ರಾಮಾಯಣದ ದಕ್ಷಿಣ ಭಾರತ ವಿತರಕಆ ಹಕ್ಕು ಪಡೆದ ರಾಕಿಂಗ್ ಸ್ಟಾರ್
ಚಲನಚಿತ್ರ
- 4 hr, 2 min ago
ರಾಮಾಯಣ ಚಿತ್ರಕ್ಕಾಗಿ ₹100 ಕೋಟಿ ಸಂಭಾವನೆ ತ್ಯಜಿಸಿ, ದಕ್ಷಿಣ ಭಾರತದ ವಿತರಣಾ ಹಕ್ಕುಗಳನ್ನು ಪಡೆದ ರಾಕಿಂಗ್ ಸ್ಟಾರ್ ಯಶ್. 'ಟಾಕ್ಸಿಕ್' ನಷ್ಟ ಸರಿದೂಗಿಸಲು ಮತ್ತು ಸಿನಿಮಾದ ಭವಿಷ್ಯದ ಲಾಭಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.