ಮೊನ್ನೆಯಷ್ಟೆ ಭಾರತದಲ್ಲಿ ಎರಡು ಪವರ್‌ಫುಲ್ ಬೈಕ್‌ಗಳ ವಿಶೇಷತೆಗಳು

ಹೋಂಡಾ ಭಾರತದಲ್ಲಿ ತನ್ನ ಪ್ರೀಮಿಯಂ ಮೋಟಾರ್‌ಸೈಕಲ್ ವಿಭಾಗಕ್ಕೆ CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಎಂಬ ಎರಡು ಹೊಸ ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡಿದೆ. ಹೈ ಪರ್ಫಾಮೆನ್ಸ್‌ಗಾಗಿ ವಿನ್ಯಾಸಗೊಳಿಸಲಾದ ಈ ಎರಡೂ ಸ್ಟ್ರೀಟ್ ನೇಕೆಡ್ ಮೋಟಾರ್‌ಸೈಕಲ್‌ಗಳು ಬೃಹತ್ ಘಾತ್ರದ ಎಂಜಿನ್‌ನೊಂದಿಗೆ ಬರುವುದರಿಂದ ದುಬಾರಿ ಬೆಲೆಯನ್ನು ಹೊಂದಿವೆ. ಹಾಗೆಯೇ ಉನ್ನತ ಶ್ರೇಣಿಯ ಹಾರ್ಡ್‌ವೇರ್ ಘಟಕಗಳನ್ನು ಒಳಗೊಂಡಿವೆ. ಈ ನೇಕೆಡ್ ಸ್ಟ್ರೀಟ್‌ಫೈಟರ್‌ಗಳು ಹೋಂಡಾದ ರೋಡ್‌ಸಿಂಕ್ ಅಪ್ಲಿಕೇಶನ್ ಸಂಪರ್ಕದೊಂದಿಗೆ 5.0-ಇಂಚಿನ ಫುಲ್ಲಿ-ಕಲರ್ TFT ಡಿಸ್ಪ್ಲೇ ಹೊಂದಿವೆ.

ಭಾರತಕ್ಕೆ ಮೊದಲ ಬಾರಿ ಎಂಟ್ರಿ: ಗಾಲ್ಫ್ GTI ಹ್ಯಾಚ್‌ಬ್ಯಾಕ್ ರಿವ್ಯೂ

"GTI" ಅಕ್ಷರಗಳು ಆಟೋಮೋಟಿವ್ ಪ್ರಪಂಚದಲ್ಲಿ ವಿಶೇಷ ಅರ್ಥವನ್ನು ಹೊಂದಿವೆ. ಈ ಬ್ಯಾಡ್ಜ್‌ಗೆ ಹೆಚ್ಚು ಹೆಸರುವಾಸಿಯಾದ ಹ್ಯಾಚ್‌ಬ್ಯಾಕ್ ವೋಕ್ಸ್‌ವ್ಯಾಗನ್ ಗಾಲ್ಫ್ ಆಗಿದೆ, ಇದು ವಿಶ್ವಾದ್ಯಂತ ಕಾರು ಉತ್ಸಾಹಿಗಳಿಗೆ ಅತ್ಯಂತ ಜನಪ್ರಿಯ ಕಾರಾಗಿದೆ. 2007 ರಲ್ಲಿ ಫೋಕ್ಸ್‌ವ್ಯಾಗನ್ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, 'ಗಾಲ್ಫ್' ಹ್ಯಾಚ್‌ಬ್ಯಾಕ್‌ ಅನ್ನು ಭಾರತಕ್ಕೆ ತಂದಿಲ್ಲ. ಏಕೆಂದರೆ ಇದು ಭಾರತದಲ್ಲಿ ದುಬಾರಿ ಹ್ಯಾಚ್‌ಬ್ಯಾಕ್ ಹಾಗೂ ಹೆಚ್ಚು ಬೆಲೆಬಾಳುವ ಕಾರು ಎಂದು ಪರಿಗಣಿಸಲಾಗಿತ್ತು. ಹಾಗಾಗಿ ಇದರ ಸಣ್ಣ ಆವೃತ್ತಿಯಾದ ಪೋಲೊ GTI ಅನ್ನು 2016 ರಲ್ಲಿ ಭಾರತದಲ್ಲಿ ಪರಿಚಯಿಸಲಾಯಿತು.

226 ಕಿ.ಮೀ ಮೈಲೇಜ್.. ಶೀಘ್ರದಲ್ಲೇ ವಿಶ್ವದ ಮೊದಲ TVS Jupiter CNG..

ಭಾರತದ ಮಾರುಕಟ್ಟೆಯಲ್ಲಿ ಟಿವಿಎಸ್ ಮೋಟಾರ್ (TVS Motor), ತನ್ನ ಮೊಟ್ಟ ಮೊದಲ ಸಿಎನ್‌ಜಿ ಸ್ಕೂಟರ್‌ನ್ನು (CNG Scooter) ಅದ್ದೂರಿಯಾಗಿ ಬಿಡುಗಡೆಗೊಳಿಸಲು ಎಲ್ಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ. ಸದ್ಯ, 'ಬಜಾಜ್' ಕಂಪನಿಯು 'ಫ್ರೀಡಂ 125' ಸಿಎನ್‌ಜಿ ಮೋಟಾರ್‌ಸೈಕಲ್‌ನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿದೆ. ಕೆಲವೇ ತಿಂಗಳಲ್ಲಿ 'ಟಿವಿಎಸ್' ಕೂಡ ದೇಶೀಯ ಸಿಎನ್‌ಜಿ ದ್ವಿಚಕ್ರ ವಾಹನ ವಿಭಾಗವನ್ನು ಪ್ರವೇಶಿಸುವ ಎರಡನೇ ಕಂಪನಿಯಾಗಿಯೂ ಹೊರಹೊಮ್ಮಲಿದೆ. ಜನವರಿಯಲ್ಲಿ ಮುಕ್ತಾಯಗೊಂಡ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋದಲ್ಲೂ ನೂತನ 'ಜೂಪಿಟರ್ ಸಿಎನ್‌ಜಿ' ಮಾಡೆಲ್‌ನ್ನು ಪ್ರದರ್ಶಿಸಲಾಗಿತ್ತು. ಇದು ವಿಶ್ವದ ಮೊದಲ ಸಿಎನ್‌ಜಿ ಚಾಲಿತ ಸ್ಕೂಟರ್ ಎಂಬ ಹಿರಿಮೆಗೂ ಪಾತ್ರವಾಗಲಿದೆ.

Ola: ರೂ.84,999.. 200 Km ರೇಂಜ್.. ಓಲಾದ ಮೊದಲ ಎಲೆಕ್ಟ್ರಿಕ್..

ಓಲಾ ಎಲೆಕ್ಟ್ರಿಕ್ (Ola Electric), ಇದೇ ಫೆಬ್ರವರಿಯಲ್ಲಿ ತನ್ನ ಮೊಟ್ಟ ಮೊದಲ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ 'ರೋಡ್‌ಸ್ಟರ್ ಎಕ್ಸ್'ನ್ನು ಬಿಡುಗಡೆಗೊಳಿಸಿತ್ತು. ಈ ನೂತನ ಇ-ಬೈಕ್ ಹೆಚ್ಚು ಆಕರ್ಷಕ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಕೈಗೆಟುಕುವ ಬೆಲೆಯಲ್ಲಿಯೂ ಗ್ರಾಹಕರ ಖರೀದಿಗೆ ಲಭ್ಯವಿದೆ. ಸದ್ಯ, ಈ ಹೊಸ ರೋಡ್‌ಸ್ಟರ್ ಎಕ್ಸ್ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿತರಣೆಯನ್ನು ಶುರು ಮಾಡಲಾಗಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಈಚೆಗೆ ಬಿಡುಗಡೆ.. 'Honda'ದ ಹೊಸ ಪವರ್‌ಫುಲ್ ಬೈಕ್ ಕುರಿತ...

ಹೋಂಡಾ ಸ್ಕೂಟರ್ & ಮೋಟಾರ್‌ಸೈಕಲ್ ಇಂಡಿಯಾ (Honda Scooter & Motorcycle India), ಪ್ರಮುಖ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯವಾಗಿ ವಿವಿಧ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟಗೊಳಿಸುತ್ತಿದೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಈಚೆಗೆ ಕಂಪನಿಯು ಹೊಸ 'ರೆಬೆಲ್ 500' ಮೋಟಾರ್‌ಸೈಕಲ್‌ನ್ನು ಅದ್ದೂರಿಯಾಗಿ ಬಿಡುಗಡೆಗೊಳಿಸಿತ್ತು. ಬನ್ನಿ, ಈ ನೂತನ ಬೈಕ್‌ನ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.

ಟಾಟಾ ಕರ್ವ್ VS ಸಿಟ್ರನ್ ಬಸಾಲ್ಟ್: ಟಾಟಾವನ್ನು ಮೀರಿಸಬಲ್ಲದೇ?

ಭಾರತದಲ್ಲಿ ಟಾಟಾ ಮೋಟಾರ್ಸ್ ಎಸ್‌ಯುವಿ ಕೂಪೆ ಸೆಗ್ಮೆಂಟಿನಲ್ಲಿ ಕರ್ವ್ ಎಂಬ ಕಾರನ್ನು ಪರಿಚಯಿಸಿದೆ. ಸದ್ಯ ಈ ಸೆಗ್ಮೆಂಟಿನಲ್ಲಿ ಇದುವರೆಗೆ ಸಿಟ್ರನ್ ಕಂಪನಿ ಬಿಟ್ಟರೆ ಇನ್ಯಾವುದೇ ಬ್ರಾಂಡ್ ಕೂಪೆ ಎಸ್‌ಯುವಿಯನ್ನು ಹೊಂದಿಲ್ಲ. ಸಿಟ್ರನ್ ಬಸಾಲ್ಟ್ ಹಾಗೂ ಟಾಟಾ ಕರ್ವ್ ನೇರ ಪ್ರತಿಸ್ಪರ್ಧಿಗಳಾಗಿದ್ದು, ಎಸ್‌ಯುವಿಯೊಂದಿಗೆ ಸೆಡಾನ್ ಲುಕ್‌ ಬಯಸುವ ವಾಹನ ಖರೀದಿದಾರರಿಗೆ ಇವೆರಡೂ ಕಾರುಗಳು ಆಯ್ಕೆಯಲ್ಲಿವೆ. ಆದರೆ ಇವೆರಡು ಕಾರುಗಳಲ್ಲಿ ಯಾವುದು ಉತ್ತಮ ಎಂಬುದನ್ನು ನಿರ್ಧರಿಸಲು ಬೆಲೆ ಹಾಗೂ ಅವುಗಳ ಗುಣಮಟ್ಟವನ್ನು ಇಲ್ಲಿ ಹೋಲಿಕೆ ಮಾಡಲಾಗಿದೆ.

ರಣಹದ್ದಿನಂತಹ ಕಾರುಗಳಿವು! 10 ಲಕ್ಷದೊಳಗೆ ಸಿಗುವ ಪವರ್‌ಫುಲ್ ಎಸ್‌ಯುವಿ

ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರು ಖರೀದಿದಾರರ ಸಂಖ್ಯೆ ಭಾರೀ ಏರಿಕೆ ಕಂಡಿದೆ. ಕೈಗೆಟುಕುವ ಬೆಲೆಗೆ ಹೊಸ ಕಾರುಗಳು ಮಾರುಕಟ್ಟೆಯಲ್ಲಿ ಹೇರಳವಾಗಿ ಸಿಗುತ್ತಿದ್ದು, ಗ್ರಾಹಕರ ಕಾರು ಖರೀದಿಸುವ ಕನಸನ್ನು ಹಲವು ಕಂಪನಿಗಳು ನನಸು ಮಾಡುತ್ತಿವೆ. ಈಗಲೂ ಒಂದಷ್ಟು ಮಂದಿ ತಮ್ಮ ಬಜೆಟ್‌ನಲ್ಲಿ ಕಾರುಗಳನ್ನು ಹುಡುತ್ತಿದ್ದರೆ ಆಶ್ಚರ್ಯವಿಲ್ಲ. ಅಂಥವರಲ್ಲಿ ನೀವು ಕೂಡ ಒಬ್ಬರಾಗಿದ್ದರೆ, ನಿಮಗಾಗಿ ಐದು ಆಕರ್ಷಕ ಎಸ್‌ಯುವಿಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ. ಇವೆಲ್ಲವು ಹತ್ತು ಲಕ್ಷ ಎಕ್ಸ್‌ ಶೋರೂಂ ಬೆಲೆಯಲ್ಲಿ ಭಾರತದಲ್ಲಿ ಖರೀದಿಗೆ ಲಭ್ಯವಿರುವ ಆಕರ್ಷಕ ಕಾರುಗಳಾಗಿವೆ.

26 ಕಿ.ಮೀ ಮೈಲೇಜ್, 11 ಲಕ್ಷ.. 6 ಸೀಟರ್, ಈ 'Maruti Mpv'ಗೆ..

ಮಾರುತಿ ಸುಜುಕಿ ಎಕ್ಸ್ಎಲ್6 (Maruti Suzuki XL6) ಪ್ರಮುಖ ಎಂಪಿವಿಯಾಗಿದೆ. ಈ ಕಾರು ಹೆಚ್ಚು ಆಕರ್ಷಕವಾಗಿದ್ದು, ಬೆಜೆಟ್ ಬೆಲೆಯಲ್ಲಿಯೂ ಖರೀದಿಗೆ ದೊರೆಯುತ್ತದೆ. ಈಚೆಗೆ ಏಪ್ರಿಲ್ ತಿಂಗಳ 'ಮಾರುತಿ ಸುಜುಕಿ' ಕಂಪನಿಯ ಎಲ್ಲ ಕಾರುಗಳ ಮಾರಾಟದ ಅಂಕಿಅಂಶಗಳ ವರದಿ ಪ್ರಕಟಗೊಂಡಿದೆ. ಅದರಲ್ಲೂ 'ಎಕ್ಸ್ಎಲ್6' ಎಂಪಿವಿ ದಾಖಲೆ ಸಂಖ್ಯೆಯಲ್ಲಿ ಮಾರಾಟಗೊಂಡಿದ್ದು, ಗ್ರಾಹಕರು ಕೂಡ ಮುಗಿಬಿದ್ದು ಕೊಂಡುಕೊಂಡಿದ್ದಾರೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.
Advertisement

ಸ್ಪ್ಲೆಂಡರ್‌ನಂತಹ 100 ಸಿಸಿ ಪೆಟ್ರೋಲ್ ಬೈಕ್‌ಗಳಿಗೆ..

ಬೆಂಗಳೂರಿನ ಒಬೆನ್‍ ಎಲೆಕ್ಟ್ರಿಕ್ (Oben Electric), ಜನಪ್ರಿಯ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ದೇಶೀಯ ಮಾರುಕಟ್ಟೆಯಲ್ಲಿ 'ರೋರ್' ಇ-ಬೈಕ್‌ನ್ನು ಮಾರಾಟಗೊಳಿಸುತ್ತಿದೆ. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರು ಕೂಡ ಇಷ್ಟಪಟ್ಟು ಕೊಂಡುಕೊಳ್ಳುತ್ತಿದ್ದಾರೆ. ಸದ್ಯ, 'ಒಬೆನ್‍' ಕಂಪನಿಯು ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ವಿಭಾಗದಲ್ಲಿ ಹೊಸ ಕ್ರಾಂತಿ ಮಾಡಲು ಅಣಿಯಾಗುತ್ತಿದೆ. ಬನ್ನಿ, ಆ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯೋಣ.

ಭಾರತದಲ್ಲಿ ಎರಡು ಪವರ್‌ಫುಲ್ ಬೈಕ್‌ಗಳನ್ನು ಬಿಡುಗಡೆ

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು ತನ್ನ ಪ್ರೀಮಿಯಂ ಪೋರ್ಟ್‌ಫೋಲಿಯೊಗೆ ಎರಡು ಹೊಸ ಪವರ್‌ಫುಲ್‌ ಬೈಕ್‌ಗಳನ್ನು ಸೇರ್ಪಡೆ ಮಾಡುವುದಾಗಿ ಘೋಷಿಸಿದೆ. ಹೌದು CB750 ಹಾರ್ನೆಟ್ ಮತ್ತು CB1000 ಹಾರ್ನೆಟ್ SP ಎಂಬ ಎರಡೂ ಮೋಟಾರ್‌ಸೈಕಲ್‌ಗಳ ಬುಕಿಂಗ್‌ಗಳನ್ನು ಪ್ರಾರಂಭಿಸಿದೆ, ಇವುಗಳ ವಿತರಣೆಗಳು ಜೂನ್ 2025 ರಿಂದ ಪ್ರಾರಂಭವಾಗಲಿವೆ. ಹೊಚ್ಚ ಹೊಸ ಹೋಂಡಾ CB750 ಹಾರ್ನೆಟ್ ಬೆಲೆ ರೂ. 8,59,500 ಮತ್ತು CB1000 ಹಾರ್ನೆಟ್ SP ಬೆಲೆ ರೂ. 12,35,900 ಆಗಿದೆ ( ಎರಡೂ ಎಕ್ಸ್-ಶೋರೂಂ).

Tata: ಮೊನ್ನೆಯಷ್ಟೆ ಹೊಸ ಟಾಟಾ ಕಾರು ಬಿಡುಗಡೆ: ಕೇವಲ 6.89 ಲಕ್ಷ ಬೆಲೆ

ಭಾರತದ ಪ್ರಮುಖ ವಾಹನ ತಯಾರಕರಾದ ಟಾಟಾ ಮೋಟಾರ್ಸ್ (Tata Motors) 6.89 ಲಕ್ಷ ರೂಪಾಯಿಗಳ ಆರಂಭಿಕ ಬೆಲೆಯಲ್ಲಿ ಹೊಸ ಫೇಸ್‌ಲಿಫ್ಟ್ ಆಲ್ಟ್ರೋಜ್ ಅನ್ನು ಬಿಡುಗಡೆ ಮಾಡಿದೆ. ಇದರ ಗಮನಾರ್ಹ ವಿನ್ಯಾಸ, ಐಷಾರಾಮಿ ಇಂಟೀರಿಯರ್ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಕಾರನ್ನು ಪ್ರಸ್ತುತಪಡಿಸಲಾಗಿದೆ. ಜೊತೆಗೆ ಆಲ್ಟ್ರೋಜ್ ಅನ್ನು ಪ್ರೀಮಿಯಂ ವಿನ್ಯಾಸ, ಸಾಟಿಯಿಲ್ಲದ ಸುರಕ್ಷತೆ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಉತ್ತಮ ಪರ್ಫಾಮೆನ್ಸ್ ನೀಡಲು ನಿರ್ಮಿಸಲಾಗಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಹೊಸ ಕಾರಿನ ಟಾಪ್ ವಿಶೆಷತೆಗಳನ್ನು ತಿಳಿಯೋಣ ಬನ್ನಿ.

5-ಸೀಟರ್.. ಪ್ರಖ್ಯಾತ 'Hyundai i20' ಕಾರಿನ ಹೊಸ ವೇರಿಯೆಂಟ್ ಕುರಿತ..

ಹ್ಯುಂಡೈ ಐ20 (Hyundai i20) ಜನಪ್ರಿಯ ಹ್ಯಾಚ್‌ಬ್ಯಾಕ್ ಎಂದೇ ಹೆಸರುವಾಸಿಯಾಗಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ಇತ್ತೀಚೆಗೆ, ದೇಶೀಯ ಮಾರುಕಟ್ಟೆಯಲ್ಲಿ ಈ ಕಾರಿನ ಹೊಸ ರೂಪಾಂತರವನ್ನು (ವೇರಿಯೆಂಟ್) ಕೂಡ ಆದ್ದೂರಿಯಾಗಿ ಬಿಡುಗಡೆಗೊಳಿಸಲಾಗಿತ್ತು. ಇದು ಕೈಗೆಟುಕುವ ಬೆಲೆಯಲ್ಲಿ ಗ್ರಾಹಕರ ಖರೀದಿಗೆ ಲಭ್ಯವಿದ್ದು, ಹಲವು ಹೊಸತನಗಳಿಗೂ ಸಾಕ್ಷಿಯಾಗಿದೆ. ಬನ್ನಿ, ನೂತನ ರೂಪಾಂತರದ ಬೆಲೆ ಹಾಗೂ ವಿಶೇಷತೆಗಳ ಕುರಿತಂತೆ ಪ್ರಮುಖಾಂಶಗಳು ಏನೆಂಬುದನ್ನು ತಿಳಿಯೋಣ.
Advertisement

ಕವಾಸಕಿ ವರ್ಸಿಸ್ X-300 ಅಡ್ವೆಂಚರ್ ಬೈಕ್ ವಿಶೆಷತೆಗಳು

ಇತ್ತೀಚೆಗೆ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಕವಾಸಕಿ, ತನ್ನ ವರ್ಸಿಸ್-ಎಕ್ಸ್ 300 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ವರ್ಸಿಸ್-ಎಕ್ಸ್ 300 ಅನ್ನು ದೈನಂದಿನ ಬಳಕೆಯ ಸುಲಭತೆ ಮತ್ತು ವೈಯಕ್ತಿಕ ಪ್ರವಾಸದ ಅಗತ್ಯಗಳ ಆಧಾರದ ಮೇಲೆ ಕಸ್ಟಮೈಸ್ ಮಾಡಬಹುದಾದ ಡಿಸೈನ್‌ನೊಂದಿಗೆ ನಿರ್ಮಿಸಲಾಗಿದೆ. ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಸೆಗ್ಮೆಂಟಿನಲ್ಲಿ ಪ್ರೀಮಿಯಂ ಟಚ್ ನೀಡುವ ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3.80 ಲಕ್ಷಗಳಾಗಿದೆ. ಬೈಕ್ ಕುರಿತ ಹೆಚ್ಚಿನ ವಿಶೆಷತೆಗಳನ್ನು ನೋಡೋಣ.

ಹಳ್ಳಿಗೂ ಓಕೆ.. ಸಿಟಿಗೂ ಓಕೆ.. ಅತಿ ಕಡಿಮೆ ಬೆಲೆಗೆ ಸಿಗುವ 'ಪಂಚ'..

ಹಳ್ಳಿಯೇ ಆಗಿರಲಿ.. ಪಟ್ಟಣವೇ ಆಗಿರಲಿ ದಿನನಿತ್ಯದ ಕೆಲಸಗಳಿಗೆ ದ್ವಿಚಕ್ರ ವಾಹನಗಳು ಬೇಕೇ ಬೇಕು. ಅದರಲ್ಲೂ ಬೈಕ್‌ಗಳು ಎಲ್ಲ ವಯೋಮಾನದವರಿಗೂ ತೀರಾ ಅನಿವಾರ್ಯವಾಗಿವೆ. ಪೆಟ್ರೋಲ್ ಚಾಲಿತ ಮೋಟಾರ್‌ಸೈಕಲ್‌ಗೆ ಹೋಲಿಕೆ ಮಾಡಿದರೆ, ಎಲೆಕ್ಟ್ರಿಕ್ ಬೈಕ್‌ಗಳು (Electric Bikes) ಕಡಿಮೆ ನಿರ್ವಹಣಾ ವೆಚ್ಚ ಹೊಂದಿದ್ದು, ಬಹುತೇಕ ಗ್ರಾಹಕರು ಅವುಗಳ ಖರೀದಿಯತ್ತ ಮನಸ್ಸು ಮಾಡುತ್ತಿದ್ದಾರೆ. ನಾವಿಲ್ಲಿ ಅತಿ ಅಡಿಮೆ ಬೆಲೆಯಲ್ಲಿ ಸಿಗುವುದರೊಂದಿಗೆ ದಿನಬಳಕೆಗೂ ಹೆಚ್ಚು ಸೂಕ್ತವಾಗಿರುವ ಪ್ರಮುಖ 5 ಎಲೆಕ್ಟ್ರಿಕ್ ಮೋಟಾರ್‌ಸೈಕಲ್‌ಗಳ ಕುರಿತಂತೆ ಸಂಕ್ಷಿಪ್ತವಾಗಿ ತಿಳಿಸಿಕೊಟ್ಟಿದ್ದೇವೆ.

ನೋಡಲು ಚಿಕ್ಕದು, ಆದ್ರೂ 408 Km ರೇಂಜ್.. ಹೊಸ 'Nissan Micra'..

ಜಪಾನ್ ಮೂಲದ ನಿಸ್ಸಾನ್ (Nissan) ಪ್ರಮುಖ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. ದೇಶೀಯವಾಗಿ 'ಮ್ಯಾಗ್ನೆಟ್' ಎಸ್‌ಯುವಿಯನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಅಂತರರಾಷ್ಟ್ರೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಕೂಡ ಹೊಸ ಕ್ರಾಂತಿ ಸೃಷ್ಟಿಸಲು ಕಂಪನಿಯು ಮುಂದಾಗಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನು ಮಾಡಿಕೊಳ್ಳುತ್ತಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ಈ ವರ್ಷಾಂತ್ಯದೊಳಗೆ ನೂತನ ಎಲೆಕ್ಟ್ರಿಕ್ ಕಾರೊಂದನ್ನು ಅದ್ದೂರಿಯಾಗಿಯೂ ಬಿಡುಗಡೆಗೊಳಿಸಲಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಯಾರೂ ಖರೀದಿಸದ ಕಾರಿಗೆ ದಿಢೀರ್ ಹೆಚ್ಚಾಯ್ತು ಡಿಮ್ಯಾಂಡ್

ಎಂಜಿ ಮೋಟಾರ್‌ ಭಾರತದಲ್ಲಿ ಕಳೆದ ಕೆಲವು ವರ್ಷಗಳಿಂದ ತನ್ನ ಕಾರುಗಳನ್ನು ಗ್ರಾಹಕರಿಗೆ ಹತ್ತಿರ ಮಾಡಲು ಪರದಾಡುತ್ತಿದೆ. ಕಂಪನಿಯ ಎಲೆಕ್ಟ್ರಿಕ್ ಕಾರುಗಳು ಒಂದಷ್ಟು ಮಟ್ಟಿಗೆ ಗ್ರಾಹಕರನ್ನು ಸೆಳೆಯುತ್ತಿವೆಯಾದರೂ, ಇಂಧನ ಚಾಲಿತ ವಾಹನಗಳಿಗೆ ಖ್ಯಾರೆ ಎನ್ನುತ್ತಿಲ್ಲ. ಕಂಪನಿಯ ಪ್ರಮುಖ ಕಾರೊಂದು ಎಲ್ಲಾ ಐಷಾರಾಮಿ ಫೀಚರ್ಸ್, ಉತ್ತಮ ಪರ್ಫಾಮೆನ್ಸ್, ಆಕರ್ಷಕ ಡಿಸೈನ್, ಅತ್ಯಾಧುನಿಕ ಫೀಚರ್ಸ್ ಒಳಗೊಂಡಿದ್ದರು ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ವಿಫಲವಾಗುತ್ತಿದೆ. ಬಿಡುಗಡೆಯಾದಾಗಿನಿಂದ ಕಾರಿನ ಮಾರಾಟದಲ್ಲಿ ವರ್ಷದಿಂದ ವರ್ಷಕ್ಕೆ ಕುಸಿತವಾಗುತ್ತಲೇ ಇತ್ತು. ಆದರೆ ಇದೀಗ ಕಳೆದ ಏಪ್ರಿಲ್ ತಿಂಗಳಲ್ಲಿ ಮಾರಾಟದಲ್ಲಿ ಹೆಚ್ಚಳವಾಗಿದೆ. ಅಷ್ಟಕ್ಕೂ ಈ ಕಾರು ಯಾವುದು?
Advertisement

ಮೊನ್ನೆಯಷ್ಟೆ ಹೊಸ ಕಾರು ಬಿಡುಗಡೆ: ನಿತ್ಯ 449 ಕಿ.ಮೀ ಓಡಿಸಬಹದು!

ಮೊನ್ನೆಯಷ್ಟೆ (ಮೇ 21) ಚೀನಾ ಮೂಲದ ಜನಪ್ರಿಯ ಕಾರು ತಯಾರಕ ಕಂಪನಿಯಾಗಿರುವ ಎಂಜಿ ಮೋಟಾರ್ ತನ್ನ ಆಕರ್ಷಕ ವಿಂಡ್ಸರ್ ಎಕ್ಸ್‌ಕ್ಲೂಸಿವ್ ಪ್ರೊ ವೇರಿಯೆಂಟ್ ಅನ್ನು ಬಿಡುಗಡೆ ಮಾಡಿದೆ. ಈ ಕಾರು ಫ್ಯೂಚರಿಸ್ಟಿಕ್ ಏರೋಗ್ಲೈಡ್ ವಿನ್ಯಾಸವನ್ನು ಹೊಂದಿದ್ದು, ಅದರ ಗ್ಲೋಬಲ್ ಸ್ಮಾರ್ಟ್ ಎಲೆಕ್ಟ್ರಿಕ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಾಣಗೊಂಡಿದೆ. ಪ್ರೀಮಿಯಂ ಇಂಟೀರಿಯರ್, ವಿಮಾನದಂತಹ ಸೌಕರ್ಯ, ಆಕರ್ಷಕ ಫೀಚರ್ಸ್ ಜೊತೆಗೆ ದೊಡ್ಡ ಬ್ಯಾಟರಿಯನ್ನು ಇದರಲ್ಲಿ ಪರಿಚಯಿಸಲಾಗಿದ್ದು, ಒಮ್ಮೆ ಚಾರ್ಜ್ ಮಾಡಿದರೆ ಬರೋಬ್ಬರಿ 449 ಕಿ.ಮೀ ಓಡಿಸಬಹುದು ಎಂದು ಕಂಪನಿ ಹೇಳಿದೆ.

Kia: 6 & 7-ಸೀಟರ್, ಕಣ್ಣು ಕುಕ್ಕುವ ಫೀಚರ್ಸ್.. ಅಗ್ಗದ ದರಕ್ಕೆ ಹೊಸ..

ಭಾರತದಲ್ಲಿನ ಮಧ್ಯಮ ವರ್ಗದ ಕುಟುಂಬಗಳನ್ನು ಗಮನದಲ್ಲಿಟ್ಟುಕೊಂಡು ಕಿಯಾ ಮೋಟಾರ್ಸ್ (Kia Motors), ಈಚೆಗೆ ಹೊಚ್ಚ ಹೊಸ ಕ್ಯಾರೆನ್ಸ್ ಕ್ಲಾವಿಸ್ (Carens Clavis) ಎಂಪಿವಿಯನ್ನು ಅದ್ದೂರಿಯಾಗಿ ಅನಾವರಣಗೊಳಿಸಿತ್ತು. ಇದು ಹೆಚ್ಚು ಆಕರ್ಷಕವಾದ ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಹೊಂದಿದೆ. ಸದ್ಯ, ಈ ಕಾರನ್ನು ಬಿಡುಗಡೆ ಮಾಡಲಾಗಿದ್ದು ಬೆಲೆಯನ್ನು ಕೂಡ ಘೋಷಣೆ ಮಾಡಲಾಗಿದೆ. ಬನ್ನಿ, ನೂತನ ಎಂಪಿವಿ ದರವೆಷ್ಟು.. ವಿಶೇಷತೆಗಳೇನು ಎಂಬುದರ ಕುರಿತಂತೆ ಸಂಪೂರ್ಣವಾದ ವಿವರಗಳನ್ನು ತಿಳಿಯೋಣ.

34 ಕಿ.ಮೀ ಮೈಲೇಜ್.. 5.60 ಲಕ್ಷ, 6-ಏರ್‌ಬ್ಯಾಗ್‌.. ಈ ಮಾರುತಿ ಕಾರು..

ಮಾರುತಿ ಸುಜುಕಿ ಸೆಲೆರಿಯೊ (Maruti Suzuki Celerio) ಪ್ರಮುಖ ಹ್ಯಾಚ್‌ಬ್ಯಾಕ್ ಆಗಿ ಹೊರಹೊಮ್ಮಿದೆ. ಈ ಕಾರನ್ನು ಅರೆನಾ ಡೀಲರ್‌ಶಿಪ್‌ ಮೂಲಕ ಮಾರಾಟಗೊಳಿಸಲಾಗುತ್ತದೆ. ಕೆಲವೇ ತಿಂಗಳ ಹಿಂದೆ, ಸೆಲೆರಿಯೊದ ಎಲ್ಲ ರೂಪಾಂತರಗಳಲ್ಲಿ (ವೇರಿಯೆಂಟ್) 6-ಏರ್‌ಬ್ಯಾಗ್‌ಗಳನ್ನು ಪರಿಚಯಿಸಲಾಗಿತ್ತು. ಅದರ ಹೊರತಾಗಿಯೂ ದಿನದಿಂದ ದಿನಕ್ಕೆ ಈ ಕಾರಿನ ಮಾರಾಟ ಸಂಖ್ಯೆ ಮಾತ್ರ ಕುಸಿತವಾಗುತ್ತಿದೆ. ಏಪ್ರಿಲ್ ತಿಂಗಳಲ್ಲೂ ಅದು ಮುಂದುವರಿದಿದೆ. ಆ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.

ಅತ್ಯಂತ ಕೈಗೆಟುಕುವ ಎಸ್‌ಯುವಿಗಳು

ಭಾರತೀಯ ಕಾರು ಮಾರುಕಟ್ಟೆಯಲ್ಲಿ ಕಡಿಮೆ ಉದ್ದವನ್ನು ಹೊಂದಿರುವ ಕಾರುಗಳು ಅಗ್ಗದ ಬೆಲೆಗೆ ಮಧ್ಯಮ ವರ್ಗದವರ ಆದ್ಯತೆಗಳಿಗೆ ಅನುಗುಣವಾಗಿ ನಿರ್ಮಾಣಗೊಂಡಿರುವ ಬೆಸ್ಟ್‌ ಕಾರುಗಳಾಗಿವೆ. ಪ್ರಸ್ತುತ ಭಾರತದಲ್ಲಿ ಮಾರಾಟವಾಗುತ್ತಿರುವ ಅತ್ಯಂತ ಕೈಗೆಟುಕುವ ಎಸ್‌ಯುವಿಗಳು ಕೂಡ ಇವೆ ಆಗಿವೆ. ಇವು ಕಡಿಮೆ ಬೆಲೆಯಲ್ಲಿ ಆಕರ್ಷಕ ಡಿಸೈನ್ ಹಾಗೂ ಆಧುನಿಕ ಫೀಚರ್ಸ್ ಒಳಗೊಂಡಿರುವ ಬೆಸ್ಟ್ ಹ್ಯಾಚ್‌ಬ್ಯಾಕ್‌ ಕಾರುಗಳಾಗಿವೆ. ನಾವು ಈ ಕೆಳಗೆ ಪಟ್ಟಿ ಮಾಡಿರುವ ಪ್ರತಿಯೊಂದು ಕಾರು 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. 10 ಲಕ್ಷ ರೂ.ಗಿಂತ ಕಡಿಮೆ ಬೆಲೆಯ ವೇರಿಯೆಂಟ್‌ಗಳನ್ನು ಹುಡಿಕಿ ನಿಮ್ಮ ಮುಂದೆ ಇಡುತ್ತಿದ್ದೇವೆ.
Advertisement

ಕವಾಸಕಿ ವರ್ಸಿಸ್ X-300 ಅಡ್ವೆಂಚರ್ ಬೈಕ್ ಬಿಡುಗಡೆ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿರುವ ಕವಾಸಕಿ, ತನ್ನ ವರ್ಸಿಸ್-ಎಕ್ಸ್ 300 (Kawasaki Versys X-300) ಬೈಕ್ ಅನ್ನು ಭಾರತದಲ್ಲಿ ಸಣ್ಣ ಸಾಮರ್ಥ್ಯದ ಅಡ್ವೆಂಚರ್ ಸೆಗ್ಮೆಂಟಿನಲ್ಲಿ ಬಿಡುಗಡೆ ಮಾಡಲಾಗಿದೆ. ಎಂಟ್ರಿ ಲೆವೆಲ್ ಅಡ್ವೆಂಚರ್ ಟೂರಿಂಗ್ ಸೆಗ್ಮೆಂಟಿನಲ್ಲಿ ಪ್ರೀಮಿಯಂ ಟಚ್ ನೀಡುವ ಈ ಬೈಕಿನ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.3.80 ಲಕ್ಷಗಳಾಗಿದೆ. ವರ್ಸಿಸ್-ಎಕ್ಸ್ 300 ತನ್ನ ದೊಡ್ಡ ವರ್ಸಿಸ್ ಮಾಡಲ್‌ ಡಿಸೈನ್‌ ಹೊಂದಿದ್ದರೂ, ಇದು ಕವಾಸಕಿಯ ಟ್ವಿನ್ ಪರ್ಫಾಮೆನ್ಸ್ ಮತ್ತು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ.

Tata: ಕೇವಲ 6.89 ಲಕ್ಷಕ್ಕೆ ಫುಲ್ ಪ್ರೀಮಿಯಂ ಟಾಟಾ ಕಾರು ಬಿಡುಗಡೆ!

ಟಾಟಾ ಮೋಟಾರ್ಸ್ (Tata Motors) ತನ್ನ ಬಹುನಿರೀಕ್ಷಿತ 2025ರ ಆಲ್ಟ್ರೋಜ್ ಕಾರನ್ನು ಬಿಡುಗಡೆ ಮಾಡಿದೆ. ಹೊಸ 2025ರ ಆಲ್ಟ್ರೋಜ್ ಫೇಸ್‌ಲಿಫ್ಟ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 6.89 (ಎಕ್ಸ್‌ ಶೋರೂಂ) ಲಕ್ಷಗಳಾಗಿದೆ. ಈ ಕಾರು ಮುಖ್ಯವಾಗಿ ಸ್ಮಾರ್ಟ್, ಪ್ಯೂರ್, ಕ್ರಿಯೇಟಿವ್ ಮತ್ತು ಅಕಾಂಪ್ಲಿಷ್ಡ್ ಎಸ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಲಭ್ಯವಿದ್ದು, ಎಲ್ಲಾ ವೇರಿಯೆಂಟ್‌ಗಳ ಬುಕ್ಕಿಂಗ್ ಜೂನ್ 2 ರಿಂದ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ತಿಳಿಸಿದೆ. ಕಾರಿನ ಹೆಚ್ಚುವರಿ ವಿಶೇಷತೆಗಳು ಕೆಳಗಿವೆ.

ಈಗಷ್ಟೇ ಕಾರು ಕಲಿತಿದ್ದೀರಾ? ಚಿಂತೆ ಬೇಡ... ಬೆಸ್ಟ್ ಕಾರುಗಳಿವು!

ಮೊದಲ ಬಾರಿಗೆ ಕಾರ್ ಡ್ರೈವಿಂಗ್ ಕಲಿಯುವುದು ಒಂದು ರೋಮಾಂಚನಕಾರಿ ಅನುಭವ, ಅದರಲ್ಲೂ ನೀವು ಯಾವ ಕಾರಿನಲ್ಲಿ ಡ್ರೈವಿಂಗ್ ಕಲಿಯುತ್ತೀರ ಎಂಬುದನ್ನು ಜೀವನವಿಡಿ ನೆನಪಿಸಿಕೊಳ್ಳುತ್ತೀರ. ಕಾರು ಕಲಿಯುವಾಗ ಸಣ್ಣ ಹ್ಯಾಚ್‌ಬ್ಯಾಕ್‌ಗಳಾದರೆ ಸುಲಭವಾಗಿ ಕಲಿಯಬಹುದು. ಇದರ ಸುಲಭ ನಿರ್ವಹಣೆ, ಚಿಕ್ಕ ಗಾತ್ರವು ನಿಮಗೆ ಕಲಿಯಲು ಅನುಕೂಲವಾಗಿರುತ್ತದೆ. ಭಾರತದಲ್ಲಿ ಹೊಸ ಕಾರು ಚಾಲಕರಿಗೆ ಕಲಿಯಲು ಅತ್ಯುತ್ತಮವಾದ ಟಾಪ್ 5 ಕಾರುಗಳನ್ನು ನಾವು ಆಯ್ಕೆ ಮಾಡಿದ್ದೇವೆ. ಎಲೆಕ್ಟ್ರಿಕ್‌ನಿಂದ ಹಿಡಿದು ಪೆಟ್ರೋಲ್ ಕಾರುಗಳವರೆಗೆ ಇವು ನಿಜವಾಗಿಯೂ ಹೊಸ ಚಾಲಕರಿಗೆ ಅತ್ಯುತ್ತಮವಾದ ಆಯ್ಕೆಗಳಾಗಿವೆ.

ಬಡವರು ತೆಗೆದುಕೊಳ್ಳಬಹುದು.. ರೂ.84,999, ಇದೇ 23ರಿಂದ ಓಲಾ..

ಓಲಾ ಎಲೆಕ್ಟ್ರಿಕ್ (Ola Electric) ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದ್ದು, ಹಳ್ಳಿಯಿಂದ ದಿಲ್ಲಿವರೆಗೆ ಮನೆ ಮಾತಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ 'ಎಸ್1' ಸರಣಿಯ ವಿವಿಧ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಯಶಸ್ವಿಯಾಗಿ ಮಾರಾಟಗೊಳಿಸುತ್ತಿದೆ. ಇವುಗಳು ಹೆಚ್ಚು ಆಕರ್ಷಕವಾಗಿದ್ದು, ಕೈಗೆಟಕುವ ಬೆಲೆಯಲ್ಲಿಯೂ ಸಿಗುತ್ತವೆ. ಗ್ರಾಹಕರು ಕೂಡ ಇಷ್ಟಪಟ್ಟು ಖರೀದಿ ಮಾಡುತ್ತಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಕಂಪನಿಯು ತನ್ನ ಮೊಟ್ಟ ಮೊದಲ ಮೋಟಾರ್‌ಸೈಕಲ್ 'ರೋಡ್‌ಸ್ಟರ್ ಎಕ್ಸ್'ನ್ನು ಅದ್ದೂರಿಯಾಗಿಯೂ ಬಿಡುಗಡೆಗೊಳಿಸಿತ್ತು.
Advertisement

ಬಿಡುಗಡೆಗೆ ಸಾಲಾಗಿ ನಿಂತಿವೆ ನಾಲ್ಕು ಹೊಸ ಎಸ್‌ಯುವಿಗಳು

ಭಾರತದಲ್ಲಿ ಹಲವಾರು ಕಾರು ತಯಾರಕ ಕಂಪನಿಗಳು ತಮ್ಮ ಇವಿ ಪೋರ್ಟ್‌ಫೋಲಿಯೊವನ್ನು ವಿಸ್ತರಿಸಲು ಯೋಜಿಸುತ್ತಿದ್ದಾರೆ. ಟಾಟಾ, ಮಹೀಂದ್ರಾ, ಹ್ಯುಂಡೈ, ಕಿಯಾ ಮತ್ತು ಎಂಜಿಯಂತಹ ಬ್ರಾಂಡ್ ಗಳು ಈಗಾಗಲೇ ತಮ್ಮ ಶ್ರೇಣಿಯಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಹೊಂದಿವೆ. ಮಾರುತಿ ಕೂಡ ಮುಂಬರುವ ತಿಂಗಳುಗಳಲ್ಲಿ, ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇವಿ ವಲಯದಲ್ಲಿ ಪೈಪೋಟಿ ಹೆಚ್ಚಾಗಿದ್ದು, 2025 ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ಕಾರುಗಳು ಭಾರತೀಯ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಗೇಮ್ ಚೇಂಜರ್ ಆಗಲಿವೆ. ಯಾವೆಲ್ಲಾ ಕಾರುಗಳು ಬಿಡುಗಡೆಗೆ ಸಜ್ಜಾಗಿವೆ ಬನ್ನಿ ನೋಡೋಣ.