ಎ.ಆರ್. ರೆಹಮಾನ್ ಆತ್ಮಕತೆಯಲ್ಲಿ ಧರ್ಮ, ಪತ್ನಿಯೊಂದಿಗಿನ ಸಂಬಂಧದ ಬಗ್ಗೆ ಏನು ಹೇಳಬಹುದು?
ಚಲನಚಿತ್ರ
- 6 days ago
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಲೇಖಕಿ ರೂಪಾ ಚಕ್ರವರ್ತಿ ಅವರೊಂದಿಗೆ 'ರೆಹಮಾನ್: ಎ ರೆನೆಸಾನ್ಸ್' ಎಂಬ ಆತ್ಮಕಥೆಯನ್ನು ಬರೆಯಲಿದ್ದಾರೆ. ಇದು ಅವರ ಸಂಗೀತ, ಜೀವನ ಮತ್ತು ಸೃಜನಾತ್ಮಕ ಪಯಣದ ಅನಾವರಣ ಮಾಡಲಿದೆ.