Volvo: 2025ರ ವೋಲ್ವೋ ಎಕ್ಸ್‌ಸಿ90 ಫೇಸ್‌ಲಿಫ್ಟ್ ಬಿಡುಗಡೆ..
ಆಟೋಮೊಬೈಲ್ಸ್
- 1 year, 7 month, 1 day ago
ವೋಲ್ವೋ ಕಾರ್ ಇಂಡಿಯಾ (Volvo Car India) ಜನಪ್ರಿಯ ಕಾರು ತಯಾರಕ ಕಂಪನಿಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯು ಹಲವು ಕಾರುಗಳನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಇವುಗಳು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಸದ್ಯ, ವೋಲ್ವೋ ನವೀಕರಣಗೊಳಿಸಿರುವ ಹೊಚ್ಚ ಹೊಸ ಎಕ್ಸ್‌ಸಿ90 ಎಸ್‌ಯುವಿಯನ್ನು ಬಿಡುಗಡೆಗೊಳಿಸಿದೆ. ಬನ್ನಿ.. ಈ ಕಾರಿನ ಬೆಲೆ ಎಷ್ಟು, ವಿಶೇಷತೆಗಳೇನು ಎಂಬುದನ್ನು ತಿಳಿಯೋಣ.