Renault: ಈ ಜನಪ್ರಿಯ ಕಾರಿಗೆ ಭರ್ಜರಿ ಆಫರ್.. 5.76 ಲಕ್ಷ ರೂಪಾಯಿ..
ಆಟೋಮೊಬೈಲ್ಸ್
- 8 month, 27 days ago
ರೆನಾಲ್ಟ್ ಕೈಗರ್ (Renault Kiger) ಜನಮೆಚ್ಚಿದ ಎಸ್ಯುವಿಯಾಗಿದೆ. ಈ ಕಾರು ಸ್ಪರ್ಧಾತ್ಮಕ ಸಂಖ್ಯೆಯಲ್ಲಿಯೂ ಮಾರಾಟವಾಗುತ್ತಿದೆ. ಗ್ರಾಹಕರು ಸಹ ನಾ ಮುಂದು - ತಾ ಮುಂದು ಎಂಬಂತೆ ಇಷ್ಟಪಟ್ಟು ಖರೀದಿಸುತ್ತಿದ್ದಾರೆ. ನೀವು ಹೊಚ್ಚ ಹೊಸ ಎಸ್ಯುವಿಯೊಂದನ್ನು ಖರೀದಿಸಲು ಆಲೋಚಿಸಿದ್ದೀರಾ.. ಹಾಗಾದರೆ ಇದೇ 'ಕೈಗರ್' ಚಾಯ್ಸ್ ಆಗಲಿದೆ. ಈ 2026ರ ಫೆಬ್ರವರಿಯಲ್ಲಿ ಉತ್ತಮವಾದ ಆಫರ್ನ್ನು ಪಡೆದಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.