ಟಾಕ್ಸಿಕ್ OTT ಹಕ್ಕು: ಯಶ್ ನಟನೆಯ ಚಿತ್ರದ ಡಿಜಿಟಲ್ ಡೀಲ್‌ಗೂ ದೊಡ್ಡ ಹಿನ್ನಡೆ
ಚಲನಚಿತ್ರ
- 3 hr, 24 min ago
ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ OTT ಹಕ್ಕುಗಳ ಮಾರಾಟದಲ್ಲಿ ಅನಿಶ್ಚಿತತೆ ಎದುರಾಗಿದೆ. ಆರಂಭಿಕ ದೊಡ್ಡ ಆಫರ್‌ಗಳ ಬದಲಿಗೆ ಈಗ 30 ಕೋಟಿ ರೂ.ಗೆ ಇಳಿಕೆ. ನಿರ್ಮಾಪಕರು ಹೊಸ OTT ಕಟ್ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.