ಜಿದ್ದಿಗೆ ಬಿದ್ದ ಸುಜುಕಿ & ಟಿವಿಎಸ್: ಹೋಂಡಾ ಆಕ್ಟಿವಾ..
ಆಟೋಮೊಬೈಲ್ಸ್
- 8 month, 20 days ago
ಹೋಂಡಾ ಆಕ್ಟಿವಾ (Honda Activa) ನಂಬರ್ 1 ಸ್ಕೂಟರ್ ಆಗಿದೆ. ಇದರ ಜಾಗವನ್ನು ಆಕ್ರಮಿಸಿಕೊಳ್ಳಲು ಮತ್ತೊಂದು ಸ್ಕೂಟರ್‌ಗೆ ಸಾಧ್ಯವಾಗಿಲ್ಲ. '2026' ದ್ವಿಚಕ್ರ ವಾಹನ (Two Wheeler) ತಯಾರಕ ಕಂಪನಿಗಳಿಗೆ ಮಹತ್ವದ ವರ್ಷವಾಗಿದೆ. ಸುಜುಕಿ ಹಾಗೂ ಟಿವಿಎಸ್ ಕಂಪನಿಗಳಿಂದ 2 ಹೊಚ್ಚ ಹೊಸ ಸ್ಕೂಟರ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇವು ಮಾರಾಟಕ್ಕೆ ಬಂದ ಮೇಲೆ 'ಆಕ್ಟಿವಾ'ದೊಂದಿಗೆ ಸ್ಪರ್ಧಿಸಲಿದ್ದು, ಅದರ ಮೊದಲ ಸ್ಥಾನಕ್ಕೂ ಗಟ್ಟಿ ಪೈಪೋಟಿ ನೀಡಬಹುದು ಎಂದು ಹೇಳಲಾಗಿದೆ.