ನಿನ್ನೆ ಬಿಡುಗಡೆಯಾಗಿರುವ ಹೊಸ ಪವರ್‌ಫುಲ್ 7-ಸೀಟರ್ SUV ವಿಶೇಷತೆಗಳಿವು

ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್, ನಿನ್ನೆಯಷ್ಟೆ ತನ್ನ ಬಹುನಿರೀಕ್ಷಿತ 7-ಸೀಟರ್ ಎಸ್‌ಯುವಿಯಾಗಿರುವ ಟೇರಾನ್ ಆರ್-ಲೈನ್‌ (Volkswagen Tayron R-Line) ಅನ್ನು ಬಿಡುಗಡೆ ಮಾಡಿದೆ. ಈ ಪ್ರೀಮಿಯಂ 7-ಆಸನಗಳ ಎಸ್‌ಯುವಿ ಗ್ರಾಹಕರ ನಿರೀಕ್ಷೆಗಳನ್ನು ಮೀರಿ ಇರದಲಿದೆ, ಬೆಲೆ ವಿಷಯಕ್ಕೆ ಬಂದರೆ ಈ ಕಾರನ್ನು ರೂ. 46.99 ರೂ. (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಸ್ಪೋರ್ಟಿ ಡಿಸೈನ್, ಪವರ್‌ಫುಲ್-ಪರ್ಫಾಮೆನ್ಸ್, ಹೈ-ಟೆಕ್ ತಂತ್ರಜ್ಞಾನ ಮತ್ತು ಅಸಾಧಾರಣ ಸೌಕರ್ಯವನ್ನು ನೀಡುತ್ತದೆ. ಈ ಕಾರಿನ ಪ್ರಮುಖಾಂಶಗಳನ್ನು ವಿವರವಾಗಿ ತಿಳಿಯೋಣ.

Toyota: ಇದು ಮಾರುತಿ ಕಾರಲ್ಲ.. 8-ಸೀಟರ್.. ಈ ಆನೆ ಗಾತ್ರದ ಟೊಯೊಟಾ..

ಟೊಯೊಟಾ ಇನ್ನೋವಾ (Toyota Innova) ಪ್ರಮುಖ ಎಂಪಿವಿಯಾಗಿ ಹೊರಹೊಮ್ಮಿದೆ. ಈ ಕಾರಿಗೆ ಎಲ್ಲಿಲ್ಲದ ಬೇಡಿಕೆಯಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಕಳೆದ ತಿಂಗಳು (2026) ಉತ್ತಮ ಸಂಖ್ಯೆಯಲ್ಲಿಯೇ ಮಾರಾಟಗೊಂಡಿದೆ. ಒಟ್ಟು 9,455 ಯುನಿಟ್‌ಗಳನ್ನು ಖರೀದಿದಾರರಿಗೆ ವಿತರಿಸಲಾಗಿದೆ. 2025ರ ಇದೇ ಅವಧಿಯಲ್ಲಿ 9,780 ಯುನಿಟ್‌ಗಳನ್ನು ಮಾರಲಾಗಿತ್ತು. ಈ ಅಂಕಿ-ಸಂಖ್ಯೆಯನ್ನು ಲೆಕ್ಕ ಹಾಕಿದಾಗ ಮಾರಾಟ ಪ್ರಮಾಣವು ವರ್ಷದಿಂದ ವರ್ಷಕ್ಕೆ ಸ್ವಲ್ಪ ಮಟ್ಟಿಗೆ ಅಂದರೆ ಶೇಕಡ -3% ಕುಸಿತವಾಗಿದೆ. ಇದು ಇನ್ನೋವಾ ಹೈಕ್ರಾಸ್ ಮತ್ತು ಇನ್ನೋವಾ ಕ್ರಿಸ್ಟಾ ಎಂಬ 2 ರೂಪದಲ್ಲಿ ಲಭ್ಯವಿದೆ.

Renault: ಬಿಡುಗಡೆ ಮುನ್ನವೆ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಹೊಸ SUV

ಜಾಗತಿಕವಾಗಿ ಪ್ರೀಮಿಯಂ ಕಾರುಗಳ ತಯಾರ ಕಂಪನಿಯಾಗಿ ಗುರ್ತಿಸಿಕೊಂಡಿರುವ ಫ್ರೆಂಚ್ ಮೂಲದ 'ರೆನಾಲ್ಟ್' (Renault) ಕಂಪನಿಯು ಸದ್ಯ ಭಾರತದಲ್ಲಿ ಕೇವಲ ಬೆರಳೆಣಿಕೆಯ ಮಾಡಲ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಹೊಸ ಪೀಳಿಗೆಯ ಡಸ್ಟರ್ (Duster) ಎಸ್‌ಯುವಿಯನ್ನು ಸಹ ಬಿಡುಗಡೆ ಮಾಡಿತ್ತು. ಬ್ರ್ಯಾಂಡ್ ತನ್ನ ಕಾರುಗಳ ವಿಸ್ತರೆಣೆ ಇಲ್ಲಿಗೆ ನಿಂತಿದೆ ಎಂದುಕೊಂಡರೆ ತಪ್ಪು, ಡಸ್ಟರ್ ಮಾರಾಟ ಪಟ್ಟಿಯಲ್ಲಿ ಹೊಸ ಎತ್ತರವನ್ನು ತಲುಪಲು ಯೋಜಿಸುತ್ತಿರುವುದರಿಂದ, ಇದರ ಬಿಡುಗಡೆಯು ಭಾರತದಲ್ಲಿ ಈ ಫ್ರೆಂಚ್ ಕಾರು ತಯಾರಕರ ಯೋಜನೆಗಳ ಒಂದು ಭಾಗ ಮಾತ್ರ. ಆದರೆ ಇದಕ್ಕೂ ದೊಡ್ಡ ಪ್ಲಾನ್ ಮತ್ತೊಂದಿದೆ ಎಂದು ಈಗ ತಿಳಿದುಬಂದಿದೆ.

ಬಡವರಿಗೆ ಫರ್ಫೆಕ್ಟ್ ಕಾರುಗಳಿವು: 5 ಲಕ್ಷಕ್ಕಿಂತ ಅಗ್ಗ..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಇದಕ್ಕೆ ರೆನಾಲ್ಟ್ ಕ್ವಿಡ್ (Renault Kwid) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಇವೆರೆಡು ಕಾರುಗಳು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ಪ್ರತಿ ತಿಂಗಳು ಸ್ಪರ್ಧಾತ್ಮಕ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ನಾವಿಲ್ಲಿ ಈ ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

ಮಾರುಕಟ್ಟೆಗೆ ಹೊಸ 7-ಸೀಟರ್ ಎಸ್‌ಯುವಿ ಬಿಡುಗಡೆ

ಜಾಗತಿಕ ಪ್ರೀಮಿಯಂ ಕಾರು ತಯಾರಕ ಕಂಪನಿಯಾಗಿರುವ ಫೋಕ್ಸ್‌ವ್ಯಾಗನ್ ಇಂಡಿಯಾ, ಇಂದು ತನ್ನ ಬಹುನಿರೀಕ್ಷಿತ 7-ಸೀಟರ್ ಎಸ್‌ಯುವಿಯಾಗಿರುವ ಟೇರಾನ್ ಆರ್-ಲೈನ್‌ (Volkswagen Tayron R-Line)ನ ಬೆಲೆಗಳನ್ನು ಘೋಷಿಸಿ ಬಿಡುಗಡೆ ಮಾಡಿದೆ. ತಮ್ಮ ಆಕಾಂಕ್ಷೆಗಳನ್ನು ಪೂರೈಸುವ ಕಾರನ್ನು ಬಯಸುವ ಗ್ರಾಹಕರಿಗಾಗಿ ನಿರ್ಮಿಸಲಾದ ಫೋಕ್ಸ್‌ವ್ಯಾಗನ್ ಟೇರಾನ್ ಆರ್-ಲೈನ್, ಆಕರ್ಷಕ ಡಿಸೈನ್, ಹೈ-ಪರ್ಫಾಮೆನ್ಸ್, ಆಧುನಿಕ ತಂತ್ರಜ್ಞಾನ ಮತ್ತು ಅಸಾಧಾರಣ ಸೌಕರ್ಯವನ್ನು ನೀಡುತ್ತದೆ. ನಿಮ್ಮ ನಿರೀಕ್ಷೆಗಳು ಮತ್ತು ಮಹತ್ವಾಕಾಂಕ್ಷೆಗಳನ್ನು ಮೀರಿ ಎಲ್ಲವನ್ನು ಪೂರೈಸುತ್ತದೆ ಎಂದು ಕಂಪನಿ ಭರವಸೆ ನೀಡಿದೆ.

Tata: ನಾಳೆ ಮಾರುಕಟ್ಟೆಗೆ ಹೊಸ ಟಾಟಾ ಮೈಕ್ರೋ SUV ಬಿಡುಗಡೆ

ಭಾರತದಲ್ಲಿ ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ಕಾರು ವಿಭಾಗವು ವೇಗವಾಗಿ ಬೆಳೆಯುತ್ತಿದೆ. ಈ ವಿಭಾಗದಲ್ಲಿ ಮೊದಲಿನಿಂದಲೂ ಟಾಟಾ ಪಂಚ್ ಇವಿ (Tata Punch EV) ತುಂಬಾ ಸದ್ದು ಮಾಡುತ್ತಿದ್ದು, ಪ್ರತಿ ತಿಂಗಳು ಉತ್ತಮ ಮಾರಾಟ ಕಾಣುತ್ತದೆ. ಆದರೆ ಈ ವಿಭಾಗದಲ್ಲಿ ಇತರ ಬ್ರ್ಯಾಂಡ್‌ಗಳು ತಮ್ಮ ಮೈಕ್ರೋ ಎಸ್‌ಯುವಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುತ್ತಿವೆ. ಇವೆಲ್ಲವು ಹೊಸ ಆಧುನಿಕ ತಂತ್ರಜ್ಞಾನ ಹಾಗೂ ಆಕರ್ಷಕ ಡಿಸೈನ್‌ನೊಂದಿಗೆ ಮಾರುಕಟ್ಟೆಯಲ್ಲಿ ಟಾಟಾ ಪಂಚ್ ಇವಿಗೆ ಪೈಪೋಟಿ ನೀಡುತ್ತಿವೆ. ಇದನ್ನು ಗಟ್ಟಿಯಾಗಿ ಎದರಿಸಲು ಟಾಟಾ ಪಂಚ್ ಕೂಡ ಹೊಸ ಅಪ್‌ಡೇಟ್‌ಗಳನ್ನು ಪಡೆದು ಫೇಸ್‌ಲಿಫ್ಟ್ ಮಾಡಲ್ ನಾಳೆ ಬಿಡುಗಡೆಗೆ ಸಜ್ಜಾಗಿದೆ.

ಭಾರತದ ಮೊದಲ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿ ಬರುತ್ತಿದೆ

ಭಾರತದ ಪ್ರಮುಖ ಎಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಮತ್ತು ಲ್ಯಾಂಡಿಂಗ್ (eVTOL) ವಿಮಾನಗಳ ಡೆವಲಪರ್ ಆಗಿರುವ ಇಪ್ಲೇನ್ ಕಂಪನಿ, NVIDIA ಓಮ್ನಿವರ್ಸ್ ಲೈಬ್ರರಿಗಳನ್ನು ಬಳಸಿಕೊಂಡು ಭಾರತದ ಮೊದಲ ಎಲೆಕ್ಟ್ರಿಕ್ ಏರ್ ಟ್ಯಾಕ್ಸಿಯನ್ನು ನಿರ್ಮಿಸುತ್ತಿರುವುದಾಗಿ ಇಂದು ಘೋಷಿಸಿದೆ. ಇಪ್ಲೇನ್ ಕಂಪನಿಯು e200x ನ ಹೈ-ಫಿಡೆಲಿಟಿ "ಡಿಜಿಟಲ್ ಟ್ವಿನ್" ಅನ್ನು ರಚಿಸುತ್ತದೆ, ಇದು ಏರೋಸ್ಪೇಸ್ ಸಿಮ್ಯುಲೇಶನ್‌ಗೆ ಹೊಸ ಮಾನದಂಡವನ್ನು ಸ್ಥಾಪಿಸುತ್ತದೆ. ಹೆಚ್ಚುವರಿಯಾಗಿ, ಇದು ವಿವಿಧ ನಿರ್ಣಾಯಕ ಅಪ್ಲಿಕೇಶನ್‌ಗಳನ್ನು ಹೋಸ್ಟ್ ಮಾಡಲು ಆನ್‌ಬೋರ್ಡ್ ಕಂಪ್ಯೂಟಿಂಗ್ ಪ್ಲಾಟ್‌ಫಾರ್ಮ್ ಆಗಿ NVIDIA IGX ಪ್ಲಾಟ್‌ಫಾರ್ಮ್ ಅನ್ನು ಬಳಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಬಗ್ಗೆ ಯಾರೂ ತಿಳಿಸದ ಮುಖ್ಯಾಂಶಗಳು

ಮಾರಾಟದಲ್ಲಿ ದೇಶದ ನಂ.1 ಕಾರು ಬ್ರ್ಯಾಂಡ್ ಆಗಿರುವ ಮಾರುತಿ ಸುಜುಕಿ ತನ್ನ ಹೊಚ್ಚ ಹೊಸ ಕಾರಾಗಿರುವ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿಯನ್ನು ಮೊನ್ನೆಯಷ್ಟೆ ಭಾರತದಲ್ಲಿ ಬೆಲೆಗಳನ್ನು ಘೋಷಿಸಿ ಬಿಡುಗಡೆ ಮಾಡಿದೆ. ಈ ಹೊಸ ಕಾರು ದೇಶದಲ್ಲಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರಾಗಿದ್ದು, ಮಾರುತಿ ಸುಜುಕಿಯ ಗುಜರಾತ್ ಉತ್ಪಾದನಾ ಸ್ಥಾವರದಲ್ಲಿ ತಯಾರಿಸಲಾಗುತ್ತಿದೆ. ಇದರ ಬೆಲೆಗಳು ಸ್ಪರ್ಧಾತ್ಮಕವಾಗಿದ್ದು, ಈಗಾಗಲೇ ಪ್ರತಿಸಪ್ಪರ್ಧಿಗಳಿಗೆ ಶಾಕ್ ನೀಡಿದೆ. ಹೊಸ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಕುರಿತ ಟಾಪ್ ಹೈಲೆಟ್‌ಗಳನ್ನು ಇಲ್ಲಿ ನೋಡೋಣ.
Advertisement

Mahindra: ಒಂದೇ ಕಾರಿನಲ್ಲಿ ಒಮ್ಮೆಲೇ 9 ಜನ ಹೋಗಬಹುದು..

ಮಹೀಂದ್ರಾ ಸ್ಕಾರ್ಪಿಯೋ ಕ್ಲಾಸಿಕ್ (Mahindra Scorpio Classic) ಬೃಹದಾಕಾರದ ಎಸ್‌ಯುವಿಯಾಗಿದೆ. ಈ ಕಾರು ನೋಡಲು ತುಂಬಾ ಆಕರ್ಷಕವಾಗಿದ್ದು, ಹಲವು ನವೀನತೆಗಳಿಗೂ ಸಾಕ್ಷಿಯಾಗಿದೆ. ನೀವು ಹೊಚ್ಚ ಹೊಸ ಎಸ್‌ಯುವಿವೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಸ್ಕಾರ್ಪಿಯೋ ಕ್ಲಾಸಿಕ್' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ, ಈ ಕಾರಿನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Maruti: ಸದ್ದಿಲ್ಲದೆ ಮಾರುತಿ ಇ-ವಿಟಾರಾ ಬೆಲೆಗಳು ಘೋಷಣೆ

ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಮಾರುತಿ ಸುಜುಕಿ (Maruti Suzuzki) ನಿನ್ನೆಯಷ್ಟೆ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ (e-VITARA) ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದರ ಆರಂಭಿಕ ಬೆಲೆ ರೂ. 10.99 ಲಕ್ಷವಾಗಿದ್ದು, ಬ್ಯಾಟರಿ-ಆಸ್-ಎ-ಸರ್ವಿಸ್ (BaaS) ಎಂಬ ವಿಶಿಷ್ಟ ಮಾಲೀಕತ್ವ ಯೋಜನೆಯಡಿ ಖರೀದಿಸಬಹುದಾಗಿದೆ. ಈ ಯೋಜನೆಯು ವಾಹನದಿಂದ ಪ್ರತ್ಯೇಕವಾಗಿ ಬ್ಯಾಟರಿಯನ್ನು ಬಾಡಿಗೆಗೆ ಪಡೆಯಲು ಗ್ರಾಹಕರಿಗೆ ಅನುವು ಮಾಡಿಕೊಡುತ್ತದೆ ಎಂದು ಮಾರುತಿ ಸುಜುಕಿ ಹೇಳಿದೆ. ಇದೀಗ BaaS ಯೋಜನೆ ಇಲ್ಲದೆ ಕಾರಿನ ಬೆಲೆಗಳು ಬಹಿರಂಗವಾಗಿವೆ.

ಹಳ್ಳಿಗೂ ಸೈ.. ದಿಲ್ಲಿಗೂ ಜೈ! 5 ಜನಪ್ರಿಯ ಎಲೆಕ್ಟ್ರಿಕ್..

ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಅಬ್ಬರಿಸುತ್ತಿವೆ. ಇವುಗಳನ್ನು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಬಳಕೆ ಮಾಡಬಹುದು. ನೀವು ಹೊಚ್ಚ ಹೊಸ ಇ-ಸ್ಕೂಟರ್‌ವೊಂದನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ, ಬಜಾಜ್ ಚೇತಕ್ 3501, ಎಥರ್ ರಿಜ್ಟಾ, ಟಿವಿಎಸ್ ಐಕ್ಯೂಬ್ ಎಸ್‌ಟಿ 5.3 ಕೆಡಬ್ಲ್ಯೂಹೆಚ್, ಸುಜುಕಿ ಇ ಆಕ್ಸೆಸ್ ಹಾಗೂ ರಿವರ್ ಇಂಡೀಗಳು ಬೆಸ್ಟ್ ಚಾಯ್ಸ್ ಆಗಲಿವೆ. ಬನ್ನಿ.. ಈ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಕ್ಷಿಪ್ತವಾದ ವಿವರಗಳನ್ನು ತಿಳಿಯೋಣ.

ಕೊರಿಯಾ ಬ್ರ್ಯಾಂಡ್‌ಗೆ ಚಿನ್ನದ ಮೊಟ್ಟೆಯಾದ ಭಾರತ

ದೇಶದ ಪ್ರಮುಖ ವಾಹನ ತಯಾರಕರಲ್ಲಿ ಒಂದಾದ 'ಕಿಯಾ' (Kia), ಭಾರತದಲ್ಲಿ ತನ್ನ ಜನಪ್ರಿಯ ಮಾಡಲ್ ಆಗಿರುವ ಸೆಲ್ಟೋಸ್‌ನ 6 ಲಕ್ಷ ಕಾರುಗಳ ಮಾರಾಟವನ್ನು ದಾಟಿದೆ. ಆರಂಭದಿಂದಲೂ ಸೆಲ್ಟೋಸ್ ತನ್ನ ವಿಶಿಷ್ಟವಾದ ಜಾಗತಿಕ ವಿನ್ಯಾಸ, ಪೆಟ್ರೋಲ್ ಮತ್ತು ಡೀಸೆಲ್ ಆಯ್ಕೆಗಳು ಸೇರಿದಂತೆ ಬಹು ಪವರ್‌ಟ್ರೇನ್ ಆಯ್ಕೆಗಳು ಮತ್ತು ದೊಡ್ಡ ಇನ್ಫೋಟೈನ್‌ಮೆಂಟ್, ಕನೆಕ್ಟೆಡ್ ಕಾರ್ ಟೆಕ್ ಮತ್ತು ಪ್ರೀಮಿಯಂ ಇಂಟೀರಿಯರ್ ಜೊತಗೆ ವೈಶಿಷ್ಟ್ಯ-ಭರಿತ ಕ್ಯಾಬಿನ್‌ನೊಂದಿಗೆ ಜನರ ಮನಗೆದ್ದಿದೆ. ಒಟ್ಟಾರೆ ಸೆಲ್ಟೋಸ್ ಇನ್-ಕ್ಯಾಬಿನ್ ಅನುಭವ, ತಂತ್ರಜ್ಞಾನ, ಸುರಕ್ಷತೆಯಿಂದಾಗಿ ಗ್ರಾಹಕರ ಸ್ವೀಕಾರದಲ್ಲಿ ಪ್ರಮುಖ ಪಾತ್ರ ವಹಿಸಿವೆ.
Advertisement

ಆತ್ಯಾಧುನಿಕ ಸುರಕ್ಷತೆಯೊಂದಿಗೆ ಸಿಗುವ ಟಾಪ್-5 ಕಾರುಗಳ ಪಟ್ಟಿ

ಭಾರತದಲ್ಲಿ ಹೆಚ್ಚಿನ ಸುರಕ್ಷಿತೆ ನೀಡುವ ಕಾರುಗಳಿಗೆ ಡಿಮ್ಯಾಂಡ್ ಹೆಚ್ಚುತ್ತಿದೆ. ಈ ಹಿಂದೆ ಹೆಚ್ಚಿನ ಮೈಲೇಜ್, ಉತ್ತಮ ಫೀಚರ್ಸ್ ಬಯಸುತ್ತಿದ್ದವರು ಈಗ 6-ಏರ್‌ಬ್ಯಾಗ್‌ಗಳು ಹಾಗೂ ಕಾರಿನ ನಿರ್ಮಾಣ ಗುಣಮಟ್ಟವನ್ನು ಹೆಚ್ಚಾಗಿ ನೋಡುತ್ತಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕಿಟ್ಟು ADAS ಸೂಟ್ ಹೊಂದಿರುವ ಕಾರನ್ನು ಸಹ ಹುಡುಕುತ್ತಿದ್ದಾರೆ. ಆದರೆ ADAS ಹೊಂದಿರುವ ಕಾರುಗಳು ತುಂಬಾ ದುಬಾರಿಯಾಗಿರುತ್ತವೆ. ಸಾಮಾನ್ಯರಿಗೆ ಕಾರಿನ ಬೆಲೆ 10 ಲಕ್ಷ ದಾಟಿದರೆ ದೊಡ್ಡ ವಿಷಯವಾಗಿಬಿಡುತ್ತದೆ, ಆದರೆ ಸುರಕ್ಷತೆಗೆ ಆದ್ಯತೆ ನೀಡಲೇಬೇಕು, ಏಕೆಂದರೆ 10 ಲಕ್ಷ ನಿಮ್ಮ ಜೀವಕ್ಕಿಂತ ದೊಡ್ಡದಲ್ಲ. ಇಲ್ಲಿ ಪಟ್ಟಿ ಮಾಡಲಾದ ಪ್ರತಿ ಕಾರು, ಇರುವುದರಲ್ಲೆ ಕಡಿಮೆ ಬೆಲೆಗೆ ಸಿಗುವ ADAS ಕಾರುಗಳಾಗಿವೆ.

ಅಗ್ಗದ ಬೆಲೆಗೆ ನೂತನ ನಿಸ್ಸಾನ್ ಎಂಪಿವಿ ಬಿಡುಗಡೆ..

ಹೊಚ್ಚ ಹೊಸ ನಿಸ್ಸಾನ್ ಗ್ರಾವೈಟ್ (Nissan Gravite) ಎಂಪಿವಿ ಮಂಗಳವಾರ ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಇದು ಕನಿಷ್ಠ ರೂ.5.65 ಲಕ್ಷ ಹಾಗೂ ಗರಿಷ್ಠ ರೂ.8.93 ಲಕ್ಷ (ಎಕ್ಸ್-ಶೋರೂಂ) ದರವನ್ನು ಪಡೆದಿದೆ. ತುಂಬಾ ಚೆನ್ನಾಗಿರುವ ವಿನ್ಯಾಸವನ್ನು ಹೊಂದಿದೆ. ಫಾರೆಸ್ಟ್ ಗ್ರೀನ್, ಓನಿಕ್ಸ್ ಬ್ಯ್ಲಾಕ್, ಮೆಟಾಲಿಕ್ ಗ್ರೇ, ಬ್ಲೇಡ್ ಸಿಲ್ವರ್ ಹಾಗೂ ಸ್ಟಾರ್ಮ್ ವೈಟ್ ಎಂಬ ಬಣ್ಣಗಳೊಂದಿಗೂ ದೊರೆಯುತ್ತದೆ. 7 ಆಸನ ಆಯ್ಕೆ ವ್ಯವಸ್ಥೆಯನ್ನು ಒಳಗೊಂಡಿದ್ದು, ಪ್ರಯಾಣಿಕರು ಆರಾಮದಾಯಕವಾಗಿ ಕುಳಿತುಕೊಂಡು ಸಂಚಾರ ಮಾಡಬಹುದು.

Maruti: ಮಾರುತಿ ಇ-ವಿಟಾರಾ: 11 ಲಕ್ಷ, ಪ್ರತಿ ಕಿ.ಮೀ.ಗೆ 4 ರೂ. ಪಾವತಿ

ಭಾರತದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಒಂದು ಪರಿವರ್ತನಾತ್ಮಕ ಮೈಲಿಗಲ್ಲನ್ನು ಗುರುತಿಸುತ್ತಾ, ಮಾರುತಿ ಸುಜುಕಿ (Maruti Suzuzki) ಕೊನೆಗೂ ತನ್ನ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಇ-ವಿಟಾರಾ (e-VITARA) ವನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆಸಕ್ತ ಗ್ರಾಹಕರು ನೆಕ್ಸಾ ಶೋ ರೂಂಗಳಲ್ಲಿ ಅಥವಾ ನೆಕ್ಸಾ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ರೂ. 21 000 ಆರಂಭಿಕ ಪಾವತಿಯೊಂದಿಗೆ ಕಾರನ್ನು ಬುಕ್ ಮಾಡಬಹುದು. ಜೊತೆಗೆ ಈ ಕಾರಿಗಾಗಿ ಕಂಪನಿಯು 'BaaS' ಪರಿಚಯಿಸಿದ್ದು, ಇದರಡಿ ರೂ. 10.99 ಲಕ್ಷ ಪಾವತಿಸಿ ಕಾರನ್ನು ಮನೆಗೆ ಕೊಂಡೊಯ್ಯಬಹುದು, ಆದರೆ ಬ್ಯಾಟರಿಗೆ ಮಾತ್ರ EMI ರೂ. 3.99/km ಪಾವತಿಸಬೇಕಾಗುತ್ತದೆ.

ಹೊಸ ಮಾರುತಿ ಕಾರಿಗಾಗಿ ಶೋರೂಂ ಮುಂದೆ ಕ್ಯೂ ನಿಲ್ಲಲು ಸಿದ್ಧರಾಗಿ..

ನೂತನ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಕಾರು ಮಂಗಳವಾರ ಮಾರಾಟಕ್ಕೆ ಬಂದಿದೆ. ಇದಕ್ಕೆ ನಂಬರ್ 1 ಎಂಜಿ ವಿಂಡ್ಸರ್ ಇವಿ (MG Windsor EV) ಪ್ರಬಲವಾದ ಪ್ರತಿಸ್ಪರ್ಧಿಯಾಗಿದೆ. ಈ ಎಲೆಕ್ಟ್ರಿಕ್ ಎಸ್‌ಯುವಿಗಳು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿವೆ. ನಾವಿಲ್ಲಿ ಇವೆರೆಡು ಕಾರುಗಳ ಬೆಲೆ, ಕಾರ್ಯಕ್ಷಮತೆ ಹಾಗೂ ವೈಶಿಷ್ಟ್ಯಗಳ ಕುರಿತು ಹೋಲಿಕೆ ಮಾಡಿದ್ದೇವೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
Advertisement

Jawa: ನಿನ್ನೆಯಷ್ಟೆ ಜಾವಾ 42 ಐವರಿ ಎಡಿಷನ್ ಬಿಡುಗಡೆ: ಬರೀ 1.8 ಲಕ್ಷ

ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ತನ್ನ ಹೊಸ ಜಾವಾ 42 ಮೋಟಾರ್‌ಸೈಕಲ್‌ನ 'ಐವರಿ ಎಡಿಷನ್' ಅನ್ನು ಕೇವಲ ರೂ. 1,84,950 (ಎಕ್ಸ್-ಶೋರೂಂ) ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಬೈಕ್, ಐಲ್ ಆಫ್ ಮ್ಯಾನ್ ಟಿಟಿ ಯುಗದ ರೇಸಿಂಗ್ ಬೈಕ್‌ಗಳನ್ನು ನೆನಪಿಸುತ್ತದೆ, ಜಾವಾ 42 ರ ಆಧುನಿಕ ಎಂಜಿನಿಯರಿಂಗ್‌ನೊಂದಿಗೆ ವಿಂಟೇಜ್ ವೇಗದ ಸೌಂದರ್ಯವನ್ನು ಮಿಶ್ರಣ ಮಾಡುತ್ತದೆ. ಈ ಬೈಕ್ ಕುರಿತ ಪ್ರಮುಖ ವಿಷಯಗಳು ಇಲ್ಲಿವೆ.

ಬಡವರಿಗೆ ಬೆಸ್ಟ್.. 200 Km ರೇಂಜ್.. 3.59 ಲಕ್ಷ.. ಹೊಸ ಮಹೀಂದ್ರಾ..

ಈಚೆಗೆ ಮಹೀಂದ್ರಾ ಉಡೋ (Mahindra Udo) ಇ-ಆಟೋವನ್ನು ಮಾರಾಟಕ್ಕೆ ತರಲಾಗಿದೆ. ಇದು ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ನೀವು ಬದುಕಿನ ಬಂಡಿ ಎಳೆಯಲು ಹೊಚ್ಚ ಹೊಸ ಆಟೋವನ್ನು ಖರೀದಿಸಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಇದೇ 'ಮಹೀಂದ್ರಾ ಉಡೋ' ಬೆಸ್ಟ್ ಚಾಯ್ಸ್ ಆಗಲಿದೆ. ಬನ್ನಿ.. ಈ ನೂತನ ಎಲೆಕ್ಟ್ರಿಕ್ ಆಟೋದ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Nissan: ಇಂದು ಹೊಸ 7-ಸೀಟರ್ MPV ಬಿಡುಗಡೆ: ಬೆಲೆ ಬರೀ ಇಷ್ಟೇನಾ?

ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ನಿಸ್ಸಾನ್ ಮೋಟಾರ್ ಇಂಡಿಯಾ, ಇಂದು 5.65 ಲಕ್ಷ ರೂಪಾಯಿಗಳ ಆಕರ್ಷಕ ಬೆಲೆಯಲ್ಲಿ ಹೊಚ್ಚ ಹೊಸ 7-ಸೀಟರ್ ಗ್ರಾವೈಟ್ (Nissan GRAVITE) ಎಂಪಿವಿಯನ್ನು ಬಿಡುಗಡೆ ಮಾಡಿದೆ. ಹೊಸ ಗ್ರಾವೈಟ್ ತನ್ನ ವಿಭಾಗದಲ್ಲಿ ವಿಶಿಷ್ಟವಾದ ಹುಡ್ ಬ್ರ್ಯಾಂಡಿಂಗ್ ಜೊತೆಗೆ ವಿಶಿಷ್ಟವಾದ ಹಿಂಭಾಗದ ಬಾಗಿಲಿನ ಬ್ಯಾಡ್ಜಿಂಗ್ ಅನ್ನು ಹೊಂದಿರುವ ಏಕೈಕ ವಾಹನವಾಗಿದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ನಿಸ್ಸಾನ್‌ನ ಸಿಗ್ನೇಚರ್ C-ಆಕಾರದ ವಿನ್ಯಾಸ ಏಕೀಕರಣವು ಅದರ ಗುರುತಿನ ಕೇಂದ್ರವಾಗಿದ್ದು, ಪ್ರೀಮಿಯಂ ಲುಕ್ ನೀಡುತ್ತದೆ ಎಂದು ನಿಸ್ಸಾನ್ ಹೇಳಿದೆ.

ಕಮ್ಮಿ ಬೆಲೆಯ ಪವರ್‌ಫುಲ್‌ ಬೈಕ್ ಹುಡುಕುತ್ತಿದ್ದೀರಾ? ಇವೆರಡು ಪರ್ಫೆಕ್

ಭಾರತದಲ್ಲಿ ಕಮ್ಮಿ ಬೆಲೆಯ ಪರ್ಫಾಮೆನ್ಸ್ ಮೋಟಾರ್‌ಸೈಕಲ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಕಳೆದ ಎರಡು ವರ್ಷಗಳಿಂದ ರಾಯಲ್‌ ಎನ್‌ಫೀಲ್ಡ್‌ನ ಕಮ್ಮಿ ಬೆಲೆಯ ಬೈಕ್ ಎಂದು 'ಹಂಟರ್ 350' ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಬೆಲೆ ವಿಷಯದಲ್ಲಿ ಇದಕ್ಕೆ ನೇರ ಪ್ರತಿಸ್ಪರ್ಧಿಯಾಗಿ ಇತ್ತೀಚೆಗೆ ಬಿಡುಗಡೆಯಾದ 'ಯಮಹಾ XSR 155' ಸ್ಥಾನ ಪಡೆದಿದ್ದು, 350cc ಎನ್‌ಫೀಲ್ಡ್ ರೋಡ್‌ಸ್ಟರ್‌ ಬೈಕ್‌ಗೆ ಹಗುರವಾದ, ಇಂಧನ-ಸಮರ್ಥ ಪರ್ಯಾಯ ಆಯ್ಕೆಯಾಗಿದೆ. ಹಾಗಾದ್ರೆ ಈ ಬೈಕ್‌ಗಳಲ್ಲಿ ಯಾವುದು ಬೆಸ್ಟ್ ಎಂಬುದನ್ನು ತಿಳಿಯಲು ಬೆಲೆ, ಎಂಜಿನ್, ಪರ್ಫಾಮೆನ್ಸ್, ಫೀಚರ್ಸ್ ಸೇರಿದಂತೆ ಮೈಲೇಜ್ ವಿಷಯಗಳಲ್ಲಿ ಎರಡನ್ನು ಹೋಲಿಕೆ ಮಾಡಿದ್ದೇವೆ.
Advertisement

Maruti: ಮಾರುತಿಯ ಮೊದಲ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ..

ಸದ್ದಿಲ್ಲದೇ ಹೊಚ್ಚ ಹೊಸ ಮಾರುತಿ ಸುಜುಕಿ ಇ-ವಿಟಾರಾ (Maruti Suzuki e Vitara) ಕಾರು ಮಂಗಳವಾರ ಬಿಡುಗಡೆಯಾಗಿದೆ. ಇದು ಕಂಪನಿಯ ಮೊಟ್ಟ ಮೊದಲ ಎಲೆಕ್ಟ್ರಿಕ್ ಎಸ್‌ಯುವಿಯಾಗಿದೆ. ಈ ಕಾರನ್ನು ನೆಕ್ಸಾ ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ನೋಡಲು ತುಂಬಾ ಚೆನ್ನಾಗಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ 'ಇ-ವಿಟಾರಾ'ದ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Jawa: 2 ಲಕ್ಷಕ್ಕಿಂತ ಕಮ್ಮಿ ಬೆಲೆ: ಜಾವಾ 42 ಐವರಿ ಎಡಿಷನ್ ಬಿಡುಗಡೆ

ನಿಯೋ - ಕ್ಲಾಸಿಕ್ ವಿಭಾಗಕ್ಕೆ ಎಂಟ್ರಿ ಕೊಟ್ಟಿರುವ ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ (Jawa Yezdi Motorcycles), ತನ್ನ ಹೊಸ ಜಾವಾ 42 ಮೋಟಾರ್‌ಸೈಕಲ್‌ನ 'ಐವರಿ ಎಡಿಷನ್' ಬಿಡುಗಡೆ ಮಾಡಿದೆ. ಮೊದಲಿನಿಂದಲೂ ದಿಟ್ಟ ವಿನ್ಯಾಸ, ಅತ್ಯುತ್ತಮ ಪರ್ಫಾಮೆನ್ಸ್, ಸುರಕ್ಷತೆ ಮತ್ತು ರೈಡರ್ - ಮೊದಲ ಫೀಚರ್‌ಗಳೊಂದಿಗೆ ಜಾವಾ 42 ಮುಂದುವರೆಯುತ್ತಿದೆ. ಇದೀಗ ಜಾವಾ 42 ಅನ್ನು ಐವರಿ ಎಡಿಷನ್‌ನೊಂದಿಗೆ ಯುವಕರಲ್ಲಿ ಕ್ರೇಜ್ ಹೆಚ್ಚಸುತ್ತಿದ್ದೇವೆ ಎಂದು ಜಾವಾ ಯೆಜ್ಡಿ ಕಂಪನಿ ತಿಳಿಸಿದೆ. ಹೊಸ ಜಾವಾ 42 ಐವರಿ ಎಡಿಷನ್ ಬೈಕ್ ಬೆಲೆ ಸೇರಿದಂತೆ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.

TATA: ದೇಶವೇ ಕಾಯುತ್ತಿದೆ.. ಅತಿ ಶೀಘ್ರದಲ್ಲೇ ನೂತನ ಟಾಟಾ Suv..

ನವೀಕರಣಗೊಂಡ ಟಾಟಾ ಪಂಚ್ ಇವಿ ಫೇಸ್‌ಲಿಫ್ಟ್ (Tata Punch EV Facelift) ಬರುವಿಕೆಗಾಗಿ ದೇಶವೇ ಎದುರು ನೋಡುತ್ತಿದೆ. ಗ್ರಾಹಕರು ಕೂಡ ತುದಿಗಾಲಿನಲ್ಲಿ ನಿಂತುಕೊಂಡು ಕಾಯುತ್ತಿದ್ದಾರೆ. ಈ ಎಲೆಕ್ಟ್ರಿಕ್ ಎಸ್‌ಯುವಿಯು ಇದೇ 20ರಂದು ಮಾರಾಟಕ್ಕೆ ಬರಲಿದ್ದು, ಹಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಪಡೆದುಕೊಂಡಿದೆ. ಬನ್ನಿ, ಈ 'ಪಂಚ್ ಇವಿ ಫೇಸ್‌ಲಿಫ್ಟ್'ನ ನಿರೀಕ್ಷಿತ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

Jeep: ನಿನ್ನೆಯಷ್ಟೆ ಬಿಡುಗಡೆಯಾಗಿದೆ ಹೊಸ 7-ಸೀಟರ್ ಎಸ್‌ಯುವಿ

ಪ್ರಮುಖ ಪ್ರೀಮಿಯಂ ಎಸ್‌ಯುವಿ ತಯಾರಕ ಕಂಪನಿಯಾಗಿರುವ 'ಜೀಪ್' ಇತ್ತೀಚೆಗೆ ತನ್ನ ಬಹುನಿರೀಕ್ಷಿತ ಮೆರಿಡಿಯನ್ ಟ್ರ್ಯಾಕ್ ಎಡಿಷನ್ (Meridian 'Track Edition') ಬಿಡುಗಡೆ ಮಾಡಿದೆ. ಮೆರಿಡಿಯನ್ ಓವರ್‌ಲ್ಯಾಂಡ್‌ನಲ್ಲಿ ನಿರ್ಮಿಸಲಾದ ಟ್ರ್ಯಾಕ್ ಎಡಿಷನ್ ಎಸ್‌ಯುವಿ, ಗ್ರಾಹಕರಿಗೆ 7-ಸೀಟರ್ ಆಯ್ಕೆ ನೀಡುತ್ತದೆ. ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಡೀಸೆಲ್ ಆರ್ಕಿಟೆಕ್ಚರ್‌ನಿಂದ ಚಾಲಿತವಾಗಿರುವ ಇದರ ಪವರ್‌ಫುಲ್ 2.0L ಮಲ್ಟಿಜೆಟ್ II ಡೀಸೆಲ್ ಎಂಜಿನ್, 170 HP ಪವರ್ ಮತ್ತು 350 Nm ಟಾರ್ಕ್ ಹೊರಹಾಕುತ್ತದೆ. ಈ ಎಸ್‌ಯುವಿ ಕುರಿತ ಬೆಲೆ ಸೇರಿದಂತೆ ಹೆಚ್ಚಿನ ವಿಶೇಷತೆಗಳು ಇಲ್ಲಿವೆ.
Advertisement

ಸದ್ದಿಲ್ಲದೇ ಬಿಡುಗಡೆಗೊಂಡ ಸುಜುಕಿ ಆಕ್ಸೆಸ್ ಇ-ಸ್ಕೂಟರ್‌ಗೆ..

ಇದೇ ಜನವರಿ 9 ರಂದು ಹೊಚ್ಚ ಹೊಸ ಸುಜುಕಿ ಇ ಆಕ್ಸೆಸ್ (Suzuki e Access) ಎಲೆಕ್ಟ್ರಿಕ್ ಸ್ಕೂಟರ್‌ನ್ನು ಬಿಡುಗಡೆಗೊಳಿಸಲಾಯಿತು. ಇದು ನೋಡಲು ತುಂಬಾ ಚೆನ್ನಾಗಿದ್ದು, ಹತ್ತಾರು ಆಕರ್ಷಕ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ. ಸ್ಪರ್ಧಾತ್ಮಕ ಬೆಲೆಯಲ್ಲಿಯೂ ಖರೀದಿಗೆ ಲಭ್ಯವಿದೆ. ಸದ್ದಿಲ್ಲದೇ ಈ ಸ್ಕೂಟರ್‌ನ ವಿತರಣೆಯನ್ನು ಶುರು ಮಾಡಲಾಗಿದ್ದು, ಉತ್ತಮ ಸಂಖ್ಯೆಯಲ್ಲಿ ಮಾರಾಟಗೊಂಡಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.