ಜನಪ್ರಿಯ ನಟಿಯರು: ಸಮಂತಾಗೆ ಮೊದಲ ಸ್ಥಾನ, ರಶ್ಮಿಕಾ, ವಿಜಯ್ ಗೆಳತಿ ತ್ರಿಷಾಗೆ ಹಿನ್ನಡೆ
ಚಲನಚಿತ್ರ
- 1 month, 22 days ago
ಓರ್ಮಾಕ್ಸ್ ಮೀಡಿಯಾ ಆಗಸ್ಟ್ 2026ರ ಜನಪ್ರಿಯ ನಟಿಯರ ಪಟ್ಟಿಯಲ್ಲಿ ಸಮಂತಾ ರೂತ್ ಪ್ರಭು ನಂ.1 ಸ್ಥಾನ ಪಡೆದಿದ್ದಾರೆ. ಆಲಿಯಾ ಭಟ್, ದೀಪಿಕಾ ಪಡುಕೋಣೆ, ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ ಅವರ ರ್ಯಾಂಕ್ ಎಷ್ಟು? ದಕ್ಷಿಣ ಭಾರತದ ನಟಿಯರ ಪ್ರಾಬಲ್ಯ ಮುಂದುವರಿದಿದೆ.