಸ್ಕೂಟರ್ ಆಗಿ ಹೊರಹೊಮ್ಮುತ್ತಿದೆ. ಸದ್ಯ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಲೈನ್‌ಅಪ್‌ನ್ನು ಕಂಪನಿಯು ವಿಸ್ತರಿಸಿದೆ. ನಿನ್ನೆಯಷ್ಟೇ ಹೊಚ್ಚ ಹೊಸ 'ಆರ್ಬಿಟರ್ ವಿ1' ಮಾಡೆಲ್‌ನ್ನು ಬಿಡುಗಡೆಗೊಳಿಸಿದೆ. ನೀವು ದಿನಬಳಕೆಗಾಗಿ ನೂತನ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಟಿವಿಎಸ್ ಆರ್ಬಿಟರ್ ವಿ1' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟಿದೆ.. ವಿಶೇಷತೆಗಳೇನು ಎಂಬುದರ ಕುರಿತಾದ ಪ್ರತಿಯೊಂದು ವಿವರಗಳನ್ನು ತಿಳಿಯೋಣ.

Audi: ಮಾರ್ಚ್ 17 ರಂದು ಆಡಿ SQ8 ಬಿಡುಗಡೆಗೆ ಸಜ್ಜು

ಜೆರ್ಮನ್ ಐಷಾರಾಮಿ ಕಾರು ಬ್ರ್ಯಾಂಡ್ ಆಗಿರುವ ಆಡಿ (Audi), ತನ್ನ ಬಹುನಿರೀಕ್ಷಿತ ಆಡಿ SQ8 ಪರ್ಫಾಮೆನ್ಸ್ ಎಸ್‌ಯುವಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಆಡಿ ಮಾರ್ಚ್ 17 ರಂದು SQ8 ಪರ್ಫಾರ್ಮೆನ್ಸ್ SUV ಯನ್ನು ಬಿಡುಗಡೆ ಮಾಡಲಿದ್ದು, ಬುಕಿಂಗ್‌ಗಳು ಈಗಾಗಲೇ ಪ್ರಾರಂಭವಾಗಿವೆ. ಬ್ರ್ಯಾಂಡ್‌ನ ವೆಬ್‌ಸೈಟ್ ಮತ್ತು myAudi ಕನೆಕ್ಟ್ ಅಪ್ಲಿಕೇಶನ್ ಮೂಲಕ ರೂ. 5 ಲಕ್ಷ ಟೋಕನ್ ಮೊತ್ತವನ್ನು ಪಾವತಿಸಿ ಕಾರನ್ನು ಕಾಯ್ದಿರಿಸಬಹುದಾಗಿದೆ. ಈ ಪ್ರಮುಖ SUV ಯ ಬೆಲೆಗಳು ಮಾರ್ಚ್ 17 ರಂದು ಬಿಡುಗಡೆ ಸಮಯದಲ್ಲಿ ಬಹಿರಂಗಗೊಳ್ಳಲಿವೆ. ಹೊಸ ಆಡಿ SQ8 ಕುರಿತ ಪ್ರಮುಖಾಂಶಗಳು ಇಲ್ಲಿವೆ.
Advertisement

Maruti: ಮುಗಿಬಿದ್ದ ಜನ.. ಈ ಮಾರುತಿ ಎಂಪಿವಿ ಭಾರೀ ಸಂಖ್ಯೆಯಲ್ಲಿ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಜನಮೆಚ್ಚಿದ ಫ್ಯಾಮಿಲಿ ಎಂಪಿವಿ ಎಂದೇ ಹೆಸರುವಾಸಿಯಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಮುಗಿಬಿದ್ದು ಕೊಂಡುಕೊಳ್ಳುತ್ತಿದ್ದಾರೆ. ಈ 2026ರ ಫೆಬ್ರವರಿಯಲ್ಲಿ ತಿಂಗಳಲ್ಲೂ ಭಾರೀ ಸಂಖ್ಯೆಯೇ ಮಾರಾಟಗೊಂಡಿದೆ. ಒಟ್ಟು 3,633 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 1,878 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ 93.45% ಬೆಳವಣಿಗೆಯಾಗಿದೆ.

ಹುಂಡೈ ಐ10 VS ಟಾಟಾ ಟಿಯಾಗೊ: ಬರೀ 5.5 ಲಕ್ಷದೊಳಗಿನ ಕಾರುಗಳಿವು

ಟಾಟಾ ಟಿಯಾಗೊ ಮತ್ತು ಹುಂಡೈ ಗ್ರ್ಯಾಂಡ್ ಐ10 ನಿಯೋಸ್ ಭಾರತದ ಆರಂಭಿಕ ಹಂತದ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ಅತ್ಯಂತ ಕೈಗೆಟುಕುವ ಕಾರುಗಳಾಗಿವೆ. ಎರಡೂ ಕಾರುಗಳನ್ನು ಸಿಟಿ ಪ್ರಯಾಣ, ಸಣ್ಣ ಕುಟುಂಬಕ್ಕಾಗಿ ಮತ್ತು ಮೊದಲ ಬಾರಿಗೆ ಕಾರು ಖರೀದಿಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ. ಇವುಗಳಲ್ಲಿ ಒಂದು ಸುರಕ್ಷತೆ ಮತ್ತು ಮೌಲ್ಯದ ಮೇಲೆ ಬಲವಾಗಿ ಕೇಂದ್ರೀಕರಿಸುತ್ತದೆ ಮತ್ತು ಇನ್ನೊಂದು ಸೌಕರ್ಯ ಮತ್ತು ಪ್ರೀಮಿಯಂ ಫೀಚರ್‌ಗಳ ಮೇಲೆ ಕೇಂದ್ರೀಕರಿಸುತ್ತದೆ. ಹಾಗಾದ್ರೆ ಎರಡೂ ಕಾರುಗಳ ನಡುವಿನ ಬೆಲೆ, ಎಂಜಿನ್, ಮೈಲೇಜ್, ಫಿಚರ್ಸ್ ನಡುವಿನ ಹೋಲಿಕೆ ಮಾಡಿ ನೋಡೋಣ.

ಪವರ್ ತೋರಿಸಿದ ಟಾಟಾ.. ಈ ಹೊಸ ಕಾರಿಗೆ ದೇವಸ್ಥಾನ ಕಟ್ಟಬೇಕು..

2025ರ ನವೆಂಬರ್ 25ರಂದು ಟಾಟಾ ಸಿಯೆರಾ (Tata Sierra) ಎಸ್‌ಯುವಿಯನ್ನು ಬಿಡುಗಡೆಗೊಳಿಸಲಾಯಿತು. ಅಂದಿನಿಂದಲೇ ಈ ಕಾರಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದ್ದು, ಈವರೆಗೆ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಬುಕ್ಕಿಂಗ್‌ಗಳಾಗಿವೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. 2026 ಫೆಬ್ರವರಿಯಲ್ಲಿ ಸರಿ ಸುಮಾರು 7,100 ಯುನಿಟ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ. ಸದ್ಯ ಇದೇ 'ಸಿಯೆರಾ' ಮೊದಲ ಅಪಘಾತಕ್ಕೀಡಾಗಿದೆ ಎಂದು ವರದಿಯಾಗಿದೆ.

Audi: ಹೊಸ ಆಡಿ ಎಸ್‍ಕ್ಯೂ8 ಬುಕ್ಕಿಂಗ್ ಶುರು.. ಮಾರ್ಚ್ 17 ರಂದು..

ಜರ್ಮನಿ ಮೂಲದ ಆಡಿ (Audi) ಐಷಾರಾಮಿ ಕಾರು ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯ ಮಾರುಕಟ್ಟೆಯಲ್ಲಿ ಎಸ್‍ಕ್ಯೂ8 (SQ8) ಎಸ್‌ಯುವಿಯನ್ನು ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಇದೇ ಮಾರ್ಚ್ 17 ರಂದು ಅದ್ದೂರಿಯಾಗಿಯೂ ಮಾರಾಟಕ್ಕೆ ತರಲಾಗುತ್ತದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ.. ಈ ನೂತನ ಎಸ್‌ಯುವಿಯ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.
Advertisement

ಎಲ್ಲರ ಕಣ್ಣು ಬಿತ್ತು: ಒಂದೇ ದಿನ ಎರಡು ಕಾರುಗಳ ಡೆಲಿವರಿ ವ್ಯಾಪಾರಿ

ಖ್ಯಾತ ಉದ್ಯಮಿ ಮತ್ತು ಆಭರಣ ವ್ಯಾಪಾರಿಯಾಗಿರುವ 'ವರ್ಗೀಸ್ ಜೋಸ್ ಅಲುಕ್ಕಾಸ್', ಕೇರಳದಲ್ಲಿ ಎಂಜಿ ಸೆಲೆಕ್ಟ್ (MG SELECT) ಮೂಲಕ ಮಾರಾಟ ಮಾಡಲಾಗುವ ಎರಡು ಐಷಾರಾಮಿ ಕಾರುಗಳನ್ನು ಖರೀದಿಸಿರುವ ಮೊದಲ ಗ್ರಾಹಕರಾಗಿ ಸುದ್ದಿಯಾಗಿದ್ದಾರೆ. ಎಂಜಿ ಸೆಲೆಕ್ಟ್ ಕೋಸ್ಟಲ್ ಕೊಚ್ಚಿಯಿಂದ ಒದಗಿಸಲ್ಪಟ್ಟ ಎರಡೂ ಕಾರುಗಳ ಡೆಲಿವರಿಯು ಕೇರಳದಲ್ಲಿ ಬ್ರ್ಯಾಂಡ್‌ಗೆ ಮಹತ್ವದ ಮೈಲಿಗಲ್ಲನ್ನು ಸೂಚಿಸುತ್ತದೆ. ಅಷ್ಟಕ್ಕೂ ಈ ಐಷಾರಾಮಿ ಕಾರುಗಳು ಯಾವುವು, ಅವುಗಳ ವಿಶೆಷತೆಗಳೇನು, ಹೇಗಿವೆ, ಬೆಲೆಯೆಷ್ಟು ಎಂಬುದರ ಕುರಿತ ವಿವರವಾದ ಮಾಹಿತಿ ಇಲ್ಲಿದೆ.

ಭಾರತದ ಮೂಲೆ ಮೂಲೆಯಲ್ಲಿ ಹೆಸರು ಮಾಡುತ್ತಿದೆ ಕರ್ನಾಟಕದ ಬ್ರ್ಯಾಂಡ್

ಸ್ವದೇಶಿ ದ್ವಿಚಕ್ರ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾದ ಸಿಂಪಲ್ ಎನರ್ಜಿ, ಭಾರತದ ಪೂರ್ವ ಭಾಗದಲ್ಲಿ ಬರುವ ಸಿಲಿಗುರಿಯಲ್ಲಿ ತನ್ನ ಮೊದಲ ಡೀಲರ್‌ಶಿಪ್ ಪ್ರಾರಂಭಿಸುವ ಮೂಲಕ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ. CTA ಕನೆಕ್ಟ್ ಜೊತೆ ಪಾಲುದಾರಿಕೆಯಲ್ಲಿ ಸ್ಥಾಪಿಸಲಾದ 2,400 ಚದರ ಅಡಿ ವಿಸ್ತೀರ್ಣದ ಈ ಸಿಂಪಲ್ ಸ್ಟೋರ್ 3S ಸೌಲಭ್ಯವಾಗಿ (ಮಾರಾಟ, ಸೇವೆ ಮತ್ತು ಬಿಡಿಭಾಗಗಳು) ಕಾರ್ಯನಿರ್ವಹಿಸುತ್ತದೆ. ಅಂದರೆ ಗ್ರಾಹಕರಿಗೆ ಒಂದೇ ಸೂರಿನಡಿ ಸಮಗ್ರ ಸೇವಾ ಅನುಭವವನ್ನು ನೀಡುತ್ತದೆ ಎಂದು ಸಿಂಪಲ್ ಎನರ್ಜಿ ಪ್ರಕಟಣೆಯಲ್ಲಿ ತಿಳಿಸಿದೆ.

TVS: ಸದ್ದಿಲ್ಲದೇ ಹೊಸ ಟಿವಿಎಸ್ ಇ-ಸ್ಕೂಟರ್ ಬಿಡುಗಡೆ.. 49,999..

ಟಿವಿಎಸ್ ಮೋಟಾರ್ (TVS Motor) ನಂಬಿಕಾರ್ಹ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿಂದು ಹೊಚ್ಚ ಹೊಸ 'ಆರ್ಬಿಟರ್ ವಿ1' ಹೆಸರಿನ ಇ-ಸ್ಕೂಟರ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿದೆ. ಅಗ್ಗದ ದರದಲ್ಲೂ ಲಭ್ಯವಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

ಕಾರುಗಳ ಮೇಲೆ ಶೇ3 ರಷ್ಟು ಡಿಸ್ಕೌಂಟ್ ಘೋಷಿಸಿದ ಹೊಸ ಬ್ರ್ಯಾಂಡ್!

ಜಾಗತಿಕ ಇಂಧನ ಬೆಲೆಗಳಲ್ಲಿನ ಏರಿಳಿತದ ನಡುವೆ, ವಿಯೆಟ್ನಾಂ ಮೂಲದ ಪ್ರಮುಖ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಯಾಗಿರುವ ವಿನ್‌ಗ್ರೂಪ್ (VINGroup), ಭಾರತ, ಇಂಡೋನೇಷ್ಯಾ ಮತ್ತು ಫಿಲಿಪೈನ್ಸ್‌ನಲ್ಲಿ ವಿಶೇಷ "ಟ್ರೇಡ್ ಗ್ಯಾಸ್ ಫಾರ್ ಎಲೆಕ್ಟ್ರಿಕ್" ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಇದರಡಿ ಹಳೆಯ ಇಂಧನ ಚಾಲಿತ ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಬದಲಾಯಿಸುವ ಗ್ರಾಹಕರಿಗೆ ವಿನ್‌ಫಾಸ್ಟ್ (VinFast) ಕಾರುಗಳ ಮೇಲೆ ಹೆಚ್ಚುವರಿ ಶೇ3 ರಷ್ಟು ಡಿಸ್ಕೌಂಟ್ ಮತ್ತು ವಿನ್‌ಫಾಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳ (ಇತರ ಮಾರುಕಟ್ಟೆಗಳು) ಮೇಲೆ ಶೇ5 ರಷ್ಟು ಡಿಸ್ಕೌಂಟ್ ನೀಡುವುದಾಗಿ ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Advertisement

ಪ್ರತಿದಿನ 66 ಕಾರುಗಳಷ್ಟೇ ಸೇಲ್ಸ್.. ಮುನಿಸಿಕೊಂಡ ಜನ..

ಮಾರುತಿ ಸುಜುಕಿ ಇಗ್ನಿಸ್ (Maruti Suzuki Ignis) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಆದರೂ ದಿನದಿಂದ ದಿನಕ್ಕೆ ಬೇಡಿಕೆಯೂ ಕುಸಿತವಾಗುತ್ತಿದೆ. ಅದು ಈ 2026ರ ಫೆಬ್ರವರಿ ತಿಂಗಳಲ್ಲೂ ಮುಂದುವರಿದಿದೆ. ಒಟ್ಟು 1,848 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 2,394 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -23% ಇಳಿಮುಖವಾಗಿದೆ.

ಆಫ್-ರೋಡ್ ಸಾಮರ್ಥ್ಯದ ಎಸ್‌ಯುವಿಗಳನ್ನು ಖರೀದಿಸುವ ಪ್ಲಾನ್ ಇದೆಯೇ?

ಭಾರತದಲ್ಲಿ ಆಫ್‌-ರೋಡಿಂಗ್ ಕಾರುಗಳಿಗೆ ತುಂಬಾ ಬೇಡಿಕೆಯಿದೆ, ಉತ್ಸಾಹಿಗಳು ಮಾರುಕಟ್ಟೆಯಲ್ಲಿರುವ ಅತ್ಯಂತ ಕಠಿಣ SUV ಗಳನ್ನು ಹೆಚ್ಚಾಗಿ ಹುಡುಕುತ್ತಾರೆ. ಎಲ್ಲಿ ಬೇಕಾದರೂ ಮುನ್ನುಗ್ಗುವ ಹಾಗೂ ಸವಾಲಿನ ಎಲ್ಲಾ ಭೂಪ್ರದೇಶಗಳಲ್ಲಿ ಸಾಮರ್ಥ್ಯವನ್ನು ತೋರುವ ಆಫ್‌ರೋಡಿಂಗ್ ಎಸ್‌ಯುಗಳನ್ನು ಹೆಚ್ಚಾಗಿ ಪರಿಗಣಿಸಲಾಗುತ್ತದೆ. ಆದರೆ ಇವುಗಳ ಬೆಲೆಗಳು ತುಸು ಹೆಚ್ಚಿರುವತ್ತವೆ, ಹಾಗೆಂದು ಖರೀದಿಸಲು ಸಾಧ್ಯವೇ ಇಲ್ಲ ಎಂದೇನಲ್ಲ. ನಿಮ್ಮ ಬಜೆಟ್ ಬೆಲೆಯಲ್ಲೂ ಒಂದಷ್ಟು ಆಫ್‌ರೋಡಿಂಗ್ ಕಾರುಗಳು ಭಾರತದಲ್ಲಿ ಖರೀದಿಗೆ ಸಿಗುತ್ತವೆ. ಬಜೆಟ್ ಬೆಲೆಯಲ್ಲಿ ಸಿಗುವ ನಾಲ್ಕು ಪ್ರಮುಖ ಆಫ್‌ರೋಡ್ ವಾಹನಗಳ ಪಟ್ಟಿ ಇಲ್ಲಿದೆ.

Hero: ಪೆಟ್ರೋಲ್‌ಗೆ ಟಾಟಾ ಹೇಳಿ.. ಬರೀ 44,990 ರೂ.. 142 Km ರೇಂಜ್..

ಹೀರೋ ವಿಡಾ ವಿಎಕ್ಸ್2 (Hero Vida VX2) ಜನಮೆಚ್ಚಿದ ಎಲೆಕ್ಟ್ರಿಕ್ ಸ್ಕೂಟರ್ ಎಂದೇ ಮನೆ ಮಾತಾಗಿದೆ. ದಿನದಿಂದ ದಿನಕ್ಕೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ದಿನನಿತ್ಯದ ಉಪಯೋಗಕ್ಕಾಗಿ ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಕೊಂಡುಕೊಳ್ಳಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ವಿಡಾ ವಿಎಕ್ಸ್2' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Hyundai: ಮೊನ್ನೆಯಷ್ಟೆ ಬಿಡುಗಡೆ: ಹ್ಯುಂಡೈ ವರ್ನಾ ಸೆಡಾನ್ ವಿಶೇಷತೆ

ದಿಟ್ಟ ವಿನ್ಯಾಸ, ಸುಧಾರಿತ ಸುರಕ್ಷತೆ ಮತ್ತು ಉಲ್ಲಾಸಕರ ಪರ್ಫಾಮೆನ್ಸ್‌ನೊಂದಿಗೆ ಹೊಸ ಅಪ್‌ಡೇಟೆಡ್ ಹುಂಡೈ ವರ್ನಾ (Hyundai VERNA) ವನ್ನು ಮೊನ್ನೆಯಷ್ಟೆ ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಹೊಸ ಹುಂಡೈ ವೆರ್ನಾ ಆರಂಭಿಕ ಬೆಲೆಯು ಈಗ ರೂ. 10,98,400 ಎಕ್ಸ್‌ ಶೋರೂಂ ಇದೆ. ಹಾಗೆಯೇ ಟಾಪ್ ಎಂಡ್ ವೇರಿಯೆಂಟ್ ಬೆಲೆಯು ರೂ. 18,25,400 ಎಕ್ಸ್‌ ಶೋರೂಂ ಇದೆ. ಈ ಹೊಸ ವೆರ್ನಾದಲ್ಲಿ ಈಗ ಏನೆಲ್ಲಾ ಅಪ್‌ಡೇಟ್‌ಗಳು ನೀಡಲಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
Advertisement

ಬೈಕ್‌ನಂತೆ 30 Km ಮೈಲೇಜ್.. ರೂ.6.39 ಲಕ್ಷಕ್ಕೆ ಸಿಗುತ್ತೆ.. ಆದ್ರೂ..

ಟೊಯೊಟಾ ಗ್ಲಾನ್ಜಾ (Toyota Glanza) ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಎಂದೇ ಖ್ಯಾತಿ ಗಳಿಸಿದೆ. ಸದ್ಯ ಈ ಕಾರಿನ ಮಾರಾಟದಲ್ಲಿ ಹಾವು - ಏಣಿ ಆಟ ಮುಂದುವರಿದಿದೆ. ಈ 2026ರ ಫೆಬ್ರವರಿಯಲ್ಲಿ ಇದೇ 'ಗ್ಲಾನ್ಜಾ' ಮಾರಾಟವು ಕುಸಿತವಾಗಿದೆ. ಒಟ್ಟು 3,212 ಯುನಿಟ್‌ಗಳನಷ್ಟೇ ಗ್ರಾಹಕರಿಗೆ ವಿತರಿಸಲಾಗಿದೆ. ಅಂದರೆ ಪ್ರತಿದಿನ 114 ಕಾರುಗಳು ಮಾತ್ರ ಮಾರಾಟವಾಗಿವೆ. 2025ರ ಫೆಬ್ರವರಿ ತಿಂಗಳಲ್ಲಿ 4,596 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ - ಅಂಶವನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಶೇಕಡ -30% ಇಳಿಮುಖವಾಗಿದೆ.