ಹರ್ಷಿಕಾ ಪೂಣಚ್ಚಾ ಮತ್ತು ಭುವನ್ ಪೊನ್ನಣ್ಣಾಗೆ ಗಂಡು ಮಗು
ಚಲನಚಿತ್ರ
- 3 days ago
ನಟಿ ಹರ್ಷಿಕಾ ಪೂಣಾಚ್ಚಾ ಮತ್ತು ನಟ ಭುವನ್ ಪೊನ್ನಣ್ಣಾ ದಂಪತಿಗೆ ಗಂಡು ಮಗು ಜನಿಸಿದೆ. ಶ್ರೀಕೃಷ್ಣಾಷ್ಟಮಿಯ ದಿನದಂದು ಜನಿಸಿದ ಮಗುವಿನ ಬಗ್ಗೆ ದಂಪತಿ ಇನ್‌ಸ್ಟಾಗ್ರಾಂನಲ್ಲಿ ಸಂತಸ ಹಂಚಿಕೊಂಡಿದ್ದಾರೆ. ಇವರಿಗೆ ಮೊದಲ ಮಗಳೂ ಇದ್ದಾಳೆ.