Women’s Day: ಈ ಸ್ಕೂಟರ್‌ಗಳು ಗಿಫ್ಟ್ ನೀಡಲು ಬೆಸ್ಟ್..
ಆಟೋಮೊಬೈಲ್ಸ್
- 1 year, 6 month, 28 days ago
ಇಂದು ಅಂತರರಾಷ್ಟ್ರೀಯ ಮಹಿಳಾ ದಿನ (International Women's Day) ಆಚರಿಸಲಾಗುತ್ತದೆ. ಈ ದಿನ ಮಹಿಳೆಯರ ಹಕ್ಕುಗಳ ಸಂಬಂಧ ಜಾಗೃತಿ ಮೂಡಿಸಲಾಗತ್ತದೆ. ನೀವು ಮಹಿಳಾ ದಿನದಂದು ನಿಮ್ಮ ತಾಯಿ, ಸಹೋದರಿ ಅಥವಾ ಪತ್ನಿಗೆ ನೂತನ ಎಲೆಕ್ಟ್ರಿಕ್ ಸ್ಕೂಟರ್‌ವೊಂದನ್ನು ಗಿಫ್ಟ್ ನೀಡಲು ಪ್ಲ್ಯಾನ್ ಮಾಡಿದ್ದೀರಾ.. ಹಾಗಾದರೆ ಹೋಂಡಾ ಆಕ್ಟಿವಾ 110 (Honda Activa 110), ಟಿವಿಎಸ್ ಜೂಪಿಟರ್ 110 (TVS Jupiter 110), ಸುಜುಕಿ ಆಕ್ಸೆಸ್ 125 (Suzuki Access 125), ಟಿವಿಎಸ್ ಎನ್‌ಟಾರ್ಕ್ (TVS Ntorq) ಹಾಗೂ ಹೀರೋ ಜೂಮ್ 125 (Hero Xoom 125) ಮಾಡೆಲ್‌ಗಳು ಹೆಚ್ಚು ಸೂಕ್ತವಾಲಿವೆ.