Honda: ಉದ್ಯೋಗಿಗಳಿಗಾಗಿ ರೂ.86,000ಕ್ಕೆ ಹೊಸ ಹೋಂಡಾ ಬೈಕ್ ಬಿಡುಗಡೆ
ಆಟೋಮೊಬೈಲ್ಸ್
- 7 month, 6 days ago
ಹೋಂಡಾ ಶೈನ್ 125 (Honda Shine 125) ಜನಪ್ರಿಯ ಬೈಕ್ ಆಗಿದೆ. ಪ್ರತಿ ತಿಂಗಳು ಉತ್ತಮ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಕೂಡ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ಸದ್ಯ, ಇದೇ ಮೋಟಾರ್‌ಸೈಕಲ್‌ನ್ನು ಯುವ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಿಸಲು ಕಂಪನಿಯು ಮುಂದಾಗಿದೆ. ಅದರ ಭಾಗವಾಗಿ 'ಶೈನ್ 125'ನ್ನು ನವೀನ ರೂಪದಲ್ಲಿ ಬಿಡುಗಡೆಗೊಳಿಸಿದೆ. ಬನ್ನಿ, ಈ ಹೊಸ ಬೈಕ್‌ನ ಬೆಲೆ ಎಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.