ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A ಕಾನೂನು
ಜೀವನಶೈಲಿ
- 1 hr, 58 min ago
New legal update for live-in couples. ಕಲ್ಕತ್ತಾ ಹೈಕೋರ್ಟ್‌ನ ಇತ್ತೀಚಿನ ತೀರ್ಪಿನ ಪ್ರಕಾರ, ಮದುವೆಯಂತಿರುವ ಲೈವ್-ಇನ್ ಸಂಬಂಧಗಳಿಗೂ ಐಪಿಸಿ ಸೆಕ್ಷನ್ 498A ಅನ್ವಯವಾಗುತ್ತದೆ. ಈ ಕಾನೂನು ಬದಲಾವಣೆ ಮತ್ತು ನಿಮ್ಮ ಸುರಕ್ಷತೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.