ಆ ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ನಿಂದ ಸಮಂತಾ ಔಟ್.. ಶ್ರುತಿ ಹಾಸನ್ ಇನ್!
ಚಲನಚಿತ್ರ
- 1 month, 26 days ago
ಶ್ರುತಿ ಹಾಸನ್, ಸಮಂತಾ ರುತ್ ಪ್ರಭು ಬದಲಿಗೆ 'ಚೆನ್ನೈ ಸ್ಟೋರಿ' ಅಂತಾರಾಷ್ಟ್ರೀಯ ಪ್ರಾಜೆಕ್ಟ್‌ನಲ್ಲಿ ನಾಯಕಿಯಾಗಿದ್ದಾರೆ. ಫಿಲಿಪ್ ಜಾನ್ ನಿರ್ದೇಶನದ ಈ ಚಿತ್ರದ ಕಾಸ್ಟಿಂಗ್ ಬದಲಾವಣೆಯು ಕುತೂಹಲ ಮೂಡಿಸಿದೆ.