POCO X8 Power 5G ಲಾಂಚ್ ಡೇಟ್ ಫಿಕ್ಸ್!
ತಂತ್ರಜ್ಞಾನ
- 7 days ago
The wait is over for the massive battery phone. POCO X8 Power 5G ಸ್ಮಾರ್ಟ್ಫೋನ್ ಸೆಪ್ಟೆಂಬರ್ 4 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ, 10,000mAh ಬ್ಯಾಟರಿಯೊಂದಿಗೆ ಈ ಫೋನ್ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ.