ಕ್ಯಾಪ್ಟನ್ಸಿ ತೊರೆದಿದ್ಯಾಕೆ ಹರ್ಮನ್ ಪ್ರೀತ್ ಕೌರ್? ಭಾರತ ಮಹಿಳಾ ತಂಡವನ್ನು ನಡೆಸೋರು ಯಾರಿನ್ನು?
ಚಲನಚಿತ್ರ
- 1 month, 8 days ago
ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಂಡದ ಪ್ರಗತಿ ಮತ್ತು ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದು, ಆಟಗಾರ್ತಿಯಾಗಿ ಮುಂದುವರಿಯುವುದಾಗಿ ತಿಳಿಸಿದ್ದಾರೆ.